Friday, March 20, 2026
Friday, March 20, 2026

MESCOM Shikaripura ಶಿಕಾರಿಪುರ ತಾಲ್ಲೂಕು ಮೆಸ್ಕಾಂ ದೂರು ಸಲ್ಲಿಸಲು ಗ್ರಾಹಕರು ಸಂಪರ್ಕಿಸಬೇಕಾದ ಅಧಿಕಾರಿ & ದೂರವಾಣಿ ಸಂಖ್ಯೆಗಳ ಮಾಹಿತಿ

Date:

MESCOM Shikaripura ಶಿವಮೊಗ್ಗ ಜಿಲ್ಲೆ ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯ/ಅಡಚಣೆಗೆ ಸಂಬಂಧಿಸಿದಂತೆ ದೂರುಗಳು ಅಥವಾ ಸಲಹೆಗಳಿದ್ದಲ್ಲಿ ಮೆಸ್ಕಾಂ ದೂರವಾಣಿ ಸಂಖ್ಯೆಗೆ ಕರೆ ಮಾಡಿ ತಿಳಿಸಬಹುದೆಂದು ಶಿವಮೊಗ್ಗ ಕಾ& ಪಾ ವೃತ್ತ. ಮ.ವಿ.ಸ.ಕಂ., ಅಧೀಕ್ಷಕ ಇಂಜಿನಿಯರ್ ಎಸ್.ಜಿ. ಶಶಿಧರ್ ತಿಳಿಸಿದ್ದಾರೆ.

ಮೆಸ್ಕಾಂ ವ್ಯಾಪ್ತಿಯಲ್ಲಿನ ವಿದ್ಯುತ್ ಸರಬರಾಜಿಗೆ ಸಂಬಂಧಿಸಿದ ದೂರುಗಳಿದ್ದಲ್ಲಿ ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ : 1912 ಮತ್ತು ಶಿಕಾರಿಪುರ ಮೆಸ್ಕಾಂ ವಿಭಾಗ ವ್ಯಾಪ್ತಿಗೆ ಸಂಬಂಧಿಸಿದ ದೂರುಗಳಿದ್ದಲ್ಲಿ ದೂರವಾಣಿ ಸಂಖ್ಯೆ : 08187-222404 ನ್ನು ಸಂಪರ್ಕಿಸಬಹುದಾಗಿದೆ.

ಶಿಕಾರಿಪುರ ನಗರ, ಶಿಕಾರಿಪುರ ತಾಲೂಕು, ಆನವಟ್ಟಿ, ಶಿರಾಳಕೊಪ್ಪ ವ್ಯಾಪ್ತಿ ಪ್ರದೇಶಕ್ಕೆ ಸಂಬಂಧಿಸಿದಂತೆ ಯೋಗೀಶ್ ಬಿ.ಆರ್., ಕಾ.ನಿ.ಇಂ.-9448998768. ಹೊಸೂರು, ಈಸೂರು ಗ್ರಾಮೀಣ ವ್ಯಾಪ್ತಿ ಪ್ರದೇಶಕ್ಕೆ ಸಂಬಂಧಿಸಿದಂತೆ ಸಂದೀಪ್, ಸ.ಕಾ.ನಿ.ಇಂ.-9448289519. ಶಿಕಾರಿಪುರ, ತರಲಘಟ್ಟ – ಹರೀಶ್ ಆರ್.-ಸ.ಇಂ.-9448289465. ಅಂಬರಗೊಪ್ಪ, ಕಪ್ಪನಹಳ್ಳಿ, – ವಸಂತ್ ಎಸ್. ಕುಲೇರ್ -ಕಿ.ಇಂ.-9448998778. ಈಸೂರು, ಕಲ್ಮನೆ – ವಿಜಯ್ ಎಸ್.ಬಿ.- ಕಿ.ಇಂ.-9448289472. ಹೊಸೂರು, ಮಾರವಳ್ಳಿ – ಅಶೋಕ್‍ಕುಮಾರ್ ಎಸ್.-ಕಿ.ಇಂ.-9448998780.
ಶಿರಾಳಕೊಪ್ಪ, ಸುಣ್ಣದಕೊಪ್ಪ, ನಗರ, ಗ್ರಾಮೀಣ, ತೋಗರ್ಸಿ ವ್ಯಾಪ್ತಿ ಪ್ರದೇಶಕ್ಕೆ ಸಂಬಂಧಿಸಿದಂತೆ – ಪ್ರವೀಣ್ -ಸ.ಕಾ.ನಿ.ಇಂ.-9448998776. ಶಿರಾಳಕೊಪ್ಪ, ಉಡುಗಣಿ, – ರಾಜಪ್ಪ ಎಂ.ಬಿ. – ಸ.ಇಂ-9448289467. ಬಳ್ಳಿಗಾವಿ, ತಾಳಗುಂದ- ಮಂಜುನಾಥ್ ಬಿ.ಎಸ್.- ಕಿ.ಇಂ.-9448998779. ತೋಗರ್ಸಿ, ಕೌವಲಿ – ಬಾಲರಾಜ್ ಎಲ್ಲೂರ. -ಕಿ.ಇಂ.-9480880539. ಸುಣ್ಣದಕೊಪ್ಪ, ಚಿಕ್ಕಜಂಬೂರು – ರವಿ ರಾಥೋಡ್ -ಕಿ.ಇಂ.-9480880538 .

