Shivamogga DC ಶಿವಮೊಗ್ಗ ಜಿಲ್ಲಾಧಿಕಾರಿಗಳಾಗಿ ಕಾರ್ಯನಿರ್ವಹಿಸುತ್ತಿದ್ದ ಡಾ. ಆರ್ ಸೆಲ್ವಮಣಿಯವರು ವರ್ಗಾವಣೆಯಾಗಿದ್ದಾರೆ.
ಶಿವಮೊಗ್ಗ ಡಿಸಿ ವರ್ಗಾವಣೆಯಾದ ಮೇಲೆ ನೂತನ ಜಿಲ್ಲಾಧಿಕಾರಿಗಳಾಗಿ ಗುರುದತ್ತ್ ಹೆಗಡೆ ಅವರು ಅಧಿಕಾರ ಸ್ವೀಕರಿಸಲಿದ್ದಾರೆ.
Shivamogga DC ಡಾ. ಆರ್. ಸೆಲ್ವಮಣಿ ಅವರು ಬೆಂಗಳೂರು ಇ- ಗವರ್ನರ್ಸ್ ಸೆಂಟರ್ ನ ಚೀಫ್ ಎಕ್ಸಿಕ್ಯೂಟಿವ್ ಆಫೀಸರ್ ಆಗಿ ವರ್ಗಾವಣೆಯಾಗಿದ್ದಾರೆ.
