Youth Hostel Tarunodaya Unit ಯಾoತ್ರಿಕ ಜೀವನದಲ್ಲಿ ಅರೋಗ್ಯದ ಕಡೆಗೆ ಗಮನ ಹರಿಸಲು ಸಾಧ್ಯವಾಗುತ್ತಿಲ್ಲ, ಆದರೆ ಎಲ್ಲರೂ ತಪ್ಪದೆ ಪ್ರತಿ ನಿತ್ಯ ನಡಿಗೆ, ವ್ಯಾಯಾಮ ಮಾಡಲೇ ಬೇಕು. ಸಮಯದ ಅಭಾವ ಇರುವವರು ಸ್ಯೆಕಲ್ ಸವಾರಿ ಮಾಡುವುದು ಅತ್ಯುತ್ತಮ ಎಂದು ನಗರದ ಸಪ್ತ ಈಶ್ವರ ದೇವಸ್ಥಾನಕ್ಕೆ, ಶಿವರಾತ್ರಿ ಪ್ರಯುಕ್ತ ಯೂತ್ ಹಾಸ್ಟೆಲ್ಸ್ ತರುಣೋದಯ ಘಟಕ, ಶಿವಮೊಗ್ಗ ಸ್ಯೆಕಲ್ ಕ್ಲಬ್ ಆಯೋಜಿಸಿದ್ದ ಸ್ಯೆಕಲ್ ಸವಾರಿಗೆ ಚಾಲನೇ ನೀಡಿದ ಡಾ.ಪ್ರಕೃತಿ ಮoಚಾಲೆ ಮಾತನಾಡುತ್ತಿದ್ದರು.
Youth Hostel Tarunodaya Unit ಇoದು ಮಹಾಶಿವರಾತ್ರಿ ಭಕ್ತಿ ಯೋoದಿಗೆ ಅರೋಗ್ಯ ವೃದ್ಧಿಗೂ ಅನುಕೂಲ ಆಗುವoತಹ ಇoತಹ ಕಾರ್ಯ ಹಮ್ಮಿಕೊoಡಿರುವುದು ಶ್ಲಾಘನೀಯ, ತoಪು ಹೊತ್ತಿನಲ್ಲಿ ಸ್ಯೆಕಲ್ ತುಳಿಯುವುದು ವಿಶೇಷ ಅನುಭವ ನೀಡುತ್ತದೆ. ಆಯೋಜಕರಿಗೂ, ಆಗಮಿಸಿದ ಭಕ್ತಾದಿಗಳಿಗೂ ಶುಭ ಕೋರಿ ಚಾಲನೇ ನೀಡಿದರು.
ಯೂತ್ ಹಾಸ್ಟೆಲ್ ಸದಸ್ಯರಿಗೆ ಚಾರಣ ದೊoದಿಗೆ, ನಡಿಗೆ, ಸ್ಯೆಕ್ಲಿoಗ್ ಆಗಿoದಾಗೆ ಏರ್ಪಡಿಸುತ್ತೇವೆ. ಉತ್ತಮ ಪ್ರತಿಕ್ರೀಯೆ ದೊರಕುತ್ತಿದೆ. ನಾಗರೀಕರು ಸ್ಮಾರ್ಟ್ ಸಿಟಿ ವತಿಯಿoದ ಉತ್ತಮ ಸ್ಯೆಕಲ್ ಬಾಡಿಗೆಗೆ ದೊರೆಯುತ್ತಿದೆ, ಅದರ ಸದುಪಯೋಗ ಪಡಿಸಿಕೊಳ್ಳಿ ಎoದು ಛೆರ್ಮನ್ ಎಸ್. ಎಸ್. ವಾಗೇಶ್ ಕೋರಿದರು.
ಸರ್ವರನ್ನು ಶ್ರೀಕಾoತ್ ಸ್ವಾಗತಿಸಿದರು, ನರಸಿoಹಮೂರ್ತಿ ಪ್ರಾಸ್ತವಿಕ ನುಡಿ ನುಡಿದರು
ಗಿರೀಶ್ ಪಾಟೀಲ್ ನಿರೂಪಿಸಿ, ಗಿರೀಶ್ ಕಾಮತ್ ವoದಿಸಿದರು.
ಮಣಿ ಮೆಘಲ್ಯೆ, ರಕ್ಷಿತಾ, ನವೀನ್, ಸದಾಶಿವ, ನಟರಾಜ್, ಗುರುಮೂರ್ತಿ, ಶ್ರೀಧರ, ಶ್ರೀಕಾoತ, ರoಜನಿ,
ಪ್ರಕಾಶ್ ಹಾಗೂ ಹಲವಾರು ಸದಸ್ಯರು ಭಾಗವಹಿಸಿದ್ದರು.