Kerala Samaj ಶಿವಮೊಗ್ಗ ನಗರದ ಕೇರಳ ಸಮಾಜಂದಿಂದ ಇತ್ತೀಚೆಗೆ ನಡೆದ ಸರ್ವ ಸದಸ್ಯರ ಸಾಮಾನ್ಯ ಸಭೆ ಸಮಾಜದ ಸಮಿತಿಗೆ ನೂತನ ಅಧ್ಯಕ್ಷರಾಗಿ ಲಕ್ಷ್ಮಿ ಟ್ರ‍್ಯಾಕ್ಟರ್ ಮಾಲೀಕರಾದ ಕೆ. ರವೀಂದ್ರನ್, ಉಪಾಧ್ಯಕ್ಷರಾಗಿ ಕೆ. ರಾಮಕೃಷ್ಣನ್, ಕಾರ್ಯದರ್ಶಿಯಾಗಿ ವಿ. ಗಿರೀಶ್‌ಕುಮಾರ್ ಆಯ್ಕೆಯಾಗಿದ್ದಾರೆ. ಖಜಾಂಚಿಯಾಗಿ ಕೆ.ಎ. ಸುರೇಶ್ ಕುಮಾರ್, ಸಹ ಕಾರ್ಯದರ್ಶಿಯಾಗಿ ಕೆ.ಬಿ. ಮೋಹನ್ ಹಾಗೂ ನಿರ್ದೇಶಕ ರಾಗಿ ಎಂ. ಪ್ರದೀಪ್‌ಕುಮಾರ್, ಕೆ. ಪ್ರಕಾಶ್, ಜಾಯ್ ವರ್ಗೀಸ್, ಆರ್. ರವೀಂದ್ರನ್, ವನಜಾಕ್ಷಿ, ಎಂಎಂಡಿ ಅಫ್ಸಲ್, ಜಬೀವುಲ್ಲಾö, ಕೆ.ಆರ್. ವಿನೀತ್, ಜಿ. ಹರೀಶ್, ವಿ.ಕೆ. ಬಿನೊಯ್, ಎಂ. ಜಿಯೋರ್ಗೆ, ಶಾಂತಾ ಸಿ. ನಾಯರ್ ಆಯ್ಕೆಯಾಗಿದ್ದಾರೆ.
Kerala Samaj ಕೇರಳ ಸಮಾಜಂ ಅಧ್ಯಕ್ಷರಾಗಿ ಕೆ .ರವೀಂದ್ರನ್ ಆಯ್ಕೆ
Date: