Thursday, March 19, 2026
Thursday, March 19, 2026

MESCOM Shivamogga ಮೆಸ್ಕಾಂ ಬಗ್ಗೆ ಗ್ರಾಹಕರು ಸಾಗರ ತಾಲ್ಲೂಕು ವ್ಯಾಪ್ರಿಯಲ್ಲಿ ತಮ್ಮ ದೂರು ಸಲ್ಲಿಸಲು ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ ಮಾಹಿತಿ

Date:

MESCOM Shivamogga ಶಿವಮೊಗ್ಗ ಜಿಲ್ಲೆ ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯ/ಅಡಚಣೆಗೆ ಸಂಬಂಧಿಸಿದಂತೆ ದೂರುಗಳು ಅಥವಾ ಸಲಹೆಗಳಿದ್ದಲ್ಲಿ ಮೆಸ್ಕಾಂ ದೂರವಾಣಿ ಸಂಖ್ಯೆಗೆ ಕರೆ ಮಾಡಿ ತಿಳಿಸಬಹುದೆಂದು ಶಿವಮೊಗ್ಗ ಕಾ&;ಪಾ ವೃತ್ತ. ಮ.ವಿ.ಸ.ಕಂ., ಅಧೀಕ್ಷಕ ಇಂಜಿನಿಯರ್ ಎಸ್.ಜಿ. ಶಶಿಧರ್ ತಿಳಿಸಿದ್ದಾರೆ.

