Kadamba Karaoke Group ಕದಂಬ ಕರೋಕೆ ಗ್ರೂಪ್ ವತಿಯಿಂದ ದಿನಾಂಕ 25.02. 2024 ಭಾನುವಾರ ದಿನದಂದು. ಬೆಳಿಗ್ಗೆ 9:00 ಗಂಟೆಯಿಂದ. ರಾತ್ರಿ 9:00ವರೆಗೆ ಬಾಲರಾಜ್ ಅರಸ್ ರಸ್ತೆಯಲ್ಲಿರುವ ಮಧುರ ಪ್ಯಡೈಸ್ ನಲ್ಲಿ ಉದಯೋನ್ಮುಖ ಗಾಯಕರಿಗೆ ಕರೋಕೆ ಗಾಯನ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದೆ.
ಇವುಗಳ ಗೀತೆಯಲ್ಲಿ ಪ್ರಥಮ ಬಹುಮಾನ ವಿಜೇತರಿಗೆ 3000. ದ್ವಿತೀಯ ಬಹುಮಾನ 2000 ತೃತೀಯ ಬಹುಮಾನ 1,000.. ಹಾಗೂ ವೈಯಕ್ತಿಕ ಗೀತೆ ವಿಭಾಗದಲ್ಲಿ. ಪ್ರಥಮ ಬಹುಮಾನ 2000. ದ್ವಿತೀಯ ಬಹುಮಾನ 1,000. ತೃತೀಯ ಬಹುಮಾನ 500. ಹಾಗೂ ಪ್ರಶಸ್ತಿ ಪತ್ರವನ್ನು ನೀಡಿ ಗೌರವಿಸಲಾಗುವುದು.
Kadamba Karaoke Group ಹಾಗೆಯೇ ಈ ಕರೋಕೆ ಗಾಯನದಲ್ಲಿ ಭಾಗವಹಿಸಿದ ಗಾಯಕರನ್ನು ಇತರೆ ವೇದಿಕೆಗಳಲ್ಲಿ ಪರಿಚಯಿಸಲಾಗುವುದು. ಹೆಸರು ನೊಂದಾಯಿಸಲು ಹಾಗೂ ಹೆಚ್ಚಿನ ಮಾಹಿತಿಗಾಗಿ. ಈ ದೂರವಾಣಿ ಸಂಪರ್ಕಗಳನ್ನು ಸಂಪರ್ಕಿಸಬಹುದು.
8762043970.9686123719.7483514159..7829356989
