Thursday, March 19, 2026
Thursday, March 19, 2026

JCI Shimoga ಪರಿಣಾಮಕಾರಿ ಭಾಷಣ ಕಲೆ ಬಗ್ಗೆ ಜೆಸಿಐ ಶಿವಮೊಗ್ಗ ಸ್ಟಾರ್ಸ್ ನಿಂದ ಯಶಸ್ವಿ ತರಬೇತಿ

Date:

JCI Shimoga ಸಾನ್ವಿ ರೆಸಾರ್ಟ್ ನಲ್ಲಿ ಜೆಸಿಐ ನ ಎರಡು ದಿನದ ತರಬೇತಿ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.

ತರಬೇತಿ ಜೆಸಿಐ ಭಾರತ ಸಂಸ್ಥೆಯ ಹೃದಯ ಭಾಗವಾಗಿದೆ. ವ್ಯಕ್ತಿ ವಿಕಾಸನ, ವ್ಯಾಪಾರದಲ್ಲಿ ಯಶಸ್ವಿ ಕಾಣುವುದು, ವಿಶ್ವದಾದ್ಯಂತ ಸ್ನೇಹ ಬೆಳೆಸುವುದು. ನಮ್ಮ ವ್ಯಾಪಾರ ವ್ಯಾಪ್ತಿ ಹೆಚ್ಚಿಸಿ ಕೊಳ್ಳುವುದು. ಪ್ರತಿಯೊಂದು ವಿಭಾಗದಲ್ಲೂ, ಜೆಸಿಐ ಸಂಸ್ಥೆ ಕೆಲಸ ಮಾಡುತ್ತಿದೆ. ಅರೋಗ್ಯ, ಜಾಗೃತಿ, ಶಿಕ್ಷಣ. ಸಮಾಜದ ಅಭಿವೃದ್ಧಿ. ಇತ್ಯಾದಿ .

ಸಾನ್ವಿ ರೆಸಾರ್ಟ್ ನಲ್ಲಿ ಜೆಸಿಐ ಶಿವಮೊಗ್ಗ ಸ್ಟಾರ್ಸ್ ಸಂಸ್ಥೆ ಪರಿಣಾಮಕಾರಿ ಭಾಷಣದ ಬಗ್ಗೆ ಎರಡು ದಿನ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಿತ್ತು. 20ಕ್ಕೂ ಹೆಚ್ಚು ಅಭ್ಯರ್ಥಿಗಳು ತರಬೇತಿಯ ಪ್ರಯೋಜನ ಪಡೆದರು.

ರಾಷ್ಟ್ರೀಯ ತರಬೇತುದರರಾದ ಜೆಸಿ ಪ್ರದೀಪ್ ಡಿಜೆ ಮತ್ತು ವಲಯ ಉಪಾಧ್ಯಕ್ಷರಾದ ಸುಷ್ಮಾ ಬಿ ಹಿರೇಮಠ್ ಅವರು ಅಭ್ಯರ್ಥಿಗಳಿಗೆ ತರಬೇತಿ ನೀಡಿದರು.

ಅತ್ಯುತ್ತಮ ಮತ್ತು ವಿಶೇಷವಾದ ತರಬೇತಿ ಇದಾಗಿತ್ತು.

ಹೈ ಸ್ಕೂಲ್ ಮಕ್ಕಳಿಂದ ವಯೋವೃದ್ದರೂ ಸಹ ಈ ತರಬೇತಿಯಲ್ಲಿ ಭಾಗವಹಿಸಿ ಅತ್ಯುತ್ತಮ ಅಭ್ಯರ್ಥಿಗಳಾಗಿ ಪ್ರಶಸ್ತಿಗಳನ್ನು ಪಡೆದರು.

JCI Shimoga ಮುಕ್ತಾಯ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಚಂದ್ರಶೇಖರ್ , ಪೂರ್ವ ಅಧ್ಯಕ್ಷರಾದ ಅಶ್ವಿನಿ ಚಂದ್ರಶೇಖರ್, ಅಧ್ಯಕ್ಷರಾದ ನವೀನ್ ತಲಾರಿ, ತರಬೇತುದಾರರಾದ ಡಿಜೆ ಪ್ರದೀಪ್, ಸುಷ್ಮಾ, ಸಂಸ್ಥೆ ಉಪಾಧ್ಯಕ್ಷರಾದ ಪ್ರಿಯಾಂಕಾ. ಗಣೇಶ್ ಪೈ ಮತ್ತು ಕಾರ್ಯದರ್ಶಿಗಳಾದ ವಿದ್ಯಶ್ರೀ ಅವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Klive Special Article ಕೆ ಲೈವ್ ವಿಶೇಷ.” ವಿಕ್ರಮ ಮತ್ತು ಶಾಲಿವಾಹನ ಶಕಪುರುಷರು” ಒಂದು ಚಿಂತನೆ.ಲೇ: ದಿಲೀಪ್ ನಾಡಿಗ್,ಶಿವಮೊಗ್ಗ.

ಎನ್.ಜಯಭೀಮ ಜೊಯ್ಸ್. ಶಿವಮೊಗ್ಗ. Klive Special Article ತೈತ್ತಿರೀಯ ಅರಣ್ಯಕದಲ್ಲಿರುವ ಶ್ಲೋಕದಂತೆ "ಕ್ವೇದಮಭ್ರಂ ನಿವಿಶತೇ...

Kote SeethaRamanjaneya Temple ಇಂದಿನಿಂದ ಕೋಟೆ ಶ್ರೀಸೀತಾರಾಮಾಂಜನೇಯ ಸ್ವಾಮಿ ದೇಗುಲದಲ್ಲಿ ಶ್ರೀರಾಮ ನವಮಿ ಉತ್ಸವಕ್ಕೆ ಚಾಲನೆ

Kote SeethaRamanjaneya Temple ಕೋಟೇ ಶ್ರೀ ಸೀತಾರಾಮಾಂಜನೇಯ ಸ್ವಾಮಿ ದೇವಾಲಯದಲ್ಲಿ ಶ್ರೀ...

Women’s Day ವೃದ್ಧಾಪ್ಯದ ಆರೋಗ್ಯ ಸಮಸ್ಯೆಗಳ ಬಗ್ಗೆ ಅರಿವಿರಲಿ- ಡಾ.ಪ್ರಿಯಾಂಕ ಚೌಹಾಣ್.

Women's Day ಜೆಸಿ ಶಿವಮೊಗ್ಗ ಚಿರಂತನದ ವತಿಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು...