Saturday, December 6, 2025
Saturday, December 6, 2025

Lok Sabha Election “ಬನ್ನಿ ಮತಗಟ್ಟೆಗೆ” ಪುಸ್ತಕ ಲೋಕಾರ್ಪಣೆ

Date:

Lok Sabha Election ಭಾರತದ ಬಹುದೊಡ್ಡ ಚುನಾವಣೆ ಲೋಕಸಭಾ ಚುನಾವಣೆಯಾಗಿದ್ದು ಜನವಾಸಿಗಳಿಗೆ ಮತದಾನದ ಹಕ್ಕನ್ನು ತಿಳಿಸುವ ದೃಷ್ಟಿಯಿಂದ ಪತ್ರಕರ್ತ ಹಾಗೂ ಲೇಖಕರಾದ ಗಾರಾ.ಶ್ರೀನಿವಾಸ್ ವಿರಚಿತ “ಬನ್ನಿ ಮತಗಟ್ಟಗೆ” ಎನ್ನುವ ಕೃತಿಯನ್ನು ವಿವಿಧ ಸಂಘಟನೆಯ ಪ್ರಮುಖರು ಬಿಡುಗಡೆಗೊಳಿಸಿದರು.

ಮತದಾನ ಎಂಬುದು ಬದುಕಿನ ಹಕ್ಕು, ಅದು ಉತ್ತಮ ಜನಪ್ರತಿನಿಧಿ ಆಯ್ಕೆಗೆ, ಸದೃಡ ಸಮಾಜ ನಿರ್ಮಾಣಕ್ಕೆ ಪ್ರತಿಪಾದಿಸುತ್ತದೆ, ಪ್ರಜಾಪ್ರಭುತ್ವದ ವಿಶೇಷವಾದ ಹಕ್ಕಿನ ಸ್ವಾತಂತ್ರತೆಯನ್ನು ಜನತೆ ಕಳೆದುಕೊಳ್ಳಬಾರದು ಎಂದು ತಿಳಿಸಿದರು, ಈ ಕೃತಿಯಲ್ಲಿರುವ ಪದ್ಯಗಳು ಜಾಗೃತ ಮೂಡಿಸುವಂತಹ ನಿಟ್ಟಿನಲ್ಲಿ ಓದುಗರರಿಗೆ ಸಾರ್ವಜನಿಕರಿಗೆ ಸಂದೇಶವನ್ನು ಕಟ್ಟಿಕೊಡುತ್ತದೆ ಎಂದು ಲೇಖಕ ಗಾರಾ.ಶ್ರೀನಿವಾಸ್ ಹೇಳಿದರು.

Lok Sabha Election ಈ ಸಂದರ್ಭದಲ್ಲಿ ಕೆ.ಎಸ್ ವಾಲಿಬಾಲ್ ಶಶಿ, ಶ್ರೀನಾಥ್, ಕಿರಣ್, ಪತ್ರಕರ್ತರಾದ ಭರತೇಶ್ ಆದೀಶೇಷ್, ಕರವೇ ಯುವಸೇನೆಯ ಜಿಲ್ಲಾಧ್ಯಕ್ಷರಾದ ಕಿರಣ್ ಕರವೇ, ರಂಗಕರ್ಮಿ ಶಿವಕುಮಾರಯ್ಯ ಮಾರವಳ್ಳಿಯವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Indian Medical Association 30 ವರ್ಷ ದಾಟಿದ ಮಹಿಳೆಯರು ಪ್ಯಾಪ್ಸ್ ಮಿಯರ್ ಟೆಸ್ಟ್ ಅನ್ನು 3 ವರ್ಷಕ್ಕೆ ಒಂದು ಬಾರಿ‌ ಮಾಡಿಸಬೇಕು- ಡಾ.ರಕ್ಷಾರಾವ್

Indian Medical Association ಮಹಿಳೆಯರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಜಾಗ್ರತೆ ವಹಿಸಬೇಕು...

MESCOM ಡಿಸೆಂಬರ್ ‌9. ಕುಂಸಿ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಜನ ಸಂಪರ್ಕ ಸಭೆ

MESCOM ಕುಂಸಿ ಮೆಸ್ಕಾಂ ಉಪವಿಭಾಗದಲ್ಲಿ ಡಿ. 09 ರಂದು ಬೆಳಗ್ಗೆ 11.00...