Monday, April 6, 2026
Monday, April 6, 2026

Budget 2024 Karnataka ರಾಜ್ಯದ ಬಜೆಟ್ ನಲ್ಲಿಯಾವುದಕ್ಕೆ ಎಷ್ಟು ವೆಚ್ಚ?

Date:

Budget 2024 Karnataka ರಾಜ್ಯದ ಅಭಿವೃದ್ಧಿಗೆ
ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಮಂಡಿಸಿದ ಬಜೆಟ್ ಮಿಶ್ರ ಪ್ರತಿಕ್ರಿಯೆ ಕಂಡಿದೆ.
ಗ್ಯಾರಂಟಿಗಳ ಅಸ್ತಿತ್ವ ಉಳಿಸಿ ಬಜೆಟ್ ಮಂಡನೆ ಒಂದು ದೊಡ್ಡ ಸಾಹಸವೇ ಸರಿ.
ಯಾವ ಕ್ಷೇತ್ರಕ್ಕೆ ಎಷ್ಟು ಹಣ ಖರ್ಚು ಎಂದನ್ಮ ಒಂದು ಉದಾಹರಣೆಯ ಮೂಲಕ ಈಗ ಅರ್ಥ ಮಾಡಿಕೊಳ್ಳ ಬಹುದು..

ಒಂದು ರೂಪಾಯಿಯನ್ನ
Budget 2024 Karnataka ಖರ್ಚು ಮಾಡುವ ಮೊತ್ತವೆಂದು ಇಟ್ಟುಕೊಳ್ಳೋಣ.
ಅದರಲ್ಲಿ ಎಷ್ಟೆಷದಟು ಪೈಸೆ ಯಾವ ಬಾಬಿಗೆ ವೆಚ್ಚವಾಗುತ್ತದೆ ನೋಡಿ.
18 ಪೈಸೆ ಸಾಲ ತೀರುವಳಿ.
17 ಪೈಸೆ ಇತರ ಸಾಮಾನ್ಯ ಸೇವೆಗಳು.
15 ಪೈಸೆ ಇತರ ಆರ್ಥಿಕ ಸೇವೆಗಳು.
15 ಪೈಸೆ ಸಮಾಜ ಕಲ್ಯಾಣ.
14 ಪೈಸೆ ಕೃಷು,ನೀರಾವರಿ & ಗ್ರಾಮೀಣಾಭಿವೃದ್ಧಿ.
11 ಪೈಸೆ ಶಿಕ್ಷಣ.
4 ಪೈಸೆ ಆರೋಗ್ಯ.
3 ಪೈಸೆ ನೀರು ಪೂರೈಕೆ& ನೈರ್ಮಲ್ಯ3. ಪೈಸೆ ಇತರ ಸಾಮಾಜಿಕ ಸೇವೆಗಳು.
ಒಟ್ಟು ನೂರು ಪೈಸೆ ಲೆಕ್ಕ ಅಂದರೆ ಒಂದು ರೂಪಾಯಿಯಲ್ಲಿ ಎಷ್ಟೆಷ್ಟು ಪೈಸೆ ಎಂಬುದನ್ನ ಹೀಗೆ ತಿಳಿಯಬಹುದಾಗಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Babu Jagjivanram ಬಾಬು ಜಗಜೀವನ ರಾಂ,ಶೋಷಿತ ವರ್ಗದ ದಾರುದೀಪ- ಎಸ್.ಎನ್.ಚನ್ನಬಸಪ್ಪ.

Babu Jagjivanram ಬಾಬು ಜಗಜೀವನ್ ರಾಮ್ ರವರು ಶೋಷಿತ ವರ್ಗದವರ ದಾರಿದೀಪವಾಗಿದ್ದು, ಸಮಾಜದ...

MESCOM ಏಪ್ರಿಲ್ 7. ಶಿವಮೊಗ್ಗ ನಗರ ಉಪವಿಭಾಗ ಕಛೇರಿಯಲ್ಲಿ ಜನ ಸಂಪರ್ಕ ಸಭೆ.

MESCOM  ಶಿವಮೊಗ್ಗ ಶಿವಮೊಗ್ಗ ಮೆಸ್ಕಾಂ ನಗರ ಉಪವಿಭಾಗ-3 ಗುಡ್‌ಲಕ್ ಸರ್ಕಲ್ ಹತ್ತಿರ,...

Shivamogga Police ನಿದಿಗೆ ಚಾನಲ್ ನಲ್ಲಿ ಗಂಡಸಿನ ಶವಪತ್ತೆ.ಶಿವಮೊಗ್ಗ ತುಂಗಾನಗರ ಪೊಲೀಸ್ ಠಾಣೆ ಪ್ರಕಟಣೆ.

Shivamogga Police ಶಿವಮೊಗ್ಗ ತುಂಗಾನಗರ ಪೊಲೀಸ್ ಠಾಣಾ ವ್ಯಾಪ್ತಿಯ ನಿದಿಗೆ ಚಾನಲ್‌ನಲ್ಲಿ ಗಂಡಸಿನ...