Shivamogga Rain News ಶಿವಮೊಗ್ಗ ನಗರದ ಬಾಲ್‌ರಾಜ್ ಅರಸ್ ರಸ್ತೆಯಲ್ಲಿ ಗಾಂಧಿಪಾರ್ಕ್ ಆವರಣದಲ್ಲಿದ್ದ ದೊಡ್ಡ ಮರವೊಂದು ಸೋಮವಾರ ಸಂಜೆ ವೇಳೆ ಬುಡಮೇಲಾಗಿದೆ. ಇಲ್ಲಿನ ಕಾಂಗ್ರೆಸ್ ಕಚೇರಿಗೆ ಹೋಗುವ ತಿರುವಿನ ಎದುರಲ್ಲಿ ಈ ಘಟನೆ ಸಂಭವಿಸಿದೆ.
Shivamogga Rain News ಸಾರ್ವಜನಿಕ ಶೌಚಾಲಯದ ಹಿಂದಿರುವ ಮರ ರಸ್ತೆಗೆ ಉರುಳಿದೆ. ಪರಿಣಾಮ ಹಲವು ವಾಹನಗಳಿಗೆ ಹಾನಿಯಾಗಿದೆ. ಈ ವೇಳೆ ಅಲ್ಲಿಯೇ ಇದ್ದ ಮೂವರು ಬೈಕ್ ಸವಾರರಿಗೆ ಗಾಯವಾಗಿದೆ. ಅವರನ್ನು ಆಸ್ಪತ್ರೆಗೆ ಕಳುಹಿಸಿ ಚಿಕಿತ್ಸೆ ಒದಗಿಸಲಾಗಿದೆ. ಮರಬಿದ್ದಿದ್ದರಿಂದ ಸಂಚಾರ ಬಂದ್ ಆಗಿದೆ.
Shivamogga Rain News ಶಿವಮೊಗ್ಗದಲ್ಲಿ ಮಳೆಗೆ ಮರವುರುಳಿ ಮೂವರಿಗೆ ಗಾಯ
Date:
