Dr Rajanandini Kagodu ನೆಹರು ಯುವ ಕೇಂದ್ರ, ಶಿವಮೊಗ್ಗ, ಸಂಜಯ್ ಮೆಮೋರಿಯಲ್ ಪಾಲಿಟೆಕ್ನಿಕ್ ಕಾಲೇಜು ಸಾಗರ ಸಂಜಯ ವಿದ್ಯಾ ಕೇಂದ್ರ, ಎನ್ ಎಸ್ ಎಸ್ ಘಟಕ 1&2, ಜ್ಞಾನಸಾಗರ ಇನ್ಸ್ಟಿಟ್ಯೂಟ್ ಆಫ್ ಸಾಗರ ಮತ್ತು ಹ್ಯೂಮನಿಟಿ ಯೂಥ್ ಕ್ಲಬ್ ಸಾಗರ ವತಿಯಿಂದ ಹಮ್ಮಿಕೊಂಡಿದ್ದ “ನೆರೆ ಹೊರೆ ಯುವ ಸಂಸತ್ತು”ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಲಾಯಿತು
ಈ ಸಂದರ್ಭದಲ್ಲಿ ಶ್ರೀಮತಿ ಮಂಜುಳಾ ಎಸ್ ಭಜಂತ್ರಿ ತಹಶೀಲ್ದಾರ್ ಸಾಗರ ಕಾರ್ಯಕ್ರಮವನ್ನು ಉದ್ಘಾಟಿಸಿದರು ಪ್ರತಿಯೊಬ್ಬರು ಸ್ವಾಮಿ ವಿವೇಕಾನಂದರ ದೃಷ್ಟಿಯಿಂದ ಭಾರತೀಯರಾಗಿ ಸದೃಢ ಭಾರತವನ್ನು ನಿರ್ಮಾಣ ಮಾಡೋಣ ಎಂದರು.
ಡಾ //ರಾಜ ನಂದಿನಿ ಕಾಗೋಡು ನೆರೆಹೊರೆ ಯುವ ಸಂಸತ್ತು ಎಂದರೆ ಪ್ರತಿಯೊಬ್ಬರಿಗೂ ಧೀನನದಲಿತರಿಗೂ ಸಾವಲಂಬನೆ ಜೀವನದ ಜೊತೆಗೆ ಯುವಶಕ್ತಿಯನ್ನು ಸಂಘಟಿಸುವುದು ಎಂದರು.
,ಶ್ರೀ ಮಹೇಶ್ ಕುಮಾರ್ ಎನ್, ಸಬ್ ಇನ್ಸ್ಪೆಕ್ಟರ್ ಸಾಗರ ಮಾತನಾಡಿ ಪ್ರತಿಯೊಬ್ಬರು ಮಾದಕ ವ್ಯಸನ ಮುಕ್ತ ಭಾರತ ಹಾಗೂ ಸಂಚಾರಿ ನಿಯಮವನ್ನು ಪಾಲಿಸಿ ಉತ್ತಮ ಪ್ರಜೆಯಾಗೋಣ ಎಂದರು,
ಶ್ರೀ ಉಲ್ಲಾಸ್ ಕೆ,ಟಿ,ಕೆ ಜಿಲ್ಲಾ ಯುವ ಅಧಿಕಾರಿಗಳು ನೆಹರು ಯುವ ಕೇಂದ್ರ ಶಿವಮೊಗ್ಗ ಮಾತನಾಡಿ ಭವ್ಯ ಭಾರತದ ನಿರ್ಮಾಣಕ್ಕೆ ಯುವಕರ ಪಾತ್ರ ಅತ್ಯುತ್ತಮ ಯುವ ಜನತೆ ಕ್ರೀಡೆ ಸಾಂಸ್ಕೃತಿಕತೆ ನೈತಿಕತೆಯನ್ನು ಬೆಳೆಸಿಕೊಳ್ಳುವುದು ನಮ್ಮೆಲ್ಲರ ಮೂಲಭೂತ ಕರ್ತವ್ಯ ಎಂದರು,