ಮೆಸ್ಕಾಂ ವ್ಯಾಪ್ತಿಯಲ್ಲಿನ ವಿದ್ಯುತ್ ಸರಬರಾಜಿಗೆ ಸಂಬಂಧಿಸಿದ ದೂರುಗಳಿದ್ದಲ್ಲಿ ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ : ೧೯೧೨ ಮತ್ತು ಮೆಸ್ಕಾಂ ಸಾಗರ ವಿಭಾಗ ವ್ಯಾಪ್ತಿಗೆ ಸಂಬಂಧಿಸಿದ ದೂರುಗಳಿದ್ದಲ್ಲಿ ದೂರವಾಣಿ ಸಂಖ್ಯೆ : ೦೮೧೮೩-೨೨೬೦೯೮/೮೨೭೭೮೮೦೭೪೨ ಗಳನ್ನು ಸಂಪರ್ಕಿಸಬಹುದಾಗಿದೆ.
ಸಾಗರ ನಗರ, ಸಾಗರ ತಾಲೂಕು, ಹೊಸನಗರ (ತಾ), ಸೊರಬ (ತಾ) ವ್ಯಾಪ್ತಿ ಪ್ರದೇಶಗಳಿಗೆ ಸಂಬಂಧಿಸಿದಂತೆ ವೆಂಕಟೇಶ್, ಕಾ.ನಿ.ಇಂ.-೯೪೪೮೨೮೯೪೫೭. ಸಾಗರ ನಗರ ವ್ಯಾಪ್ತಿ ಪ್ರದೇಶಕ್ಕೆ ಸಂಬಂಧಿಸಿದಂತೆ ಕಿರಣ್‌ಕುಮಾರ್ ಎನ್.ಎಸ್., ಸ.ಕಾ.ನಿ.ಇಂ.-೯೪೪೮೨೮೯೫೧೬. ಸಾಗರ ಟೌನ್, ಜೆಪಿನಗರ, ವಿವೇಕನಗರ, ಆರ್.ಎಂ.ಸಿ., ಸೊರಬ ರಸ್ತೆ- ಪ್ರಕಾಶ್ ಎಲ್.-ಸ.ಇಂ.-೯೪೪೮೨೮೯೪೬೧. ಸಾಗರ ಟೌನ್, ಮಂಗಳಬೀಸು, ಎಸ್.ಎಲ್.ನಗರ, ನೆಹರೂ ನಗರ, ರಾಮನಗರ, ವಿಜಯನಗರ, – ನವೀನ್ ಎಸ್. -ಸ.ಇಂ.-೯೪೪೮೨೮೯೪೬೨.
ಸಾಗರ ತಾಲೂಕು ಗ್ರಾಮೀಣ ವ್ಯಾಪ್ತಿ – ಮೋಹನ್ ಬಿ.- ಸ.ಕಾ.ನಿ.ಇಂ.-೯೪೪೮೨೮೯೫೧೬. ಲಿಂಗದಹಳ್ಳಿ, ಬಿಳಿಸಿರಿ, ಪಡವಗೋಡು, ಮೂಡಳ್ಳಿ, ಕಲ್ಯಾಣಪುರ, ಬೊಮ್ಮತ್ತಿ – ಬಂಗಾರಪ್ಪ ಎಸ್.-ಕಿ.ಇಂ.-೯೪೮೦೮೮೦೫೯೭. ಆನಂದಪುರ, ಗೌತಮಪುರ, ಹಿರೇಹರಕ, ಎಡೆಹಳ್ಳಿ ಗ್ರಾಮಗಳು – ಯೋಗೇಂದ್ರಪ್ಪ – ಕಿ.ಇಂ. – ೯೪೪೮೨೮೯೪೭೦. ಆವಿನಹಳ್ಳಿ ಸುತ್ತಮುತ್ತಲಿನ ಗ್ರಾಮಗಳು – ಬರ್ಕತ್ ಆಲಿ- ಕಿ.ಇಂ.- ೯೪೪೮೨೮೯೪೭೧. ಮಾಸೂರು, ಚಿಕ್ಕನಲ್ಲೂರು, ಮಾಳ್ವೆ, ಕೆಳದಿ – ಕಿರಣ್‌ಕುಮಾರ್ ಎನ್.ಡಿ.- ಕಿ.ಇಂ.- ೯೪೮೦೮೮೦೫೯೮. ತ್ಯಾಗರ್ಸಿ, ಕುಂದೂರು, ನೀಚಡಿ – ಇಂದೇಶ್ –ಕಿ.ಇಂ.- ೯೪೪೮೯೯೮೭೮೬.
ಸೊರಬ ತಾಲೂಕು ವ್ಯಾಪ್ತಿ, ಚಂದ್ರಗುತ್ತಿ ಹೋಬಳಿ- ಸತ್ಯಪ್ರಕಾಶ್- ಸ. ಕಾ.ನಿ.ಇಂ. – ೯೪೪೮೨೮೯೫೧೮. ಸೊರಬ ಟೌನ್ ಸುತ್ತಮುತ್ತಲಿನ ಗ್ರಾಮಗಳು – ಉಮೇಶ್ ಹೆಚ್.ಜೆ.- ಸ.ಇಂ.- ೯೪೪೮೨೮೯೪೬೩. ಉಳವಿ, ದೂಗೂರು, ನಿಸ್ರಾಣಿ, ಹೊಸಬಾಳೆ, ಮುಡುಗುಪ್ಪೆ ಸುತ್ತಮುತ್ತಲಿನ ಗ್ರಾಮಗಳು- ಪ್ರವೀಣ್‌ಕುಮಾರ್ ಕೆ.- ಕಿ.ಇಂ.-೯೪೪೮೯೯೮೭೮೭. ಚಂದ್ರಗುತ್ತಿ, ಹೆಂಚೆ, ಬೆನ್ನೂರು, ಹರಶಿ, ನ್ಯಾರ್ಶಿ ಸುತ್ತಮುತ್ತಲಿನ ಗ್ರಾಮಗಳು- ಪ್ರವೀಣ್‌ಕುಮಾರ್ ಕೆ.- ಕಿ.ಇಂ.-೯೪೪೮೯೯೮೭೮೫.
MESCOM Shivamogga ಹೊಸನಗರ ತಾಲೂಕು ಹಾಗೂ ಸುತ್ತಮುತ್ತಲಿನ ಗ್ರಾಮಗಳು- ಚಂದ್ರಶೇಖರ್ – ಸ.ಕಾ.ನಿ.ಇಂ.-೯೪೪೮೨೮೯೫೧೭. ಹೊಸನಗರ ಟೌನ್, ಜಯನಗರ, ರಾಮಚಂದ್ರಪುರ ಮಠ ಸುತ್ತಮುತ್ತಲಿನ ಗ್ರಾಮಗಳು- ಮಾಯಣ್ಣಗೌಡ ಎ.ಹೆಚ್.-ಸ.ಇಂ.-೯೪೪೮೨೮೯೪೬೮ ನಗರ, ನಿಟ್ಟೂರು, ಸಂಪಕಟ್ಟೆ ಸುತ್ತಮುತ್ತಲಿನ ಗ್ರಾಮಗಳು- ಪ್ರಕಾಶ್ ತಕ್ಕಣ್ಣನವರ್-ಕಿ.ಇಂ.-೯೪೪೮೯೯೮೭೯೦, ರಿಪ್ಪನ್‌ಪೇಟೆ, ಅರಸಾಳು, ಹುಂಚ, ಕೊಡೂರು, ಬಟ್ಟೆಮಲ್ಲಪ್ಪ ಸುತ್ತಮುತ್ತಲಿನ ಗ್ರಾಮಗಳು – ಅಶ್ವಲ್ ಬಿ.ಪಿ.- ಸ.ಇಂ.-೯೪೪೮೨೮೯೪೭೩.
ಜೋಗ ಸುತ್ತಮುತ್ತಲಿನ ಗ್ರಾಮಗಳು -ಪ್ರವೀಣ್ ಪಿ.- ಸ.ಕಾ.ನಿ.ಇಂ.-೯೪೪೮೨೮೯೫೧೭. ಜೋಗ-ಕಾರ್ಗಲ್, ಕೋಗಾರು, ಭೀಮೇಶ್ವರ ಸುತ್ತಮುತ್ತಲಿನ ಗ್ರಾಮಗಳು-ಸಂತೋಷ್‌ಕುಮಾರ್ ಗೌಡ-ಕಿ.ಇಂ.-೯೪೪೮೨೮೯೪೬೯. ಬ್ಯಾಕೋಡು, ಹರಿಗೆ, ಎಸ್.ಎಸ್.ಬೋಗ, ಸುಳ್ಳಳ್ಳಿ, ಸಿಗಂದೂರು – ನಾಗರಾಜ್ ಪಿ.ಎಸ್.-ಕಿ.ಇಂ.-೯೪೪೮೯೯೮೭೮೨. ತಾಳಗುಪ್ಪ, ಸೈಂದೂರು, ಕಾಲ್ಲೆ ಸುತ್ತಮುತ್ತಲಿನ ಗ್ರಾಮಗಳು – ಯಶವಂತ್ ಡಿ.- ಕಿ.ಇಂ.-೯೪೮೦೮೮೦೫೯೯.ಇವರುಗಳನ್ನು ಸಂಪರ್ಕಿಸಬಹುದಾಗಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Shimoga News ಗೋಪಾಲ ಗೌಡರು ಶಿವಮೊಗ್ಗ ಜಿಲ್ಲೆಯನ್ನ ಸಮಾಜವಾದದ ತೊಟ್ಟಿಲನ್ನಾಗಿ ರೂಪಿಸಿದವರು- ವೈ.ಎಸ್.ವಿ.ದತ್ತ.

Shimoga News ನಗರದ ಮಥುರಾ ಪ್ಯಾರಡೈಸ್ ಸಭಾಂಗಣದಲ್ಲಿ ಮಾಜಿ ಶಾಸಕ ಹಾಗೂ...

Klive Special Article ಕೆ ಲೈವ್ ವಿಶೇಷ.” ವಿಕ್ರಮ ಮತ್ತು ಶಾಲಿವಾಹನ ಶಕಪುರುಷರು” ಒಂದು ಚಿಂತನೆ.ಲೇ: ದಿಲೀಪ್ ನಾಡಿಗ್,ಶಿವಮೊಗ್ಗ.

ಎನ್.ಜಯಭೀಮ ಜೊಯ್ಸ್. ಶಿವಮೊಗ್ಗ. Klive Special Article ತೈತ್ತಿರೀಯ ಅರಣ್ಯಕದಲ್ಲಿರುವ ಶ್ಲೋಕದಂತೆ "ಕ್ವೇದಮಭ್ರಂ ನಿವಿಶತೇ...

Kote SeethaRamanjaneya Temple ಇಂದಿನಿಂದ ಕೋಟೆ ಶ್ರೀಸೀತಾರಾಮಾಂಜನೇಯ ಸ್ವಾಮಿ ದೇಗುಲದಲ್ಲಿ ಶ್ರೀರಾಮ ನವಮಿ ಉತ್ಸವಕ್ಕೆ ಚಾಲನೆ

Kote SeethaRamanjaneya Temple ಕೋಟೇ ಶ್ರೀ ಸೀತಾರಾಮಾಂಜನೇಯ ಸ್ವಾಮಿ ದೇವಾಲಯದಲ್ಲಿ ಶ್ರೀ...

Women’s Day ವೃದ್ಧಾಪ್ಯದ ಆರೋಗ್ಯ ಸಮಸ್ಯೆಗಳ ಬಗ್ಗೆ ಅರಿವಿರಲಿ- ಡಾ.ಪ್ರಿಯಾಂಕ ಚೌಹಾಣ್.

Women's Day ಜೆಸಿ ಶಿವಮೊಗ್ಗ ಚಿರಂತನದ ವತಿಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು...