Ayyappa Swamy ಚಿಕ್ಕಮಗಳೂರು, ನಗರದ ಆಶಾಕಿರಣ ಅಂಧಮಕ್ಕಳ ಪಾಠಶಾಲೆಯಲ್ಲಿ ಮಣಿಕಂಠ ಗ್ರೂಪ್‌ನ ಶ್ರೀ ಅಯ್ಯಪ್ಪ ಮಾಲಾಧಾರಿಗಳು ದರ್ಶನದ ಬಳಿಕ ಕುಟುಂಬಸ್ಥರ ಜೊತೆಗೂಡಿ ಶಾಲೆಯ ಮಕ್ಕ ಳಿಗೆ ಬೆಳಗಿನ ಉಪಹಾರದ ವ್ಯವಸ್ಥೆಯನ್ನು ಕಲ್ಪಿಸಿದ್ದರು.
Ayyappa Swamy ಈ ಸಂದರ್ಭದಲ್ಲಿ ಗ್ರೂಪ್‌ನ ಶಶಿ, ಸೋಮಶೇಖರ್, ಸುರೇಶ್ ಎನ್, ಮಧು, ಶಶಿ, ತ್ಯಾಗರಾಜ್, ಮಂಜು, ಲೋಹಿತ್, ಶಾಲೆಯ ಸಿಬ್ಬಂದಿಗಳು ಹಾಜರಿದ್ದರು.