ಶ್ರೀ ಮಹಾಬಲೇಶ್ವರ್,ಅಧಿಕ್ಷಕರು ಎಸ್ ಎಂ ಪಿ ಸಾಗರ,ಹಾಗೂ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ವಿರೇಶ್ ನಾಯ್ಕ್ ಮಾತನಾಡಿ ಕೈಗಾರಿಕರಣದಲ್ಲಿ ಯುವಕರ ಪಾತ್ರ ಅತ್ಯುತ್ತಮ ನಾವೆಲ್ಲರೂ ಕೂಡ ನಾವೆಲ್ಲರೂ ಕೂಡ ಭವ್ಯ ಭಾರತದಲ್ಲಿ ಕೈಗಾರಿಕರಣವನ್ನು ಉತ್ತಮಗೊಳಿಸಿದರೆ ಭಾರತದ ಅಭಿವೃದ್ಧಿ ಸಹಕಾರಗೊಳಿಸಿದಂತೆ ಎಂದರು,ಶ್ರೀ ತಾಜಾವುದ್ದಿನ್ ಖಾನ್ ಮಾತನಾಡಿ ಪ್ರತಿಯೊಬ್ಬರು ನಾರಿ ಶಕ್ತಿ ದೇಶದ ಆಸ್ತಿ ಪ್ರತಿಯೊಬ್ಬರು ನಾರಿ ಅಂದರೆ ಮಹಿಳೆ ಯುವತಿಯರು ಸಹಕಾರ ಆಗಬೇಕೆಂದರು,
ಶ್ರೀ ಪಂಚಾಕ್ಷರಯ್ಯ ಮಾತನಾಡಿ ಯುವಶಕ್ತಿ ಮನಸ್ಸು ಮಾಡಿದರೆ ಏನು ಬೇಕಾದರೂ ಸಾಧಿಸಬಹುದು ನಮ್ಮ ನೆರೆಹೊರೆಯನ್ನ ಯುವಕರನ್ನ ಸಂಘಟಿಸುವುದರಲ್ಲಿ ಯುವಶಕ್ತಿಯೇ ಈ ನೆರೆಹೊರೆ ಯುವ ಸಂಸತ್ತು ಕಾರ್ಯಕ್ರಮ ಯುವಕರಿಂದಲೇ ಯಶಸ್ವಿಯಾಗಲಿ ಎಂದರು,
ಹುಮ್ಯಾನಿಟಿ ಯುತ್ ಕ್ಲಬ್ ಸಾಗರ ಅಧ್ಯಕ್ಷರು ಆದ ಶ್ರೀ ಗಿರೀಶ್ ಪ್ರತಿಕ್ ಭಟ್ ರಾಷ್ಟ್ರೀಯ ಯುವ ಕಾರ್ಯಕರ್ತರು ಸಾಗರ
ಹಾಗೂ ಕಾಲೇಜಿನ
Dr Rajanandini Kagodu ಶ್ರೀ ಪ್ರಕಾಶ್ ಕಾಲೇಜು ಪ್ರಾಂಶುಪಾಲರು ಅಧ್ಯಕ್ಷತೆಯನ್ನು ವಹಿಸಿದರು ಈ ಸಂದರ್ಭದಲ್ಲಿ ನೆಹರು ಯುವ ಕೇಂದ್ರದ ಎಲ್ಲಾ ತಾಲೂಕಿನ ಸ್ವಯಂ ರಾಷ್ಟ್ರೀಯ ಯುವ ಕಾರ್ಯಕರ್ತರು ಉಪಸ್ಥಿತರಿದ್ದರು ಉಪನ್ಯಾಸಕ ವೃಂದ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
Dr Rajanandini Kagodu ನೆರೆಹೊರೆ ಯುವ ಸಂಸತ್ತು ಪ್ರತಿಯೊಬ್ಬರಿಗೂ ದೀನದಲಿತರಿಗೂ ಸ್ವಾವಲಂಬನೆ ಬೋಧಿಸುವುದು- ಡಾ.ರಾಜ ನಂದಿನಿ ಕಾಗೋಡು
Date: