Thursday, March 19, 2026
Thursday, March 19, 2026

Good Luck Araike Kendra  ಸಮಾಜಮುಖಿ ಸೇವಕರಾದ ಶಾಸಕ ಎಸ್.ರುದ್ರೇಗೌಡ ಅವರಿಗೆ ಸನ್ಮಾನ

Date:

Good Luck Araike Kendra  ಕೈಗಾರಿಕೆಯಲ್ಲಿ ಸಾವಿರಾರು ಜನರಿಗೆ ಉದ್ಯೋಗ ಕಲ್ಪಿಸಿ ಸಮಾಜಮುಖಿಯಾಗಿ ಹಲವಾರು ಕಾರ್ಯಕ್ಷೇತ್ರಗಳಲ್ಲಿ ತಮ್ಮದೇ ಆದ ನಿಸ್ವಾರ್ಥ ಸೇವೆಯನ್ನು ಸಲ್ಲಿಸುತ್ತಿರುವ ಶಾಸಕರಾದ ಶ್ರೀಯುತ ಎಸ್ ರುದ್ರೇಗೌಡರಿಗೆ ಅವರ ಜನ್ಮದಿನದ ಆಚರಣೆಯ ಸಂದರ್ಭದಲ್ಲಿ ಶಿವಮೊಗ್ಗ ನಗರದ ಗುಡ್ ಲಕ್ ಆರೈಕೆ ಕೇಂದ್ರದ ವತಿಯಿಂದ. ಹೃದಯಪೂರ್ವಕವಾಗಿ ಆತ್ಮೀಯವಾಗಿ ಸನ್ಮಾನಿಸಲಾಯಿತು.

ಶಾಸಕರು ಮಾತನಾಡುತ್ತಾ ಬುಧ್ಧಿಮಾಂದ್ಯರ,ಆಶಕ್ತರ ಸೇವೆ ಮಾಡುವ ಗುಡ್ ಲಕ್ ಸಂಸ್ಥೆ ಸಮಾಜಕ್ಕೆಮಾದರಿಯಾಗಿದೆ. ಅಂತ ಅಭಿಪ್ರಾಯ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಮಂಕುತಿಮ್ಮನ ಕಗ್ಗದ ಖ್ಯಾತಿ ಹಾಗೂ ಗುಡ್ ಲಕ್ ಆರೈಕೆ ಕೇಂದ್ರದ ನಿರ್ದೇಶಕರಾದ ಜಿ ಎಸ್ ನಟೇಶ್ ರವರು ಮಾನ್ಯ ರುದ್ರೇಗೌಡರಿಗೆ ಶುಭಾಶಯ ಕೋರಿದರು. ಗುಡ್ ಲಕ್ ಆರೈಕೆ ಕೇಂದ್ರ ದ ಅಧ್ಯಕ್ಷರಾದ ಯು ರವೀಂದ್ರನಾಥ್ ಐತಾಳ್ ಶಾಸಕ ರನ್ನು ಅರೈಕೆ ಕೇಂದ್ರಕ್ಕೆ ಒಮ್ಮೆ ಸಂದರ್ಶನ ನೀಡುವಂತೆ ವಿನಂತಿಸಿದರು.

Good Luck Araike Kendra  ನಿರ್ದೇಶಕ ಜಿ. ವಿಜಯಕುಮಾರ ಹಾಗೂ ಪ್ರೊ.ಚಂದ್ರಶೇಖರ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

S.N. Channabasappa “ಸಹ್ಯಾದ್ರಿ ಉತ್ಸವ” ಕ್ಕೆ ಸರ್ಕಾರವು ಮತ್ತೆ ಚಾಲನೆ ನೀಡಲು ಒತ್ತಾಯಿಸುತ್ತೇನೆ- ಶಾಸಕ ಎಸ್.ಎನ್. ಚನ್ನಬಸಪ್ಪ

S.N. Channabasappa ಶಿವಮೊಗ್ಗ ಜಿಲ್ಲೆಯ ಸಮೃದ್ಧ ಸಾಂಸ್ಕೃತಿಕ ಮತ್ತು ಐತಿಹಾಸಿಕ ಪರಂಪರೆಯನ್ನು...

Madhu Bangarappa ಎಸ್ಎಸ್ಎಲ್ ಸಿ ಪರೀಕ್ಷಾರ್ಥಿಗಳಿಗೆ ಶುಭ ಹಾರೈಸಿದ ಸಚಿವ ಮಧು ಬಂಗಾರಪ್ಪ

Madhu Bangarappa ರಾಜ್ಯಾದ್ಯಂತ ಇಂದಿನಿಂದ 2026ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ-1...

Jawahar Navodaya Vidyalaya ಕುಂದಗಸವಿಯ ಎಂ.ಎನ್.ಅಪೂರ್ವ ನವೋದಯ ವಿದ್ಯಾಲಯಕ್ಕೆ ಆಯ್ಕೆ

Jawahar Navodaya Vidyalaya ಜವಾಹರ ನವೋದಯ ವಿದ್ಯಾಲಯ ನಡೆಸುವ ಪ್ರಸಕ್ತ ಸಾಲಿನ...