Karate Competition ಶಿವಮೊಗ್ಗ ಸಮೀಪದ ನವುಲೆಯ ಅರುಣೋದಯ ಶಾಲೆಯ ೨ನೇ ತರಗತಿಯ ವಿದ್ಯಾರ್ಥಿ ಮೋಹಿತ್ ಹೆಚ್.ಎ. ಜಿಲ್ಲಾ ಮಟ್ಟದ ಅಂತರ ಶಾಲಾ ಕರಾಟೆ ಚಾಂಪಿಯನ್ ಶಿಪ್‌ನ 14 ವರ್ಷದೊಳಗಿನವರ 30 ಕೆಜಿ ವಿಭಾಗದಲ್ಲಿ ದ್ವಿತೀಯ Karate Competition ಸ್ಥಾನ ಪಡೆದಿದ್ದಾನೆ. ಈತ ಹನುಮಂತಪ್ಪ ಎಂ. ಹಾಗೂ ಆಶಾ ವೈ. ದಂಪತಿಗಳ ಪುತ್ರ.
Karate Competition ಎಚ್.ಎ.ಮೋಹಿತ್ ಗೆ 14 ವರ್ಷದೊಳಗಿನವರ ಕರಾಟೆ ಸ್ಪರ್ಧೆಯಲ್ಲಿ ಬಹುಮಾನ
Date: