Port Blair ಈ ಹಿಂದೆ 18ನೇ ಶತಮಾನದ ಅಂತ್ಯದಲ್ಲಿ ಅಂಡಮಾನ್ ಮತ್ತು ನಿಕೋಬಾರ್ ಪ್ರದೇಶಕ್ಕೆ ಆಗಮಿಸಿದ ಬ್ರಿಟಿಷ್ ನೌಕಾ ಸರ್ವೇಯರ್ ಆರ್ಚಿಬಾಲ್ಡ್ ಬ್ಲೇರ್ ಅವರ ಹೆಸರನ್ನು ಪೋರ್ಟ್ ಬ್ಲೇರ್ ಹೆಸರಿಸಲಾಗಿತ್ತು.
ಆದರೆ ಅದಕ್ಕೂ ಮುಂಚೆ ಚೋಳರ ನೌಕಾನೆಲೆಯಾಗಿ ರೂಪಿಸಲ್ಪಟ್ಟತ್ತು.
‘ಶ್ರೀವಿಜಯ’ ಪೋರ್ಟ್ ಬ್ಲೇರ್‌ಗಿಂತ 1400 ವರ್ಷ ಹಳೆಯದು: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮಾತಿನಲ್ಲಿ, “ಒಂದು ಕಾಲದಲ್ಲಿ ಚೋಳ ಸಾಮ್ರಾಜ್ಯದ ನೌಕಾ ನೆಲೆಯಾಗಿ ಸೇವೆ ಸಲ್ಲಿಸಿದ ದ್ವೀಪ ಪ್ರದೇಶವು ಇಂದು ನಮ್ಮ ಕಾರ್ಯತಂತ್ರ ಮತ್ತು ಅಭಿವೃದ್ಧಿ ಆಕಾಂಕ್ಷೆಗಳಿಗೆ ನಿರ್ಣಾಯಕ ನೆಲೆಯಾಗಿದೆ.”
Port Blair ಬ್ರಿಟೀಷರು ತಮ್ಮ ಆಧಿಪತ್ಯ ಇದ್ದೆಡೆ ಅಲ್ಲಿಯ ಚಾರಿತ್ರಿಕ ಹೆಸರುಗಳನ್ನ ಬಿಟ್ಟು ತಮ್ಮದೇನಾಯಕರ ಹೆಸರುಗಳನ್ನಿಡುವ ಚಾಳಿ ಎಲ್ಲರಿಗೂ ಗೊತ್ತಿದೆ.
ಈನೂತನ ನಾಮಕರಣಕ್ಕೆ ಎಂದಿನಂತೆ ವಿರೋಧಪಕ್ಷವಾದ ಕಾಂಗ್ರೆಸ್
ಅಪಸ್ವರ ಎತ್ತಿದೆ.
ಸ್ಥಳೀಯರನ್ನ ಕೇಳಿ ಹೆಸರು ಬದಲು ಮಾಡಬೇಕಿತ್ತು ಎಂಬುದಷ್ಟೇ ಅದರ ವಾದ, ಮತ್ತೇನಿಲ್ಲ.