Bhadravathi News ಪಿ.ಎಸ್.ಐ ನ್ಯೂಟೌನ್ ಪೊಲೀಸ್ ಠಾಣೆ ಭದ್ರಾವತಿ ಇವರ ನೇತೃತ್ವದ ತನಿಖಾ ತಂಡವು, ದ್ವಿಚಕ್ರವಾಹನ ಕಳ್ಳತನ ಆರೋಪಿಯನ್ನು ದಸ್ತಗಿರಿ ಮಾಡಿ ಅಂದಾಜು ಮೌಲ್ಯ 1,10,000/- ರೂಗಳ 02 ದ್ವಿ ಚಕ್ರ ವಾಹನಗಳನ್ನು ಅಮಾನತ್ತು ಪಡಿಸಿಕೊಂಡಿರುತ್ತಾರೆ ಎಂದು ಜಿಲ್ಲಾ ಪೊಲೀಸ್
ಪ್ರಕಟಣೆ ತಿಳಿಸಿದೆ
Bhadravathi News ಭದ್ರಾವತಿಯಲ್ಲಿ ದ್ವಿಚಕ್ರ ವಾಹನ ಕದ್ದ ಕಳ್ಳನ ಸೆರೆ
Date: