Karnataka Power Transmission Corporation ದಿನಾಂಕ 26/12/2024 ರಂದು ಸಂಜೆ 6.50 ಕ್ಕೆ ಖಚಿತ ಮಾಹಿತಿ ಮೇರೆಗೆ ಶಿವಮೊಗ್ಗ- ಭದ್ರಾವತಿ ರಸ್ತೆಯಲ್ಲಿರುವ ಕರ್ಣಾಟಕ ವಿದ್ಯುತ್ ಪ್ರಸರಣ ನಿಗಮ ಗೇಟ್ ಎದುರು ಕೆ.ಎ.14.ಇವಿ.3934 ನೊಂದಣಿ ಸಂಖ್ಯೆಯ ದ್ವಿ ಚಕ್ರ ವಾಹನದಲ್ಲಿ 83 ಗ್ರಾಂ ಗಾಂಜಾವನ್ನು ಸಾಗಾಣಿಕೆ ಮಾಡುವುದನ್ನು ಪತ್ತೆಹಚ್ಚಿ ಸಂಜಯ್ ಬಿನ್ ರಮೇಶ, ಕಾಚೀನಾಕಟ್ಟೆ ಗ್ರಾಮ, ಶಿವಮೊಗ್ಗ ರವರ ವಿರುದ್ದ NDPS ACT 1985 ಕಾಲಂ 20(ಬಿ)(ii)(ಎ),25,8(ಸಿ), 27(ಬಿ) ಯಂತೆ ಘೋರ ಪ್ರಕರಣವನ್ನು ಅಬಕಾರಿ ನೀರಿಕ್ಷಕರು ಶಿವಮೊಗ್ಗ ವಲಯ-1 ರವರು ದಾಖಲಿಸಿದೆ.
Karnataka Power Transmission Corporation ಅಬಕಾರಿ ಸಿಬ್ಬಂದಿಯಿಂದ 83 ಗ್ರಾಂ ಗಾಂಜಾ ಪತ್ತೆ.ಪ್ರಕರಣ ದಾಖಲು
Date: