Sunday, February 2, 2025
Sunday, February 2, 2025

Tunga Nagar Police Station ತುಂಗಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗಾಂಜಾ ಮಾರಾಟ ಜಾಲಪತ್ತೆ

Date:

Tunga Nagar Police Station ಶಿವಮೊಗ್ಗ ನಗರದ ತುಂಗಾನಗರ ಪೊಲೀಸ್‌ ಸ್ಟೇಷನ್‌ ಲಿಮಿಟ್ಸ್‌ನಲ್ಲಿ ಬರುವ ಕಾಮತ್‌ ಲೇಔಟ್‌ನಲ್ಲಿ ಗಾಂಜಾ ಮಾರುತ್ತಿದ್ದವರನ್ನ ಪೊಲೀಸರು ರೇಡ್‌ ನಡೆಸಿ ಅರೆಸ್ಟ್‌ ಮಾಡಿದ್ದಾರೆ.

ಖಾಲಿ ಜಾಗದಲ್ಲಿ ಆಟೋ ಒಂದನ್ನು ನಿಲ್ಲಿಸಿಕೊಂಡು, ಸಾರ್ವಜನಿಕರಿಗೆ ಗಾಂಜಾವನ್ನು ಮಾರಾಟ ಮಾಡುತ್ತಿರುವ ಬಗ್ಗೆ ತುಂಗಾನಗರ ಪೊಲೀಸರಿಗೆ ದೂರು ಬಂದಿದೆ. ಈ ಹಿನ್ನೆಲೆಯಲ್ಲಿ ರೇಡ್‌ ನಡೆಸಿದ್ಧಾರೆ.

ದಾಳಿ ವೇಳೆ ಆರೋಪಿ ಸಮೀರ @ ಸಯ್ಯದ್‌ ಸಮೀರ 23 ವರ್ಷ ಶ್ರೀರಾಮನಗರ ಗೋಪಾಳ ಶಿವಮೊಗ್ಗ ಟೌನ್ ಈತನನ್ನು ವಶಕ್ಕೆ ಪಡೆದು ಅಂದಾಜು ಮೌಲ್ಯ 10,000 /- ರೂ ಗಳ 250 ಗ್ರಾಂ ಒಣ ಗಾಂಜಾ, ರೂ 400 ನಗದು ಹಣ ಮತ್ತು ಕೃತ್ಯಕ್ಕೆ ಬಳಸಿದ ಆಟೋವನ್ನು ಅಮಾನತುಪಡಿಸಿಕೊಳ್ಳಲಾಗಿದೆ.

Tunga Nagar Police Station ಆರೋಪಿತನ ವಿರುದ್ಧ ತುಂಗಾನಗರ ಪೊಲೀಸ್ ಠಾಣೆ ಗುನ್ನೆ ಸಂಖ್ಯೆ 0170/2024 ಕಲಂ 20 (ಬಿ) 8 (ಸಿ) NDPS ಕಾಯ್ದೆ ರೀತ್ಯಾ ಪ್ರಕರಣ ದಾಖಲಿಸಲಾಗಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

GT&TC Shivamogga ಮೋಟಾರು ಗಳ ಸುಸ್ಥಿತಿ ,ದುಸ್ಥಿತಿ ಬಗ್ಗೆ ವಿದ್ಯಾರ್ಥಿಗಳಲ್ಲಿ ಜಾಗೃತಿ‌ ಮೂಡಿಸಿದ ಸಾರಿಗೆ ಸಿಬ್ಬಂದಿ

GT&TC Shivamogga ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ (ಜಿಟಿಟಿಸಿ) ಶಿವಮೊಗ್ಗ...

Shimoga News ಶಿವಮೊಗ್ಗ ಮುಂದುವರೆದ ಜಿಲ್ಲೆ‌.ಹೆಚ್ಚು ಬಾಲ್ಯವಿವಾಹ ಪ್ರಕರಣಗಳ ವರದಿ ಆತಂಕ ಪಡುವಂತಿದೆ -ಅಪರ್ಣಾ ಎಂ.ಕೊಳ್ಳ

Shimoga News ಮಕ್ಕಳ ಮತ್ತು ಅವರ ಹಕ್ಕುಗಳ ರಕ್ಷಣೆ ಮಾಡಬೇಕಾದರೆ ಮುಖ್ಯವಾಗಿ...