Thursday, March 19, 2026
Thursday, March 19, 2026

Shivaganga Yoga Centre ಶಿವಮೊಗ್ಗದ ವಿವಿಧೆಡೆ ಉಚಿತ ಯೋಗ ಪ್ರಾಣಾಯಾಮ & ಧ್ಯಾನ ತರಗತಿಗಳು

Date:

Shivaganga Yoga Centre ಶ್ರೀ ಶಿವಗಂಗಾ ಯೋಗ ಕೇಂದ್ರ ದ ಶ್ರೀ. ರಾಘವ ಶಾಖೆ, ಕುವೆಂಪು ರಸ್ತೆ, ಜಿಲ್ಲಾ ಪಂಚಾಯ ತ್ ಕಚೇರಿ ಎದರು, ಆರ್ಯ ವೈಶ್ಯ ಶ್ರೀ ರಾಮ ಸೊಸೈಟಿ ಯ ರಾಘವ ಸಭಾಂಗಣ ದಲ್ಲಿ ಪ್ರತಿ ದಿನ ಬೆಳಿಗ್ಗೆ 5.50 ರಿಂದ 7.00 ಘಂಟೆ ಯವರೆಗೆ ಪುರುಷರು, ಮಹಿಳೆಯರಿಗೆ ಹಾಗು ಎಂಟು ವರ್ಷ ಮೇಲ್ಪಟ್ಟ ಮಕ್ಕಳಿಗೆ “ಉಚಿತ ” ಯೋಗ, ಪ್ರಾಣಾಯಾಮ ಹಾಗು ಧ್ಯಾನ ತರಗತಿ ನಡೆಯುತ್ತಿದೆ.

ದುರ್ಗಿಗುಡಿ, ತಿಲಕ್ ನಗರ, ಚೆನ್ನಪ್ಪ ಲೇ ಔಟ್, ಅಚ್ಚುತ ರಾವ್ ಲೇಔಟ್, ಶರಾವತಿ ನಗರ, ಹೊಸಮನೆ, ಜೈಲ್ ರಸ್ತೆ, ವೆಂಕಟೇಶ ನಗರ, ಅನಕೃ ರಸ್ತೆ ಅಲ್ಲದೆ ಹತ್ತಿರ ಇರುವ ನಿವಾಸಿ ಗಳು ಮತ್ತು ಆಸಕ್ತರು ಗಳಿಗೆ ಇದರ ಉಪಯೋಗ ಗಳನ್ನು ಹಾಗು ಮಾನಸಿಕ ಒತ್ತಡ, ಒಳ್ಳೆಯ ಅರೋಗ್ಯ ಕಾಪಾಡಿಕೊಳ್ಳಲು ಪ್ರತಿದಿನ ಸರಿಯಾದ ಸಮಯಕ್ಕೆ ತರಗತಿಗೆ ಬರಲು ಕೋರಿದೆ.

Shivaganga Yoga Centre ಆಸಕ್ತರು ತರಗತಿಗೆ ಬರುವಾಗ ಯೋಗ ಮ್ಯಾಟ್ /ಜಮಕಾ ನ, ನೀರಿನ ಬಾಟಲಿ ತಪ್ಪದೆ ತರಬೇಕು. ತರಗತಿಯಲ್ಲಿ ಶಿಸ್ತು, ಸಮಯ ಪಾಲನೆ ಹಾಗು ನಿಶಬ್ದ ತೆ ಕಾಪಾಡಬೇಕು. ಹೆಚ್ಚಿನ ವಿವರಣೆ ಗಳಿಗೆ. ಶಿಕ್ಷಕರ ನ್ನು ಶಾಖೆಯಲ್ಲಿಯೇ ಭೇಟಿ ಮಾಡುವುದು./ಕೋರಲಾಗಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Shimoga News ಗೋಪಾಲ ಗೌಡರು ಶಿವಮೊಗ್ಗ ಜಿಲ್ಲೆಯನ್ನ ಸಮಾಜವಾದದ ತೊಟ್ಟಿಲನ್ನಾಗಿ ರೂಪಿಸಿದವರು- ವೈ.ಎಸ್.ವಿ.ದತ್ತ.

Shimoga News ನಗರದ ಮಥುರಾ ಪ್ಯಾರಡೈಸ್ ಸಭಾಂಗಣದಲ್ಲಿ ಮಾಜಿ ಶಾಸಕ ಹಾಗೂ...

Klive Special Article ಕೆ ಲೈವ್ ವಿಶೇಷ.” ವಿಕ್ರಮ ಮತ್ತು ಶಾಲಿವಾಹನ ಶಕಪುರುಷರು” ಒಂದು ಚಿಂತನೆ.ಲೇ: ದಿಲೀಪ್ ನಾಡಿಗ್,ಶಿವಮೊಗ್ಗ.

ಎನ್.ಜಯಭೀಮ ಜೊಯ್ಸ್. ಶಿವಮೊಗ್ಗ. Klive Special Article ತೈತ್ತಿರೀಯ ಅರಣ್ಯಕದಲ್ಲಿರುವ ಶ್ಲೋಕದಂತೆ "ಕ್ವೇದಮಭ್ರಂ ನಿವಿಶತೇ...

Kote SeethaRamanjaneya Temple ಇಂದಿನಿಂದ ಕೋಟೆ ಶ್ರೀಸೀತಾರಾಮಾಂಜನೇಯ ಸ್ವಾಮಿ ದೇಗುಲದಲ್ಲಿ ಶ್ರೀರಾಮ ನವಮಿ ಉತ್ಸವಕ್ಕೆ ಚಾಲನೆ

Kote SeethaRamanjaneya Temple ಕೋಟೇ ಶ್ರೀ ಸೀತಾರಾಮಾಂಜನೇಯ ಸ್ವಾಮಿ ದೇವಾಲಯದಲ್ಲಿ ಶ್ರೀ...

Women’s Day ವೃದ್ಧಾಪ್ಯದ ಆರೋಗ್ಯ ಸಮಸ್ಯೆಗಳ ಬಗ್ಗೆ ಅರಿವಿರಲಿ- ಡಾ.ಪ್ರಿಯಾಂಕ ಚೌಹಾಣ್.

Women's Day ಜೆಸಿ ಶಿವಮೊಗ್ಗ ಚಿರಂತನದ ವತಿಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು...