Wednesday, November 27, 2024
Wednesday, November 27, 2024

Varun Gandhi ವರುಣ್ ಗಾಂಧಿಗೆ ‘ಟಿಕೆಟ್ ಮಿಸ್’.ಫಿಲ್ಬಿತ್ ಜನತೆಗೆ ನಾನು ಋಣಿಯಾಗಿರುವೆ ಎಂದು ಜನತೆಗೆ ಪತ್ರ ಮುಖೇನ ಕೃತಜ್ಞತೆ

Date:

Varun Gandhi ವರುಣ್ ಗಾಂಧಿಯವರಿಗೆ ಈ ಬಾರಿ ಬಿಜೆಪಿ ಪಕ್ಷದಿಂದ ಲೋಕಸಭೆಗೆ ಸ್ಪರ್ಧಿಸಲು ಟಿಕೆಟ್ ನೀಡಿಲ್ಲ.
ಆದರೂ ಅವರು ಯಾವುದೇ ಅಸಮಾಧಾನ ವ್ಯಕ್ತಪಡಿಸದೇ ಮೂರು ಬಾರಿ ಎಂಪಿ ಆಗಿ ಆಯ್ಕೆ ಮಾಡಿದ ಫಿಲ್ಬಿತ್ ಕ್ಷೇತ್ರದ ಜನತೆಗೆ ಹೃದಯಂಗಮ ಪತ್ರ ಬರೆದಿದ್ದಾರೆ. ಓರ್ವ ಲೋಕಸಭಾ ಸದಸ್ಯ
ತನ್ನ ಜನತೆಗೆ ಋಣಿಯಾಗಿರಬೇಕಾದ ಸಂವೇದನೆಗಳು ಇಲ್ಲಿವೆ.

“ಪಿಲಿಭಿತ್‌ನ ಮಹಾನ್ ಜನರಿಗೆ ವರ್ಷಗಳ ಕಾಲ ಸೇವೆ ಸಲ್ಲಿಸಲು ನನಗೆ ಅವಕಾಶ ಸಿಕ್ಕಿರುವುದು ನನ್ನ ಅದೃಷ್ಟ ಎಂದು ನಾನು ಭಾವಿಸುತ್ತೇನೆ” ಎಂದು ಅವರು ಬರೆದಿದ್ದಾರೆ.
ಅವರು ಮತದಾರರಿಂದ ಪಡೆದ ಆದರ್ಶಗಳು, ಸರಳತೆ ಮತ್ತು ದಯೆಯ ಅಮೂಲ್ಯ ಪಾಠಗಳನ್ನು ಅವರು ಒಪ್ಪಿಕೊಂಡರು, ಇದು Varun Gandhi ಸಂಸತ್ತಿನ ಸದಸ್ಯರಾಗಿ ಅವರ ಪಾತ್ರವನ್ನು ಮಾತ್ರವಲ್ಲದೆ ಅವರ ವೈಯಕ್ತಿಕ ಬೆಳವಣಿಗೆಯನ್ನೂ ರೂಪಿಸಿತು ಎಂದಿದ್ದಾರೆ.
“ಸಂಸದರಾಗಿ ನನ್ನ ಅಧಿಕಾರಾವಧಿಯು ಕೊನೆಗೊಳ್ಳುತ್ತಿದ್ದರೂ, ಪಿಲಿಭಿತ್‌ನೊಂದಿಗಿನ ನನ್ನ ಸಂಬಂಧವು ನನ್ನ ಕೊನೆಯ ಉಸಿರು ಇರುವವರೆಗೂ ಕೊನೆಗೊಳ್ಳುವುದಿಲ್ಲ” ಎಂದು ವರುಣ್ ಗಾಂಧಿ ಬರೆದಿದ್ದಾರೆ. 2983 ರಲ್ಲಿ
ಮೂರು ವರ್ಷದ ಮಗುವಾಗಿ ಅಮ್ಮನ ಕೈಬೆರಳು ಹಿಡಿದುಕೊಂಡು ಫಿಲ್ಬಿತ್ ಗೆ ಬಂದೆ.
ಮುಂದೆ ಈ ಸ್ಥಳವೇ ನನ್ನ ಸಮಾಜಸೇವೆಯ‌ ಕಾರ್ಯಕ್ಷೇತ್ರವಾಗುತ್ತದೆಂದು ನಿರೀಕ್ಷಿಸಿರಲಿಲ್ಲ.
ನನ್ನ ಲೋಕಸಭಾ ಸದಸ್ಯತ್ವ ಅವಧಿ ಕೊನೆಗಾಣುತ್ತಿದೆ. ಆದರೆ ಫಿಲ್ಬಿತ್ ಜನತೆಯನ್ನ ನನ್ನ ಉಸಿರಿರುವರೆಗೂ ಮರೆಯುವುದಿಲ್ಲ.
ಎಂದು ಕಳಕಳಿ ವ್ಯಕ್ತಪಡಿಸಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

K.H. Muniyappa ನ.28ರೊಳಗೆ ಎಲ್ಲಾ ಬಿಪಿಎಲ್ ಕಾರ್ಡ್ ದಾರರಿಗೆ ಅಕ್ಕಿ ವಿತರಿಸಲು ಅಧಿಕಾರಿಗಳಿಗೆ ಸೂಚನೆ- ಸಚಿವ ಕೆ ಎಚ್. ಮುನಿಯಪ್ಪ

K.H. Muniyappa ಎಲ್ಲಾ ಪಡಿತರ ಕಾರ್ಡ್‌ಗಳನ್ನು ಯಥಾವತ್ತಾಗಿ ಮುಂದುವರಿಸಲು ಮುಖ್ಯಮಂತ್ರಿಗಳ ಆದೇಶದಂತೆ...

Department of Social Welfare ನಮ್ಮ ಸಂವಿಧಾನದ ಪೀಠಿಕೆಯನ್ನ ನಾವೆಲ್ಲಾ ಪಾಲಿಸಿದರೆ ಸಂತೋಷ & ನೆಮ್ಮದಿ ಜೀವನ ಸಾಧ್ಯ- ಬಲ್ಕೀಷ್ ಬಾನು

Department of Social Welfare ಸಮಾನತೆ, ಸೌಹಾರ್ದತೆ, ಭ್ರಾತೃತ್ವ, ಐಕ್ಯತೆ, ಭಾವೈಕ್ಯತೆ,...

Yuvanidhi Scheme ಯುವನಿಧಿ ಯೋಜ‌‌ನೆಗೆ ಆನ್ ಲೈನ್ ನೋಂದಾಯಿಸಲು ಆಹ್ವಾನ

Yuvanidhi Scheme ಕರ್ನಾಟಕ ಸರ್ಕಾರದ ಯುವನಿಧಿ ಯೋಜನೆಗೆ ನೋಂದಣೆ ಚಾಲ್ತಿಯಲ್ಲಿದ್ದು, ಅರ್ಹರು...

Constitution Day ಸಂವಿಧಾನದ ಸಂದೇಶವೇ ನಮ್ಮ ಸರ್ಕಾರದ ಸಿದ್ಧಾಂತ- ಸಿದ್ಧರಾಮಯ್ಯ

Constitution Day ಸಂವಿಧಾನ ದಿನಾಚರಣೆಯ ವಿಶೇಷವಾಗಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು...