Department of Post ಶಿವಮೊಗ್ಗ ಅಂಚೆ ವಿಭಾಗದ 2024 ರ ಡಿಸೆಂಬರ್ ಮಾಹೆಯಲ್ಲಿ ಕೊನೆಗಳ್ಳುವ ತ್ರೈಮಾಸಿಕ ಡಾಕ್ ಅದಾಲತ್ ಕಾರ್ಯಕ್ರಮವನ್ನು ಡಿ. 20 ರಂದು ಬೆಳಿಗ್ಗೆ 11 ಗಂಟೆಗೆ ಅಂಚೆ ಅಧೀಕ್ಷಕರ ಕಛೇರಿ, ಶಿವಮೊಗ್ಗ ಅಂಚೆ ವಿಭಾಗ ಕೋಟೆ ರಸ್ತೆ, ಶಿವಮೊಗ್ಗ ಇಲ್ಲಿ ಹಮ್ಮಿಕೊಳ್ಳಲಾಗಿದೆ.
Department of Post ಸಾರ್ವಜನಿಕರು ಅಂಚೆ ಇಲಾಖೆಯ ಕುಂದು ಕೊರತೆಗಳನ್ನು ಅಥವಾ ಸಲಹೆಗಳನ್ನು ಡಿ. 18 ರ ಒಳಗೆ ಅವುಗಳ ನಿವಾರಣೆಗೆ ಕಳುಹಿಸಬಹುದು ಮತ್ತು ಡಾಕ್ ಅದಾಲತ್‌ನಲ್ಲಿ ಭಾಗವಹಿಸುವಂತೆ ಶಿವಮೊಗ್ಗ ಅಂಚೆ ವಿಭಾಗದ ಅಂಚೆ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Department of Post ಡಿಸೆಂಬರ್ 20. ಶಿವಮೊಗ್ಗ ಅಂಚೆ ವಿಭಾಗದಿಂದ ” ಡಾಕ್ ಅದಾಲತ್
Date: