Thursday, March 19, 2026
Thursday, March 19, 2026

Ranganatha swamy Rathotsava ವೈಭವದಿಂದ ಜರುಗಿದ ಆದಿ ರಂಗನಾಥಸ್ವಾಮಿ ರಥೋತ್ಸವ

Date:

Ranganatha swamy Rathotsava ಶ್ರೀ ಆದಿ ರಂಗನಾಥ ಸ್ವಾಮಿ ವೈಭವದ ರಥೋತ್ಸವ-ಓಕುಳಿ
ಶಿವಮೊಗ್ಗ ನಗರದ ಗೋಪಾಳದ ಪುರಾತನ ಆದಿ ರಂಗನಾಥ ಸ್ವಾಮಿಯ ವೈಭವದ ರಥೋತ್ಸವ ಸಕಲ ಶ್ರದ್ಧಾ ಭಕ್ತಿಗಳಿಂದ ನಡೆಯಿತು. ರಥೋತ್ಸವದ ಅಂಗವಾಗಿ ಬೆಳಿಗ್ಗೆಯಿಂದಲೇ ವಿವಿಧ ಪೂಜಾ ಕಾರ್ಯಕ್ರಮಗಳು, ಭಕ್ತಾದಿಗಳಿಂದ ಸತ್ಸಂಗ ನಡೆದವು. ರಥೋತ್ಸವದಲ್ಲಿ Ranganatha swamy Rathotsava ಸ್ಥಳೀಯ ಹಾಗೂ ನಗರದ ವಿವಿಧೆಡಗಳಿಂದ ಭಕ್ತಾದಿಗಳು ಪಾಲ್ಗೊಂಡಿದ್ದರು.
ಭಕ್ತಾದಿಗಳಿಗೆ ದೇವಾಲಯ ರಥೋತ್ಸವ ಸಮಿತಿ ವತಿಯಿಂದ ಮಹಾ ಪ್ರಸಾದ ವಿನಿಯೋಗ ಏರ್ಪಡಿಸಲಾಗಿತ್ತು.
ರಥೋತ್ಸವದ ನಂತರ ಸಂಪ್ರದಾಯದಂತೆ ಓಕುಳಿ ಹಾಗೂ ಸತ್ಯಗಣಪತಿ ಮಹಾ ಪೂಜೆ ನೆರವೇರಿತು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Women’s Day ವೃದ್ಧಾಪ್ಯದ ಆರೋಗ್ಯ ಸಮಸ್ಯೆಗಳ ಬಗ್ಗೆ ಅರಿವಿರಲಿ- ಡಾ.ಪ್ರಿಯಾಂಕ ಚೌಹಾಣ್.

Women's Day ಜೆಸಿ ಶಿವಮೊಗ್ಗ ಚಿರಂತನದ ವತಿಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು...

S.N. Channabasappa “ಸಹ್ಯಾದ್ರಿ ಉತ್ಸವ” ಕ್ಕೆ ಸರ್ಕಾರವು ಮತ್ತೆ ಚಾಲನೆ ನೀಡಲು ಒತ್ತಾಯಿಸುತ್ತೇನೆ- ಶಾಸಕ ಎಸ್.ಎನ್. ಚನ್ನಬಸಪ್ಪ

S.N. Channabasappa ಶಿವಮೊಗ್ಗ ಜಿಲ್ಲೆಯ ಸಮೃದ್ಧ ಸಾಂಸ್ಕೃತಿಕ ಮತ್ತು ಐತಿಹಾಸಿಕ ಪರಂಪರೆಯನ್ನು...