Monday, February 2, 2026
Monday, February 2, 2026

Araga Jnanendra ದೇಶ ಗಟ್ಟಿಯಾಗ ಬೇಕಾದರೆ ಮತ್ತೊಮ್ಮೆ ಮೋದಿ ಬರಬೇಕು- ಆರಗ ಜ್ಞಾನೇಂದ್ರ

Date:

Araga Jnanendra ಓಟಿಗಾಗಿ ಭಯೋತ್ಪಾದಕರನ್ನು ತುಷ್ಟಿಕರಣ ಮಾಡುವ ಹೇಸಿಗೆ ರಾಜಕಾರಣ ಕಾಂಗ್ರೆಸ್ ಮಾಡಿದೆ ಎಂದು ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಅವರು ಹೇಳಿದ್ದಾರೆ.

ತೀರ್ಥಹಳ್ಳಿಯ ಬಿಜೆಪಿ ತಾಲೂಕು ಕಾರ್ಯಕಾರಿ ಸಮಿತಿ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದ್ದಾರೆ.

ಪ್ರಧಾನಿ ಮೋದಿಗೆ ಶಕ್ತಿ ಬಂದರೆ ಏನಾಗುತ್ತದೆ ಎಂಬುದನ್ನ ಕಳೆದ ಹತ್ತು ವರ್ಷಗಳಿಂದ ನೋಡಿದ್ದೇವೆ.ಜಗತ್ತಿನಲ್ಲಿ ನಾಲ್ಕನೇ ಅತಿ ದೊಡ್ಡ ಸೈನ್ಯ ಆರ್ಥಿಕತೆಯಲ್ಲಿ ಐದನೇ ಅತಿ ದೊಡ್ಡ ದೇಶದ ಸೈನ್ಯದಲ್ಲಿ ಬುಲೆಟ್ ಪ್ರೂಫ್ ಜಾಕೆಟ್ ಇರಲಿಲ್ಲ.ಎಷ್ಟೋ ಜನ ಚೀನಾ ಯುದ್ಧದಲ್ಲಿ ಸತ್ತರು.
ಮೋದಿ ಇವತ್ತು ಸೈನ್ಯಕ್ಕೆ ಶಕ್ತಿ ತುಂಬಿದ್ದಾರೆ ಎಂದು ಹೇಳಿದ್ದಾರೆ.

ಆಗ, ನಮ್ಮ ದೇಶದ ಅನ್ನ ತಿಂದು ನಮ್ಮ ಜನಗಳ ಮೇಲೆ ಕಲ್ಲು ತೂರುತ್ತಿದ್ದರು. ಬಾಂಬ್ ಹಾಕುತ್ತಿದ್ದರು.ನಮ್ಮೂರಿನಲ್ಲಿ ಒಬ್ಬ ಕುಕ್ಕರ್ನಲ್ಲಿ ಬಾಂಬ್ ಟ್ರಯಲ್ ಮಾಡಿದ್ದ.
ಅವನನ್ನು ಬಿಡಲಿಲ್ಲ ಹುಡುಕಿ ತೆಗೆದರು ಎಂದು ಹೇಳಿದ್ದಾರೆ.

Araga Jnanendra ಕಾಂಗ್ರೆಸ್ ಗೆ ದೇಶ ಬೇಡ.ಆದರೆ ಓಟಿಗಾಗಿ ಭಯೋತ್ಪಾದಕರನ್ನು ತುಷ್ಟಿಕಣ ಮಾಡುವ ಹೇಸಿಗೆ ರಾಜಕಾರಣ ಕಾಂಗ್ರೆಸ್ ಮಾಡಿದೆ.ಈ ದೇಶ ಗಟ್ಟಿಯಾಗಬೇಕಾದರೆ ಮತ್ತೊಮ್ಮೆ ಮೋದಿ ಬರಬೇಕು ಎಂದು ಹೇಳಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Madhu Bangarappa “ಭಕ್ತಿ, ಧರ್ಮ ಮತ್ತು ಸೌಹಾರ್ದತೆಯ ಸಂಗಮ – ತರಳಬಾಳು ಹುಣ್ಣಿಮೆ ಮಹೋತ್ಸವ”- ಮಧು ಬಂಗಾರಪ್ಪ

Madhu Bangarappa ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ಜರುಗಿದ "ತರಳಬಾಳು ಹುಣ್ಣಿಮೆ...

Karnataka State Cricket Association ಕೆಎಸ್‌ಸಿಎ ಶಿವಮೊಗ್ಗ ವಲಯದ ಅಧ್ಯಕ್ಷರಾಗಿ ನಾಗೇಂದ್ರ ಕೆ. ಪಂಡಿತ್ ನೇಮಕ

Karnataka State Cricket Association ಕರ್ನಾಟಕ ರಾಜ್ಯ ಕ್ರಿಕೆಟ್ ಸಂಘ ಸಾಗರದ...

MESCOM ಹೊಳೆಹೊನ್ನೂರು ಮೆಸ್ಕಾಂ ಜನ ಸಂಪರ್ಕ ಸಭೆ

MESCOM ಹೊಳೆಹೊನ್ನೂರು ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಫೆ. 03 ರಂದು ಬೆಳಿಗ್ಗೆ...

Shivamogga Police ವ್ಯಕ್ತಿ ಮೇಲೆ ಮಾರಣಾಂತಿಕ ಹಲ್ಲೆ, ಮೂವರಿಗೆ 5 ವರ್ಷ ಜೈಲು ಶಿಕ್ಷೆ

Shivamogga Police ಮಾರಣಾಂತಿಕವಾಗಿ ಹಲ್ಲೆ ಮಾಡಿ ಹಾಗೂ ಅವಾಚ್ಯ ಶಬ್ದಗಳಿಂದ ಬೈದು...