Saturday, December 6, 2025
Saturday, December 6, 2025

India Biodiversity Award ಗ್ರಾಮಾಂತರ ಸಮುದಾಯ ವಿಜ್ಞಾನ ಕೇಂದ್ರದ ಕವಲಕೋಡು ವೆಂಕಟೇಶ್ ಗೆ ಜೀವವೈವಿಧ್ಯತಾ ಪ್ರಶಸ್ತಿ

Date:

India Biodiversity Award ಗ್ರಾಮಾಂತರ ಸಮುದಾಯ ವಿಜ್ಞಾನ ಕೇಂದ್ರ ಶೆಡ್ತಿಕೆರೆ ಇದರ ಮೂಲಕ ಕವಲಕೋಡು ವೇಕಟೇಶ್ ಇವರು ನಡೆಸುತ್ತಿರುವ ಜನಪರ ಕಾರ್ಯಗಳನ್ನು ಗುರುತಿಸಿ 1988- 89ರಲ್ಲಿ ಕರ್ನಾಟಕ ಸರ್ಕಾರದ ಯುವಜನ ಮತ್ತು ಕ್ರೀಡಾ ಇಲಾಖೆಯ ರಾಜ್ಯ ಯುವಪ್ರಶಸ್ತಿ, 1992-93ರಲ್ಲಿ ನೆಹರು ಯುವ ಕೇಂದ್ರ ಪರಿಸರ ಪ್ರಶಸ್ತಿ, India Biodiversity Award ಶಿವಮೊಗ್ಗದಿಂದ ಜಿಲ್ಲಾಮಟ್ಟದಲ್ಲಿಉತ್ತಮ ಯುವಸಂಘಟನೆ ಪ್ರಶಸ್ತಿ‌ ಲಭಿಸಿದೆ.
ಅಲ್ಲದೇ 2009-10ರಲ್ಲಿ ಕರ್ನಾಟಕ ಅರಣ್ಯ,ಪರಿಸರ, ಜೀವಶಾಸ್ತ್ರ ಇಲಾಖೆಯಿಂದ ಕರ್ನಾಟಕ ರಾಜ್ಯ ಮತ್ತು 2001ರಲ್ಲಿ ಪರಿಸರ, ವಿಜ್ಞಾನ ಮತ್ತು ಕೃಷಿಗಳ ಬಗ್ಗೆ ಜನಜಾಗೃತಿ ಸೇವೆಯನ್ನು ಗಮನಿಸಿ ರಾಜ್ಯಮಟ್ಟದ ಸಂದೇಶ ಪ್ರಶಸ್ತಿಗಳಿಗೆ
ಭಾಜನರಾಗಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Indian Medical Association 30 ವರ್ಷ ದಾಟಿದ ಮಹಿಳೆಯರು ಪ್ಯಾಪ್ಸ್ ಮಿಯರ್ ಟೆಸ್ಟ್ ಅನ್ನು 3 ವರ್ಷಕ್ಕೆ ಒಂದು ಬಾರಿ‌ ಮಾಡಿಸಬೇಕು- ಡಾ.ರಕ್ಷಾರಾವ್

Indian Medical Association ಮಹಿಳೆಯರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಜಾಗ್ರತೆ ವಹಿಸಬೇಕು...

MESCOM ಡಿಸೆಂಬರ್ ‌9. ಕುಂಸಿ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಜನ ಸಂಪರ್ಕ ಸಭೆ

MESCOM ಕುಂಸಿ ಮೆಸ್ಕಾಂ ಉಪವಿಭಾಗದಲ್ಲಿ ಡಿ. 09 ರಂದು ಬೆಳಗ್ಗೆ 11.00...