Gauda Saraswat Brahmin ಶಿವಮೊಗ್ಗ ನಗರ ವ್ಯಾಪ್ತಿಯಲ್ಲಿ ವಾಸಿಸುತ್ತಿರುವ ಆರ್ಥಿಕವಾಗಿ ದುರ್ಬಲವಿರುವ ಗೌಡ ಸಾರಸ್ವತ ಬ್ರಾಹ್ಮಣ ವಿದ್ಯಾರ್ಥಿಗಳಿಗೆ 2023-24 ನೇ ಶೈಕ್ಷಣಿಕ ಅವಧಿಗೆ ಉಚಿತ ವಾಗಿ ನೋಟ್ ಬುಕ್ ಗಳನ್ನು ಒದಗಿಸಲಾಗುವುದು ಹಾಗೂ ಸೂಕ್ತ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಶುಲ್ಕ, ಪಠ್ಯ ಪುಸ್ತಕ ಗಳ ವ್ಯವಸ್ಥೆ ಗೆ ನೆರವು ನೀಡಲಾಗುವುದು.
Gauda Saraswat Brahmin ಆಸಕ್ತರು ಮೇ 25ರೊಳಗೆ ಮೊಬೈಲ್ ಸಂಖ್ಯೆ 9845100823ಕ್ಕೆ ಸಂಪಕಿಸಲು ಕೋರಿದೆ
