Monday, February 2, 2026
Monday, February 2, 2026

International Nurses Day ತಾಯಿ & ಮಗುವಿನ ಜೀವವುಳಿಸುವ ವೈದ್ಯರು,ದಾದಿಯರ ಪಾತ್ರ ಮಹತ್ವದ್ದು-ಜಿ.ಎಸ್.ನಟೇಶ್

Date:

International Nurses Day ಶಿವಮೊಗ್ಗದ ರವೀಂದ್ರನಗರದ ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಶಿವಮೊಗ್ಗ ಭರವಸೆ ಲೀಜನ್ ನಿಂದ, ಕಗ್ಗ ಖ್ಯಾತಿಯ ಜಿ.ಎಸ್. ನಟೇಶ್ ರವರಿಂದ ಮಾತೃ ವಾತ್ಸಲ್ಯದ ಬಗ್ಗೆ ಉಪನ್ಯಾಸ ನೀಡುವುದರ ಮೂಲಕ ತಾಯಂದಿರು ಮತ್ತು ನರ್ಸ್ ದಿನಾಚರಣೆಯನ್ನು ಆಚರಿಸಲಾಯಿತು.

ಮಹಿಳೆಯು ಮೊದಲ ಮಗುವಿನ ತಾಯಿ ಆಗುವ ವೇಳೆ ಮುಖ್ಯ ಪಾತ್ರವಹಿಸಿ ಎರಡು ಜೀವಗಳನ್ನು ಉಳಿಸುವ ಡಾಕ್ಟರ್ ಹಾಗೂ ನರ್ಸ್ ಗಳ ಕಾರ್ಯ ಮಹತ್ವದ್ದು, ಇಂದಿನ ಕಾರ್ಯಕ್ರಮದಲ್ಲಿ, ನರ್ಸ್ ಪ್ರತಿಮಾ ಡಾಕಪ್ಪ, ಜಯಮ್ಮ ಮತ್ತು ಲಕ್ಷ್ಮೀ, ರವರಿಗೆ ಈ ಸಂದರ್ಭದಲ್ಲಿ ಸನ್ಮಾನ ಮಾಡಲಾಯಿತು.

International Nurses Day ತಾಯಂದಿರ ಮಹತ್ವದ ಬಗ್ಗೆ ಅರಿವು ಮೂಡಿಸಲು, ಗಾಯಕರು ಸಂಗೀತ ನಿರ್ದೇಶಕ ಧನ್ಪಾಲ್ ಸಿಂಗ್ ರಜಪೂತ್, ಮತ್ತು ಎನ್ ಶಸಿಕಾಂತ್ ಜೈನ್ ಹಾಗೂ ಅಧ್ಯಕ್ಷರು ಲಕ್ಷ್ಮೀಕಾಂತ್ ರವರಿಂದ ತಾಯಿ ಮತ್ತು ಮಕ್ಕಳ ಸಂಬಂಧದ ಪ್ರೀತಿಯ ಗಾನಗಳ ಸುರಿಮಳೆ ಸುರಿಸಿದರು.

ಈ ಕಾರ್ಯಕ್ರಮದಲ್ಲಿ ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಶಿವಮೊಗ್ಗ ಭರವಸೆ ಲಿಜನ್ ಅಧ್ಯಕ್ಷ ಪಿಪಿಎಫ್. ಲಕ್ಷ್ಮಿಕಾಂತ್ ಎಸ್ ಎಲ್, ಕಾರ್ಯದರ್ಶಿ ಶಾಂತರಾಜ್ ಎಂ ವಿ. ಖಜಾಂಚಿ ಚನ್ನವೀರಪ್ಪ ಗಾಮನಗಟ್ಟಿ, ಹಾಗೂ ಸದಸ್ಯರು ಹಾಗೂ ಇತರರೂ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Madhu Bangarappa “ಭಕ್ತಿ, ಧರ್ಮ ಮತ್ತು ಸೌಹಾರ್ದತೆಯ ಸಂಗಮ – ತರಳಬಾಳು ಹುಣ್ಣಿಮೆ ಮಹೋತ್ಸವ”- ಮಧು ಬಂಗಾರಪ್ಪ

Madhu Bangarappa ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ಜರುಗಿದ "ತರಳಬಾಳು ಹುಣ್ಣಿಮೆ...

Karnataka State Cricket Association ಕೆಎಸ್‌ಸಿಎ ಶಿವಮೊಗ್ಗ ವಲಯದ ಅಧ್ಯಕ್ಷರಾಗಿ ನಾಗೇಂದ್ರ ಕೆ. ಪಂಡಿತ್ ನೇಮಕ

Karnataka State Cricket Association ಕರ್ನಾಟಕ ರಾಜ್ಯ ಕ್ರಿಕೆಟ್ ಸಂಘ ಸಾಗರದ...

MESCOM ಹೊಳೆಹೊನ್ನೂರು ಮೆಸ್ಕಾಂ ಜನ ಸಂಪರ್ಕ ಸಭೆ

MESCOM ಹೊಳೆಹೊನ್ನೂರು ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಫೆ. 03 ರಂದು ಬೆಳಿಗ್ಗೆ...

Shivamogga Police ವ್ಯಕ್ತಿ ಮೇಲೆ ಮಾರಣಾಂತಿಕ ಹಲ್ಲೆ, ಮೂವರಿಗೆ 5 ವರ್ಷ ಜೈಲು ಶಿಕ್ಷೆ

Shivamogga Police ಮಾರಣಾಂತಿಕವಾಗಿ ಹಲ್ಲೆ ಮಾಡಿ ಹಾಗೂ ಅವಾಚ್ಯ ಶಬ್ದಗಳಿಂದ ಬೈದು...