Saturday, December 6, 2025
Saturday, December 6, 2025

Fire Brigade Shivamogga ಶಿವಮೊಗ್ಗ ಶರಾವತಿ ನಗರ ‘ ಬಿ’ ಬ್ಲಾಕ್ ನಲ್ಲಿ ಶಾರ್ಟ್ ಸರ್ಕ್ಯೂಟ್ ಆಗಿ ಬೆಂಕಿ,ಮನೆಗೆ ಅಪಾರ ಹಾನಿ

Date:

Fire Brigade Shivamogga ಶಿವಮೊಗ್ಗ ಶರಾವತಿ ನಗರ ಬಿ ಬ್ಲಾಕ್ ಮೂರನೇ ತಿರುವಿನಲ್ಲಿರುವ ವಿಶ್ವನಾಥ್ ಎಂಬುವರ ಮನೆಗೆ ಬೆಳಗ್ಗೆ ಶಾರ್ಟ್ ಸರ್ಕ್ಯೂಟ್ ನಿಂದ ಮನೆ ಸುಟ್ಟು ಕರಕಲಾಗಿದೆ.
ಇವರು ಕೊಲ್ಲೂರು ದೇವರ ದರ್ಶನಕ್ಕೆ ಹೋಗದ ವೇಳೆ ಘಟನೆ ಸಂಭವಿಸಿದೆ.
ಈ ಬಗ್ಗೆ ಅಲ್ಲಿನ ಸಾರ್ವಜನಿಕರು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದರು. ಅವರು ಬಂದು ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.
Fire Brigade Shivamogga ಮನೆಯಲ್ಲಿದ್ದ ಬೆಲೆ ಬಾಳುವ ವಸ್ತುಗಳು ಸಂಪೂರ್ಣ ಸುಟ್ಟು ಕರಕಲಾಗಿದೆ.ಲಕ್ಷಾಂತರ ರೂಪಾಯಿಗಳು ನಷ್ಟ ಸಂಭವಿಸಿದೆ.
ಈ ಘಟನೆ ಈ ರಸ್ತೆಯಲ್ಲಿ ಎರಡು ತಿಂಗಳಲ್ಲಿ ಎರಡನೇ ಯದಾಗಿದೆ. ಈ ಭಾಗದ ಮನೆಗಳಲ್ಲಿ ವಿದ್ಯುತ್ ಸರಬರಾಜು ಆಗಾಗ ಡ್ರಿಪ್ ಆಗ್ತುತ್ತಿದ್ದು ಇದರಿಂದ ಇವಿದ್ಯುತ್ ಬರುವುದು ಹಾಗೂ ಸ್ಥಗಿತವಾಗುವುದು ಆಗುತ್ತಿದೆ. ಇದರಿಂದ ಇಂತಹ ಘಟನೆ ಆಗುತ್ತಿದೆ ಎಂದು ಸ್ಥಳೀಯ ನಿವಾಸಿಗಳು ಭಯಪಡುತ್ತಿದ್ದಾರೆ ಇದು ಭೂಗತ ಕರೆಂಟ್ ಕೇಬಲ್ ಕಳಪೆ ಆಗಿರುವ ಸಂಶಯ ವ್ಯಕ್ತಪಡಿಸುತ್ತಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Indian Medical Association 30 ವರ್ಷ ದಾಟಿದ ಮಹಿಳೆಯರು ಪ್ಯಾಪ್ಸ್ ಮಿಯರ್ ಟೆಸ್ಟ್ ಅನ್ನು 3 ವರ್ಷಕ್ಕೆ ಒಂದು ಬಾರಿ‌ ಮಾಡಿಸಬೇಕು- ಡಾ.ರಕ್ಷಾರಾವ್

Indian Medical Association ಮಹಿಳೆಯರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಜಾಗ್ರತೆ ವಹಿಸಬೇಕು...

MESCOM ಡಿಸೆಂಬರ್ ‌9. ಕುಂಸಿ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಜನ ಸಂಪರ್ಕ ಸಭೆ

MESCOM ಕುಂಸಿ ಮೆಸ್ಕಾಂ ಉಪವಿಭಾಗದಲ್ಲಿ ಡಿ. 09 ರಂದು ಬೆಳಗ್ಗೆ 11.00...