Saturday, December 6, 2025
Saturday, December 6, 2025

No Smoking ಧೂಮಪಾನ ಬಿಟ್ಟುಬಿಡಿ

Date:

No Smoking ಪ್ರತಿ ವರ್ಷ ಮಾರ್ಚ್ ತಿಂಗಳ ಎರಡನೇ ಬುಧವಾರವನ್ನ ಧೂಮಪಾನ ರಹಿತ ದಿನ ಎಂದು ಗುರುತಿಸಲಾಗುತ್ತದೆ. ಧೂಮಪಾನ ಹಾಗೂ ತಂಬಾಕು ಚಟಗಳವಿರುದ್ದ ದ ಅಭಿಯಾನದ ಹಿನ್ನಲೆಯಲ್ಲಿ ಈ ದಿನ ಹುಟ್ಟಿಕೊಂಡಿದ್ದು, ವಿಶ್ವದ ಎಲ್ಲಾ ದೇಶಗಳಲ್ಲಿ ಇದನ್ನು ಆಚರಿಸುವ ಅನಿವಾರ್ಯತೆಯು ಎದುರಾಗಿದೆ.

ಪ್ರತಿ ವರ್ಷ ಮಾರ್ಚ್ 13ರಂದು ಧೂಮ ಪಾನ ನಿಷೇಧ ದಿನವನ್ನಾಗಿ ಆಚರಿಸಲಾಗುತ್ತದೆ. ಈ ದಿನದಂದು ಧೂಮಪಾನದ ಅಪಾಯಗಳ ಬಗ್ಗೆ ಜನರಲಿ ಜಾಗೃತಿ ಮೂಡಿಸುವ ಕೆಲಸವನ್ನು ಮಾಡಲಾಗುತ್ತದೆ. ಸಿಗರೇಟ್ ಶ್ವಾಸಕೋಶದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಏಕೆಂದರೆ ಒಬ್ಬ ಇದರ ಮೂಲಕ ವ್ಯಕ್ತಿಯು ನಿಕೋಟಿನ್ ಮಾತ್ರವಲ್ಲದೆ ವಿವಿಧ ಹೆಚ್ಚುವರಿ ರಾಸಾಯನಿಕಗಳನ್ನು ದೇಹಕ್ಕೆ ಸೇರಲು ಅನುವು ಮಾಡಿಕೊಡುತ್ತಾನೆ. ಶ್ವಾಸಕೋಶದ ಕ್ಯಾನ್ಸರ್ ಬೆಳವಣಿಗೆಯ ಅಪಾಯ ಗಣನೀಯ ಹೆಚ್ಚಳಕ್ಕೆ ಸಿಗರೇಟ್ ಕಾರಣವಾಗಿದೆ. ಸಿಗರೇಟ್ ಸೇದುವುದು ದೀರ್ಘಕಾಲದ ಪ್ರತಿರೋಧಕ ಶ್ವಾಸಕೋಶದ ಸಮಸ್ಯೆಯನ್ನು ಹೆಚ್ಚು ಮಾಡುವ ಸಾಧ್ಯತೆ ಇದೆ. ಅಲ್ಲದೇ ಇದು ಸಾವಿಗೂ ಕಾರಣವಾಗುತ್ತದೆ.

ಧೂಮಪಾನವು 80 ಪ್ರತಿಶತದಷ್ಟು COPD ಸಾವುಗಳಿಗೆ ಕಾರಣವಾಗುತ್ತದೆ ಎಂದು ಅಮೇರಿಕನ್ ಲಂಗ್ ಅಸೋಸಿಯೇಷನ್ ವರದಿ ಮಾಡಿದೆ.

No Smoking ಜನರಿಗೆ ಧೂಮಪಾನದಿಂದ ಸಾವು ಸಂಭವಿಸುತ್ತದೆ ಎಂದು ತಿಳಿದಿದ್ದರು ಕೂಡ ಸಿಗರೆಟ್ಗಳನ್ನು ಲೆಕ್ಕವಿಲ್ಲದಷ್ಟು ಸೇದುತ್ತಾರೆ. ಇದರಿಂದ ಅವರಿಗೆ ಅಷ್ಟೇ ಪರಿಣಾಮ ಬೀರದೆ, ಸುತ್ತ ಮುತ್ತಲಿನ ಜನರಿಗೂ ಇದರ ದುಷ್ಪರಿಣಾಮ ಬೀರುತ್ತದೆ. ಈ ಎಲ್ಲಾ ಕಾರಣಗಳಿಂದ ಧೂಮಪಾನ ರಹಿತ ದಿನ ಎಂದು ಆಚರಿಸಲಾಗುತ್ತದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Indian Medical Association 30 ವರ್ಷ ದಾಟಿದ ಮಹಿಳೆಯರು ಪ್ಯಾಪ್ಸ್ ಮಿಯರ್ ಟೆಸ್ಟ್ ಅನ್ನು 3 ವರ್ಷಕ್ಕೆ ಒಂದು ಬಾರಿ‌ ಮಾಡಿಸಬೇಕು- ಡಾ.ರಕ್ಷಾರಾವ್

Indian Medical Association ಮಹಿಳೆಯರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಜಾಗ್ರತೆ ವಹಿಸಬೇಕು...

MESCOM ಡಿಸೆಂಬರ್ ‌9. ಕುಂಸಿ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಜನ ಸಂಪರ್ಕ ಸಭೆ

MESCOM ಕುಂಸಿ ಮೆಸ್ಕಾಂ ಉಪವಿಭಾಗದಲ್ಲಿ ಡಿ. 09 ರಂದು ಬೆಳಗ್ಗೆ 11.00...