MESCOM Shikaripura ಆನವಟ್ಟಿ ವ್ಯಾಪ್ತಿ, ಜಡೆ ಹೋಬಳಿ, ಕುಪ್ಪಗದ್ದೆ, ಬಾರಂಗಿ ಹೋಬಳಿ ವ್ಯಾಪ್ತಿ ಪ್ರದೇಶಕ್ಕೆ ಸಂಬಂಧಿಸಿದಂತೆ ಸಂದೀಪ್.- ಸ.ಕಾ.ನಿ.ಇಂ.-9448998783. ಆನವಟ್ಟಿ, ಹುರಳಿ – ಬಾಲಪ್ಪ ನಗರಲ್- ಕಿ.ಇಂ.-9448289464. ಬಾರಂಗಿ, ಗಿಣಿವಾರ – ಜಿ. ಸಂದೀಪ್- ಕಿ.ಇಂ.-9448999781. ಕುಪ್ಪಗದ್ದೆ, ತವನಂದಿ – ಲಕ್ಷ್ಮಣ್ ಹೆಚ್.ಎನ್. – ಕಿ.ಇಂ..- 9448998713. ಜಡೆ, ತಲಗದ್ದೆ – ಮಹಾನಿಗ ಅಫ್ರಾಜ್ – ಕಿ.ಇಂ.-9448998782 ಇವರುಗಳನ್ನು ಸಂಪರ್ಕಿಸಬಹುದಾಗಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Shimoga News ಗೋಪಾಲ ಗೌಡರು ಶಿವಮೊಗ್ಗ ಜಿಲ್ಲೆಯನ್ನ ಸಮಾಜವಾದದ ತೊಟ್ಟಿಲನ್ನಾಗಿ ರೂಪಿಸಿದವರು- ವೈ.ಎಸ್.ವಿ.ದತ್ತ.

Shimoga News ನಗರದ ಮಥುರಾ ಪ್ಯಾರಡೈಸ್ ಸಭಾಂಗಣದಲ್ಲಿ ಮಾಜಿ ಶಾಸಕ ಹಾಗೂ...

Klive Special Article ಕೆ ಲೈವ್ ವಿಶೇಷ.” ವಿಕ್ರಮ ಮತ್ತು ಶಾಲಿವಾಹನ ಶಕಪುರುಷರು” ಒಂದು ಚಿಂತನೆ.ಲೇ: ದಿಲೀಪ್ ನಾಡಿಗ್,ಶಿವಮೊಗ್ಗ.

ಎನ್.ಜಯಭೀಮ ಜೊಯ್ಸ್. ಶಿವಮೊಗ್ಗ. Klive Special Article ತೈತ್ತಿರೀಯ ಅರಣ್ಯಕದಲ್ಲಿರುವ ಶ್ಲೋಕದಂತೆ "ಕ್ವೇದಮಭ್ರಂ ನಿವಿಶತೇ...

Kote SeethaRamanjaneya Temple ಇಂದಿನಿಂದ ಕೋಟೆ ಶ್ರೀಸೀತಾರಾಮಾಂಜನೇಯ ಸ್ವಾಮಿ ದೇಗುಲದಲ್ಲಿ ಶ್ರೀರಾಮ ನವಮಿ ಉತ್ಸವಕ್ಕೆ ಚಾಲನೆ

Kote SeethaRamanjaneya Temple ಕೋಟೇ ಶ್ರೀ ಸೀತಾರಾಮಾಂಜನೇಯ ಸ್ವಾಮಿ ದೇವಾಲಯದಲ್ಲಿ ಶ್ರೀ...

Women’s Day ವೃದ್ಧಾಪ್ಯದ ಆರೋಗ್ಯ ಸಮಸ್ಯೆಗಳ ಬಗ್ಗೆ ಅರಿವಿರಲಿ- ಡಾ.ಪ್ರಿಯಾಂಕ ಚೌಹಾಣ್.

Women's Day ಜೆಸಿ ಶಿವಮೊಗ್ಗ ಚಿರಂತನದ ವತಿಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು...