BJP Raitha Morcha ಹಾಲಿನ ಬೆಲೆ ಏರಿಕೆ ಏರಿಕೆ ವಿರೋಧಿಸಿ ಬಿಜೆಪಿ ರೈತ ಮೋರ್ಚಾ ದನಗಳನ್ನ ಡಿಸಿ ಕಚೇರಿಗೆ ಹೊಡೆದುಕೊಂಡು ಬಂದು ಕಟ್ಟಿಹಾಕಿ ಪ್ರತಿಭಟನೆ ನಡೆಸಿತು.
ಕಳೆದ ಬಜೆಟ್‌ನಲ್ಲಿ ಹಾಲಿಗೆ ಪ್ರೋತ್ಸಾಹ ಧನ ಬಿಡುಗಡೆಯಾದರೂ, ಪಶುಪಾಲನ ಇಲಾಖೆ ಇತರೆ ವೆಚ್ಚಗಳಿಗೆ ಬಳಸಿಕೊಂಡಿರುವ ಆರೋಪವಿದ್ದು ಸರ್ಕಾರ ಸ್ಪಷ್ಟಪಡಿಸಬೇಕು.
08 ತಿಂಗಳ ಬಾಕಿ ಹಣವನ್ನು ಬಿಡುಗಡೆ ಮಾಡಬೇಕು. ಕ್ಷೀರ ಸಂಮೃದ್ಧಿ ಬ್ಯಾಂಕ್ ಆರಂಭಿಸದೆ ಇರುವುದು ಸರಿಯಲ್ಲ. ೮೨೪ ರೈತರ ಆತ್ಮಹತ್ಯೆಯ ಬಗ್ಗೆ ಸ್ಪಷ್ಟೀಕರಣ ನೀಡಬೇಕು ಎಂದು ಪ್ರತಿಭಟನಕಾರರು ಆಗ್ರಹಿಸಿದರು.
BJP Raitha Morcha ನ್ಯಾಯಮೂರ್ತಿ ನಾಗಮೋಹನ್ ದಾಸ್ ಆಯೋಗ ಕಳೆದ ಒಂದು ವರ್ಷದಿಂದ ಸಮರ್ಪಕವಾಗಿ ತನಿಖೆ ನಡೆಸುತ್ತಿಲ್ಲ ಎಂದು ನ್ಯಾಯಾಲಯ ಛೀಮಾರಿ ಹಾಕಿದೆ. ಬೆಲೆ ಏರಿಕೆಯಾಗಿದೆ ಎಂದು ಪ್ರತಿಭನಾಕಾರರು ಆಗ್ರಹಿಸಿದರು.