Wednesday, February 4, 2026
Wednesday, February 4, 2026

Jnanasudha PU College ಪಿಯು ಪರೀಕ್ಷೆಯಲ್ಲಿ ಸಾಧನೆ ಗೈದ ಎಂ.ಆರ್ಯ ಗೆ ಅಭಿನಂದನೆ

Date:

Jnanasudha PU College ಶಿರಾಳಕೊಪ್ಪದ ಪ್ರಖ್ಯಾತ ಉದ್ಯಮಿಗಳಾದ, ಎಂ. ಎನ್. ಫಿಕಲ್ಸ್ ನ ಎಂ ಎನ್ ರಾಮಚಂದ್ರ ಶೆಟ್ಟಿ ರವರ ಮೊಮ್ಮಗ, ಗಿರೀಶ್ ಹಾಗೂ ಶೃತಿ ರವರ ಪುತ್ರ ಆರ್ಯ ಎಂ. ಜಿ. ಅವರು ಪಿಯುಸಿ ವಿಜ್ಞಾನ ವಿಭಾಗದಲ್ಲಿ 600 ಕ್ಕೆ 589 ಅಂಕ ಪಡೆದಿದ್ದಾರೆ.

Jnanasudha PU College ಕಾರ್ಕಳದ ಜ್ಞಾನಸುಧಾ ಪಿಯು ಕಾಲೇಜಿನಲ್ಲಿ ವಿಜ್ಞಾನ ವಿಭಾಗದಲ್ಲಿ ಓದುತ್ತಿದ್ದು,, ಇತ್ತೀಚೆಗೆ ನಡೆದ ಪಿಯುಸಿ ಪರೀಕ್ಷೆಯಲ್ಲಿ 600 ಅಂಕಗಳಿಗೆ 589 ಅಂಕ ಗಳಿಸಿ, ಎರಡು ವಿಷಯಗಳಲ್ಲಿ ನೂರಕ್ಕೆ ನೂರು ಅಂಕ ಗಳಿಸಿ ಸಂಸ್ಥೆಗೆ ಮತ್ತು ಕುಟುಂಬಕ್ಕೆ ಹರ್ಷ ತಂದಿದ್ದಾನೆ.
ಮುಂದಿನ ಭವಿಷ್ಯ ಉಜ್ವಲವಾಗಲಿ ಎಂದು ಕುಟುಂಬದವರು ಹಾಗೂ ಅವರ ಉದ್ಯಮ ಸಂಸ್ಥೆಯವರು ಶುಭ ಹಾರೈಸಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Department of Posts ಗ್ರಾಮೀಣ ಅಂಚೆ ಸೇವಕರ ನೇಮಕಾತಿಗೆ ಅರ್ಜಿ ಆಹ್ವಾನ

Department of Posts ಅಂಚೆ ಇಲಾಖೆ ವತಿಯಿಂದ  ಶಾಖಾ ಅಂಚೆಪಾಲಕ, ಸಹಾಯಕ...

B.Y. Vijayendra ವಿಕಸಿತ ಭಾರತದತ್ತ ದೃಢ ಹೆಜ್ಜೆಯ ಬಜೆಟ್- ಬಿ.ವೈ.ವಿಜಯೇಂದ್ರ

B.Y. Vijayendra ದೇಶದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು...

Madhu Bangarappa “ಭಕ್ತಿ, ಧರ್ಮ ಮತ್ತು ಸೌಹಾರ್ದತೆಯ ಸಂಗಮ – ತರಳಬಾಳು ಹುಣ್ಣಿಮೆ ಮಹೋತ್ಸವ”- ಮಧು ಬಂಗಾರಪ್ಪ

Madhu Bangarappa ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ಜರುಗಿದ "ತರಳಬಾಳು ಹುಣ್ಣಿಮೆ...