Saturday, December 6, 2025
Saturday, December 6, 2025

Navaratri Festival ಬಂಗಾರಮಕ್ಕಿಯಲ್ಲಿ ಶರನ್ನವರಾತ್ರಿ ಉತ್ಸವ

Date:

Navaratri Festival ಬಂಗಾರಮಕ್ಕಿಯ ಹೇಮಪುರ ಮಹಾಪೀಠದ ಶ್ರೀ ವಿಶ್ವ ವೀರಾಂಜನೇಯ ಮಹಾಸಂಸ್ಥಾನಮ್‌ನಲ್ಲಿ ಅ. ೦೩ರಿಂದ ೧೭ರವರೆಗೆ ಶರನ್ನವರಾತ್ರಿಯ ಧಾರ್ಮಿಕ ಕಾರ್ಯಕ್ರಮಗಳು ಹಾಗೂ ಯಕ್ಷ ಪೂರ್ಣಿಮೆ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಯಕ್ಷ ಪೂಣ ðಮೆ ಕಾರ್ಯಕ್ರಮದಲ್ಲಿ ಪೌರಾಣ ಕ ಯಕ್ಷಗಾನ ಪ್ರಸಂಗಗಳ ಸೇವಾ ಪ್ರದರ್ಶನಗಳನ್ನು ನಡೆಯಲಿದ್ದು, ವಿವರಗಳು ಇಂತಿದೆ.
ಅ. ೦೩ರಂದು ಕನಕಾಂಗಿ ಕಲ್ಯಾಣ, ೦೪ರಂದು ಕಾರ್ತವೀರ್ಯಾರ್ಜುನ, ೦೫ರಂದು ರತ್ನಾವತಿ ಕಲ್ಯಾಣ, ೦೬ ರಂದು ದೇವಿ ಮಹಾತ್ಮೆ, ೦೭ರಂದು ಬ್ರಹ್ಮಕಪಾಲ, ೦೮ರಂದು ಪಾಂಚಜನ್ಯ, ೦೯ರಂದು ಕೃಷ್ಣಾರ್ಜುನ, ೧೦ರಂದು ಸುಧನ್ವಾರ್ಜುನ ಯಕ್ಷಗಾನ ಪ್ರದರ್ಶನ ನಡೆಯಲಿದೆ.
Navaratri Festival ಅ. ೧೧ರಂದು ವಜ್ರದುಂಬಿ, ೧೨ರಂದು ಕರ್ಣಪರ್ವ, ೧೩ ರಂದು ವಿಶ್ವಾಮಿತ್ರ ಮೇನಕೆ, ೧೪ರಂದು ಭಸ್ಮಾಸುರ ಮೋಹಿನಿ, ೧೫ ರಂದು ಪಾರಿಜಾತ, ೧೬ ರಂದು ಮಾಗಧವಧೆ ಹಾಗೂ ೧೭ರಂದು ಮೀನಾಕ್ಷಿ ಕಲ್ಯಾಣ ಯಕ್ಷಗಾನ ಪ್ರದರ್ಶನವಿದೆ.
ಭಕ್ತಾದಿಗಳು ಈ ಯಕ್ಷಪೂರ್ಣಿಮೆ ಉತ್ಸವದಲ್ಲಿ ಪಾಲ್ಗೊಳ್ಳುವಂತೆ ಆಡಳಿತಾಽಕಾರಿಗಳು ವಿನಂತಿಸಿದ್ದಾರೆ.
ವಿವರಗಳಿಗೆ 6361011288, 9380643455ರಲ್ಲಿ ಸಂಪರ್ಕಿಸಬಹುದು

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Indian Medical Association 30 ವರ್ಷ ದಾಟಿದ ಮಹಿಳೆಯರು ಪ್ಯಾಪ್ಸ್ ಮಿಯರ್ ಟೆಸ್ಟ್ ಅನ್ನು 3 ವರ್ಷಕ್ಕೆ ಒಂದು ಬಾರಿ‌ ಮಾಡಿಸಬೇಕು- ಡಾ.ರಕ್ಷಾರಾವ್

Indian Medical Association ಮಹಿಳೆಯರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಜಾಗ್ರತೆ ವಹಿಸಬೇಕು...

MESCOM ಡಿಸೆಂಬರ್ ‌9. ಕುಂಸಿ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಜನ ಸಂಪರ್ಕ ಸಭೆ

MESCOM ಕುಂಸಿ ಮೆಸ್ಕಾಂ ಉಪವಿಭಾಗದಲ್ಲಿ ಡಿ. 09 ರಂದು ಬೆಳಗ್ಗೆ 11.00...