Monday, February 2, 2026
Monday, February 2, 2026

Hotel Shubham ಮತ ಚಲಾಯಿಸಿ ಬಂದ ಮತದಾರರಿಗೆ ಶುಭಂ ಹೋಟೆಲ್ ನಿಂದ ಮೇ 7ರಂದು ಬೆಳಗಿನ ತಿಂಡಿ ಉಚಿತ ಕೊಡುಗೆ- ಉದಯ್ ಕುಮಾರ್

Date:

Hotel Shubham ಕಾರ್ಮಿಕ ದಿನಾಚರಣೆಯ ಪ್ರಯುಕ್ತ ಹೋಟಲ್ ಶುಭಂ ನಲ್ಲಿನ ಕಾರ್ಮಿಕರಿಗೆ ಮತದಾನ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

Hotel Shubham ಮಹಿಳೆಯರಿಗೆ ಮ್ಯೂಸಿಕಲ್ ಛೇರ್ ಆಡಿಸಲಾಯಿತು. ಮತದಾನ ಜಾಗೃತಿ ಪ್ರತಿಜ್ಞಾ ವಿಧಿ ಭೋದಿಸಲಾಯಿತು. ಸದರಿ ಕಾರ್ಯಕ್ರಮ ದಲ್ಲಿ ಮಹಾನಗರ ಪಾಲಿಕೆಯ ಸ್ವೀಪ್ ನೋಡಲ್ ಅಧಿಕಾರಿಗಳಾದ ಅನುಪಮಾ ಸುಪ್ರಿಯಾ ಹಾಗೂ ಸ್ವೀಪ್ ತಂಡದವರು ಮತ್ತು ಶುಭಂ ಹೋಟಲ್ ಮಾಲೀಕರು ಮತ್ತು ಕಾರ್ಮಿಕರು ಪಾಲ್ಗೊಂಡಿದ್ದರು. ಹೋಟೆಲ್ ಮಾಲೀಕರದ ಉದಯ್ ಕುಮಾರ್ ಮಾತನಾಡಿ ಮೇ 07 ಚುನಾವಣೆಯಂದು 12 ಗಂಟೆ ಮುಂಚಿತವಾಗಿ ಮತ ಚಲಾಯಿಸಿ ನಮ್ಮ ಹೋಟೆಲ್ ಗೆ ಬಂದವರಿಗೆ ಬೆಳಗಿನ ತಿಂಡಿ ಯನ್ನು ಉಚಿತವಾಗಿ ನಿಡಲಾಗುವುದು ಎಂದು ತಿಳಿಸಿದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Madhu Bangarappa “ಭಕ್ತಿ, ಧರ್ಮ ಮತ್ತು ಸೌಹಾರ್ದತೆಯ ಸಂಗಮ – ತರಳಬಾಳು ಹುಣ್ಣಿಮೆ ಮಹೋತ್ಸವ”- ಮಧು ಬಂಗಾರಪ್ಪ

Madhu Bangarappa ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ಜರುಗಿದ "ತರಳಬಾಳು ಹುಣ್ಣಿಮೆ...

Karnataka State Cricket Association ಕೆಎಸ್‌ಸಿಎ ಶಿವಮೊಗ್ಗ ವಲಯದ ಅಧ್ಯಕ್ಷರಾಗಿ ನಾಗೇಂದ್ರ ಕೆ. ಪಂಡಿತ್ ನೇಮಕ

Karnataka State Cricket Association ಕರ್ನಾಟಕ ರಾಜ್ಯ ಕ್ರಿಕೆಟ್ ಸಂಘ ಸಾಗರದ...

MESCOM ಹೊಳೆಹೊನ್ನೂರು ಮೆಸ್ಕಾಂ ಜನ ಸಂಪರ್ಕ ಸಭೆ

MESCOM ಹೊಳೆಹೊನ್ನೂರು ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಫೆ. 03 ರಂದು ಬೆಳಿಗ್ಗೆ...