Elephant Attack ಸಾಗರ ತಾಲೂಕಿನ ಆನಂದಪುರ ಸಮೀಪದ ಗೀಳಲಗುಂಡಿ ಗ್ರಾಮದ ಪತ್ರೆಹೊಂಡದಲ್ಲಿ ಕಾಡಾನೆ ದಾಳಿಯಿಂದ ತೋಟದ ಬೆಳೆ ನಾಶವಾಗಿರುವ ಘಟನೆ ನಡೆದಿದೆ. ಸತತ ಹದಿನೈದು ದಿನಗಳಿಂದ ಕಾಡಾನೆ ದಾಳಿ ನಡೆದಿದ್ದು ರಾತ್ರಿ ವೇಳೆ ತೋಟಕ್ಕೆ ನುಗ್ಗಿ
Elephant Attack ಅಡಿಕೆ ಬಾಳೆ ತೆಂಗು ನಾಶ ಮಾಡಿವೆ . ಇನ್ಸ್ಪೆಕ್ಟರ್ ವೆಂಕಟ ಸ್ವಾಮಿ ಅವರಿಗೆ ಸೇರಿರುವ ತೋಟದಲ್ಲಿ ಈ ದಾಳಿ ನಡೆದಿದೆ.
ಆನೆಗಳ ನಿರಂತರ ದಾಳಿಯಿಂದ ಗ್ರಾಮಸ್ಥರು ಆತಂಕಕ್ಕಿಡಾಗಿದ್ದಾರೆ. ಆನೆಗಳ ದಾಳಿಯಿಂದ ರಕ್ಷಣೆ ಕೊಡಿ ಎಂದು ಸ್ಥಳೀಯರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಒತ್ತಾಯಿಸಿದ್ದಾರೆ.
Elephant Attack ಕಾಡಾನೆಗಳಿಗೆ ಆಹುತಿಯಾದ ಅಡಿಕೆ ಬಾಳೆ ಫಸಲು. ಪತ್ರೆಹೊಂಡ ಕೃಷಿಕರಿಗೆ ಆಘಾತ
Date: