Q-Spiders Center for Training and Placement ಬೆಂಗಳೂರಿನಲ್ಲಿ ಕ್ಯೂ -ಸ್ಪೈಡರ್ಸ್ (Q-spiders) ಟ್ರೈನಿಂಗ್ ಮತ್ತು ಪ್ಲೇಸ್ಮೆಂಟ್ ನ ಕೇಂದ್ರ ಕಚೇರಿ ಹಾಗೂ ಟೆಸ್ಟ್ ಯಂತ್ರ ಸಾಫ್ಟವೇರ್ ಕಂಪನಿಗೆ ದಾವಣಗೆರೆ ಸಂಸದೆ ಶ್ರೀಮತಿ ಪ್ರಭಾ ಮಲ್ಲಿಕಾರ್ಜುನ್ ಭೇಟಿ ನೀಡಿದ್ದರು.. ಈ ವೇಳೆ ಯುವ ಸಾಫ್ಟವೇರ್ ಉದ್ಯೋಗಿಗಳನ್ನು ಭೇಟಿ ಮಾಡಿ ಸಂಸ್ಥೆಯ ಸಿಇಓ ಶ್ರೀ ಗಿರೀಶ್ ರಾಮಣ್ಣ ಅವರೊಂದಿಗೆ ದಾವಣಗೆರೆಯಲ್ಲಿ ಸಾಫ್ಟವೇರ್ ಕಂಪನಿ ಹಾಗೂ ಟ್ರೈನಿಂಗ್ ಮತ್ತು ಪ್ಲೇಸ್ಮೆಂಟ್ ಸೆಂಟರ್ ಸ್ಥಾಪನೆಗೆ ಬೇಕಾಗುವ ಮೂಲಭೂತ ಸೌಕರ್ಯಗಳ ಬಗ್ಗೆ ಚರ್ಚೆ ನಡೆಸಿದರು
Q-Spiders Center for Training and Placement ದಾವಣಗೆರೆಯಲ್ಲಿ ಸಾಫ್ಟ್ ವೇರ್ ಕಂಪನಿ & ತರಬೇತಿ ಹಾಗೂ ಪ್ಲೇಸ್ ಮೆಂಟ್ ಕೇಂದ್ರ ಸ್ಥಾಪನೆಗೆ ಸಂಸದೆ ಪ್ರಯತ್ನ
Date:
