Thursday, March 19, 2026
Thursday, March 19, 2026

Shivamogga Rangahabba ಶಿವಮೊಗ್ಗದಲ್ಲಿ ಮಾರ್ಚ್ 26 ರಿಂದಹೊಸ ನಾಟಕಗಳ ಶಿವಮೊಗ್ಗ ರಂಗ ಹಬ್ಬ

Date:

Shivamogga Rangahabba ಶಿವಮೊಗ್ಗದ ಹವ್ಯಾಸ ರಂಗ ತಂಡಗಳ ಕಲಾವಿದರ ಸಂಘದ ವತಿಯಿಂದ ವಿಶ್ವ ರಂಗಭೂಮಿ ದಿನಾಚರಣೆಯ ಪ್ರಯುಕ್ತ ಶಿವಮೊಗ್ಗ ರಂಗ ಹಬ್ಬ ಎಂಬ ಹೊಸ ನಾಟಕಗಳ ಉತ್ಸವವನ್ನು ಆಯೋಜಿಸಲಾಗಿದೆ.

ಮಾರ್ಚ್ 26 ರಿಂದ 28 ರವರೆಗೆ ಶಿವಮೊಗ್ಗದ ಕುವೆಂಪುರಂಗ ಮಂದಿರದಲ್ಲಿ ಪ್ರತಿದಿನ ಸಂಜೆ 6:45 ಕ್ಕೆ ನಾಟಕಗಳ ಉತ್ಸವ ನಡೆಯಲಿದೆ.

ಮಾರ್ಚ್ 26ರಂದು ಸಹ್ಯಾದ್ರಿ ಕಲಾತಂಡದ ವತಿಯಿಂದ ಗಾಂಧಿಯ ಕನ್ನಡಕ ಎಂಬ ನಾಟಕ ಪ್ರದರ್ಶನಗೊಳ್ಳಲಿದೆ.

ಮಾರ್ಚ್ 27ರಂದು ರಂಗ ಬೆಳಕು ತಂಡದ ವತಿಯಿಂದ ಒಲವಿನ ಜಂಕ್ಷನ್ ಎಂಬ ನಾಟಕ ಪ್ರದರ್ಶನಗೊಳ್ಳಲಿದೆ.

ಮಾರ್ಚ್ 28ರಂದು ಹೊಂಗಿರಣ ಕಲಾತಂಡದ ವತಿಯಿಂದ ಮಹಿಳಾ ಭಾರತ ನಾಟಕ ಪ್ರದರ್ಶನಗೊಳ್ಳಲಿದೆ.

Shivamogga Rangahabba ಈ ಹೊಸ ನಾಟಕಗಳ ಉತ್ಸವವನ್ನು ವೀಕ್ಷಿಸಲು ಪ್ರವೇಶ ದರವನ್ನ ನಿಗದಿಪಡಿಸಲಾಗಿದೆ. ಒಬ್ಬರಿಗೆ ಒಂದು ನಾಟಕಕ್ಕೆ 50 ರೂಪಾಯಿ ದರವನ್ನು ನಿಗದಿಪಡಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ/ಟಿಕೆಟ್ ಗಾಗಿ ಈ ಕೆಳಕಂಡ ನಂಬರನ್ನು ಸಂಪರ್ಕಿಸಬಹುದು. 9844179202,9449925746.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

S.N. Channabasappa “ಸಹ್ಯಾದ್ರಿ ಉತ್ಸವ” ಕ್ಕೆ ಸರ್ಕಾರವು ಮತ್ತೆ ಚಾಲನೆ ನೀಡಲು ಒತ್ತಾಯಿಸುತ್ತೇನೆ- ಶಾಸಕ ಎಸ್.ಎನ್. ಚನ್ನಬಸಪ್ಪ

S.N. Channabasappa ಶಿವಮೊಗ್ಗ ಜಿಲ್ಲೆಯ ಸಮೃದ್ಧ ಸಾಂಸ್ಕೃತಿಕ ಮತ್ತು ಐತಿಹಾಸಿಕ ಪರಂಪರೆಯನ್ನು...

Madhu Bangarappa ಎಸ್ಎಸ್ಎಲ್ ಸಿ ಪರೀಕ್ಷಾರ್ಥಿಗಳಿಗೆ ಶುಭ ಹಾರೈಸಿದ ಸಚಿವ ಮಧು ಬಂಗಾರಪ್ಪ

Madhu Bangarappa ರಾಜ್ಯಾದ್ಯಂತ ಇಂದಿನಿಂದ 2026ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ-1...

Jawahar Navodaya Vidyalaya ಕುಂದಗಸವಿಯ ಎಂ.ಎನ್.ಅಪೂರ್ವ ನವೋದಯ ವಿದ್ಯಾಲಯಕ್ಕೆ ಆಯ್ಕೆ

Jawahar Navodaya Vidyalaya ಜವಾಹರ ನವೋದಯ ವಿದ್ಯಾಲಯ ನಡೆಸುವ ಪ್ರಸಕ್ತ ಸಾಲಿನ...