Saturday, December 6, 2025
Saturday, December 6, 2025

Republic Day parade 2024 ಗಣರಾಜ್ಯೋತ್ಸವಕ್ಕೆ ಶಿವಮೊಗ್ಗ ಯೋಗಶಿಕ್ಷಕ ಬಿ.ಆರ್.ಮಹೇಂದ್ರ ಆಯ್ಕೆ

Date:

Republic Day parade 2024 ನವದೆಹಲಿಯಲ್ಲಿ ಜ. 26ರಂದು ಜರುಗಲಿರುವ 75ನೇ ಗಣರಾಜ್ಯೋತ್ಸವಕ್ಕೆ ಶಿವಮೊಗ್ಗ ಆಯುಷ್ ಇಲಾಖೆಯಲ್ಲಿ ಯೋಗ ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿರುವ ಮಹೇಂದ್ರ ಬಿ.ಆರ್. ರಾಜ್ಯದಿಂದ ನಾಮ ನಿರ್ಧೆಶನಗೊಂಡಿದ್ದಾರೆ.

ಅoದು ನೆಡೆಯುವ ಕಾರ‍್ಯಕ್ರಮದಲ್ಲಿ ಪ್ರಧಾನಿ ಮೋದಿಯವರ ಸಮ್ಮುಖದಲ್ಲಿ ಭಾಗಿಯಾಗಲಿದ್ದಾರೆ. ರಾಜ್ಯದಿಂದ ಓಟ್ಟು 18ಜನ ಯೋಗ ತರಬೇತುದಾರರನ್ನು ರಾಜ್ಯ ಆಯುಷ್ ಇಲಾಖೆ ಆಯುಕ್ತರು ನಾಮ ನಿರ್ಧೇಶನ ಮಾಡಿ ಪಟ್ಟಿಯನ್ನು ಕೇಂದ್ರ ಸರ್ಕಾರಕ್ಕೆ ಕಳಿಸಿದ್ದು, ಇವರೆಲ್ಲರಿಗೂ ವಿಶೇಷ ಅತಿಥಿಗಳಾಗಿ ಆಯ್ಕೆ ಮಾಡಿ ನವದೆಹಲಿಗೆ ಪ್ರಯಾಣಿಸಲು ಮತ್ತು ಅಂದು ಗಣರಾಜ್ಯೋತ್ಸವದಲ್ಲಿ ರಾಜ್ಯದ ಪರವಾಗಿ ಪ್ರತಿನಿಧಿಸಲು ಶಿಫಾರಸ್ಸು ಮಾಡಲಾಗಿದೆ.

Republic Day parade 2024 ಕಳೆದ 3ವರ್ಷದಿಂದ ಆಯುಷ್ ಇಲಾಖೆಯಲ್ಲಿ ಹಾಗೂ ಕರ್ನಾಟಕ ಯೋಗಾಸನ ಕ್ರೀಡಾ ಸಂಸ್ಥಯಲ್ಲಿ ಕಾರ್ಯನಿರ್ವಹಿಸುತ್ತಿದು ಆಯುಷ್ ಅಧಿಕಾರಿಯವರು, ಜಿಲ್ಲೆಯ ಎಲ್ಲಾ ವೈದ್ಯಾಧಿಕಾರಿಯವರು, ಸಿಬಂಧಿ ವರ್ಗದವರು, ಹಾಗೂ ಕರ್ನಾಟಕ ಯೋಗಾಸನ ಕ್ರೀಡಾ ಸಂಸ್ಥಯ ಪ್ರಧಾನ ಕಾರ್ಯದರ್ಶಿ, ಉಪಾದ್ಯಾಕ್ಷರು ಏಷ್ಯನ್ ಯೋಗಾಸನ ಆಚಾರ್ಯ ಡಾ. ಎಂ. ನಿರಂಜನಮೂರ್ತಿ ಮತ್ತು ಪದಾಧಿಕಾರಿಗಳು, ಮರ್ಮ ಯೋಗ ಗುರು ಪ್ರದೀಪ್ ಅರಸ್ ಟಿ ., ಯೋಗ ಶಿಕ್ಷಕ ಮತ್ತು ಮೌಲ್ಯಮಾಪಕರು ಆಪ್ತರು ಅಭಿನಂದಿಸಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Indian Medical Association 30 ವರ್ಷ ದಾಟಿದ ಮಹಿಳೆಯರು ಪ್ಯಾಪ್ಸ್ ಮಿಯರ್ ಟೆಸ್ಟ್ ಅನ್ನು 3 ವರ್ಷಕ್ಕೆ ಒಂದು ಬಾರಿ‌ ಮಾಡಿಸಬೇಕು- ಡಾ.ರಕ್ಷಾರಾವ್

Indian Medical Association ಮಹಿಳೆಯರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಜಾಗ್ರತೆ ವಹಿಸಬೇಕು...

MESCOM ಡಿಸೆಂಬರ್ ‌9. ಕುಂಸಿ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಜನ ಸಂಪರ್ಕ ಸಭೆ

MESCOM ಕುಂಸಿ ಮೆಸ್ಕಾಂ ಉಪವಿಭಾಗದಲ್ಲಿ ಡಿ. 09 ರಂದು ಬೆಳಗ್ಗೆ 11.00...