Saturday, December 6, 2025
Saturday, December 6, 2025

Rain in Shivamogga ಶಿವಮೊಗ್ಗಕ್ಕೆ ತಂಪೆರೆದ ಮಳೆರಾಯ

Date:

Rain in Shivamogga ಕೊನೆಗೂ ಮಳೆರಾಯ ಶಿವಮೊಗ್ಗಕ್ಕೆ ತಂಪೆರಗಿದ್ದಾನೆ. ಸಂಜೆ 4-15 ರ ವೇಳೆಗೆ ಸುರಿದ ಮಳೆ ಹಿತನೀಡಿದೆ. ಆರಂಭದಲ್ಲಿ ಮಳೆ ಮೋಡವಾಗಿದ್ದ ಸಿಟಿಯಲ್ಲಿ ಮಳೆ ಸುರಿದಿದೆ. ವರ್ಷದ ಮೊದಲನೆ ಮಳೆ ತಂಪೆನಿಸಿದೆ.
ಕಳೆದ ಎರಡು ಮೂರು ದಿನಗಳಿಂದ ಶಿವಮೊಗ್ಗದ ಸುತ್ತಮುತ್ತ ಮಳೆಯಾಗುತ್ಯಿದ್ದರು, ಸಿಟಿಯಲ್ಲಿ ಮಳೆಯಾಗಿರಲಿಲ್ಲ. ಆದರೆ ಇಂದು ಸಂಜೆಯ ನಂತರ 10-15 ನಿಮಿಷದ ಮಳೆ‌ತಂಪೆರಗಿದೆ.
ಮಳೆಯನ್ನು ಬಯಸಿದ್ದ ಸಿಟಿ ಜನರಿಗೆ ಅನಾಎಕ ದಿನಗಳ ನಂತರ ಮಳೆಯಾಗಿಸೆ. ಜೂನ್ ಮತ್ತು ಜುಲೈಯಲ್ಲಿ ಕಂಡ ಮಳೆ ಈಗಲೇ ಬಿದ್ದಿದ್ದು. ಈ ಬಾರಿ ಯುಗಾದಿ ಹಬ್ಬದ ಒಳಗೆ ಆಗುವ ನಿರೀಕ್ಷೆ ಇದ್ದರೂ ಮಳೆಯಾಗಿರಲಿಲ್ಲ. ವರ್ಷದ ಮೊದಲ ಮಳೆಯಾಗಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Indian Medical Association 30 ವರ್ಷ ದಾಟಿದ ಮಹಿಳೆಯರು ಪ್ಯಾಪ್ಸ್ ಮಿಯರ್ ಟೆಸ್ಟ್ ಅನ್ನು 3 ವರ್ಷಕ್ಕೆ ಒಂದು ಬಾರಿ‌ ಮಾಡಿಸಬೇಕು- ಡಾ.ರಕ್ಷಾರಾವ್

Indian Medical Association ಮಹಿಳೆಯರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಜಾಗ್ರತೆ ವಹಿಸಬೇಕು...

MESCOM ಡಿಸೆಂಬರ್ ‌9. ಕುಂಸಿ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಜನ ಸಂಪರ್ಕ ಸಭೆ

MESCOM ಕುಂಸಿ ಮೆಸ್ಕಾಂ ಉಪವಿಭಾಗದಲ್ಲಿ ಡಿ. 09 ರಂದು ಬೆಳಗ್ಗೆ 11.00...