Supreme Court ಮಾರ್ಚ್ 6 ರ ಮೊದಲು ಎಸ್‌ಬಿಐ ಚುನಾವಣಾ ಬಾಂಡ್‌ಗಳನ್ನು ಖರೀದಿಸಿದ ವ್ಯಕ್ತಿಗಳ ಹೆಸರನ್ನು ಬಹಿರಂಗಪಡಿಸಬೇಕು ಎಂದು ಭಾರತದ ಸುಪ್ರೀಂ ಕೋರ್ಟ್ ಆದೇಶಿಸಿತ್ತು.
SBI ಈಗ ಗಡುವಿನ ಅವಧಿಯನ್ನು ಜೂನ್ 30 ರವರೆಗೆ ವಿಸ್ತರಿಸಲು ಪ್ರಯತ್ನಿಸುತ್ತಿದೆ. ಡೇಟಾವನ್ನು 24 ಗಂಟೆಗಳ ಒಳಗೆ ಬಹಿರಂಗಪಡಿಸಬಹುದು. ಆದರೆ SBI 4-ತಿಂಗಳ ಸಮಯವನ್ನು ಬಯಸುತ್ತಿದೆ.
Supreme Court ಭ್ರಷ್ಟಾಚಾರವನ್ನು ಮುಚ್ಚಿಹಾಕಲು ಮೋದಿ ಸರ್ಕಾರ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮೇಲೆ ಒತ್ತಡ ಹೇರುತ್ತಿದೆ. ದಾನಿಗಳ ಹೆಸರು ಬಹಿರಂಗ ಪಡಿಸಿದರೆ ನರೇಂದ್ರ ಮೋದಿ ಹಾಗೂ ಎನ್ ಡಿಎ ಸರ್ಕಾರ ಬಯಲಾಗುತ್ತದೆ. ಎನ್ ಡಿಎಯ ನಿಜವಾದ ಭ್ರಷ್ಟಾಚಾರ ದೇಶಕ್ಕೆ ಗೊತ್ತಾಗಲಿದೆ
ಎಂದು ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಸುದ್ದಿಗಾರರಿಗೆ ತಿಳಿಸಿದ್ದಾರೆ.