Friday, December 5, 2025
Friday, December 5, 2025

Suggi Habba 2024 ಕೃಷಿಕರಿಗೆ ಗುಡ್ ನ್ಯೂಸ್- ಹೊಸನಗರದಲ್ಲಿ ರಾಜ್ಯಮಟ್ಟದ ಸುಗ್ಗಿಹಬ್ಬ

Date:

Suggi Habba 2024 ಕೃಷಿಕರಿಗೊಂದು ಗುಡ್ ನ್ಯೂಸ್ . ಜೆಸಿಐ ಹೊಸನಗರ ಡೈಮಂಡ್ ಶಿವಮೊಗ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿ. ಸಹಯೋಗದಲ್ಲಿ ನಾಲ್ಕನೇ ಸುಗ್ಗಿ ಹಬ್ಬ 2024 ಆಯೋಜಿಸಲಾಗಿದೆ.

ರಾಜ್ಯಮಟ್ಟದ ಕೃಷಿ ಮೇಳವಾಗಿದೆ. ಇದೇ ಜನವರಿ 12,13 ಮತ್ತು 14 ರಂದು ಹೊಸನಗರದ ನೆಹರೂ ಮೈದಾನದಲ್ಲಿ ನಡೆಯುತ್ತಿದೆ.

ರಾಜ್ಯ ಪಟ್ಟದ ಕೃಷಿ ಮೇಳದಲ್ಲಿ ಹೇಗಿರಲಿದೆ ಎಂದರೆ, ಕೃಷಿ ತಂತ್ರಜ್ಞಾನ ಮಳಿಗೆಗಳ ಪ್ರದರ್ಶನ ಇರಲಿದೆ.

ಕೃಷಿ ಸಾಧಕರು, ನಿವೃತ್ತ ಸೈನಿಕರಿಗೆ ವಜ್ರ ಸಮ್ಮಾನ್ ಪ್ರಶಸ್ತಿಯನ್ನು ಪ್ರಧಾನ ಮಾಡಲಾಗುತ್ತದೆ.

ಖ್ಯಾತ ಸಿನಿಮಾ ಸದ್ಯ ದಲ್ಲೇ ತೆರೆ ಕಾಣಲಿರುವ ಶಾಖಾಹಾರಿ ಸಿನಿಮಾದ ಸಾಂಗ್ ರಿಲೀಸ್ ಆಗಲಿದೆ.

ಜೊತೆಗೆ ಕೃಷಿ ತಂತ್ರಜ್ಞರಿಂದ ವಿಚಾರಗೋಷ್ಠಿಗಳು ನಡೆಯಲಿವೆ. ವಿಶೇಷವಾಗಿ ಮನೋರಂಜನೆಗೆ ಗಂಗಾವತಿ ಪ್ರಾಣೇಶ್ ಹಾಗೂ ಅವರ ತಂಡದವರಿಗಿಂತ ನಗೆ ಹಬ್ಬ ಕಾರ್ಯಕ್ರಮ ನಡೆಯಲಿವೆ. ಜೀ ಕನ್ನಡ ಸರಿಗಮಪ ವಿಜೇತ ಕಲಾವಿದರಿಂದ ಸಂಗೀತ ಮತ್ತು ಖ್ಯಾತ ಕಲಾವಿದರಿಂದ ನೃತ್ಯ ಪ್ರದರ್ಶನ ನಡೆಯಲಿವೆ.

Suggi Habba 2024 ಕೃಷಿ ಆಸಕ್ತರು ಈ ಕೃಷಿ ಮೇಳದ ಪ್ರಯೋಜನಗಳನ್ನು ಪಡೆಯಬಹುದು. ನಿಮ್ಮ ಮಳಿಗೆಗಳನ್ನು ತೆರೆಯಲು ಆಸಕ್ತಿ ಹೊಂದಿದ್ದರೇ ಸ್ಟಾಲ್ ಬುಕ್ ವ್ಯವಸ್ಥೆಗಾಗಿ ಹಾಗೂ ಇನ್ನಷ್ಟೂ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ 9036816015, 8861833888, 8762078700 ,9483023323, 7026327770.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Indian Medical Association 30 ವರ್ಷ ದಾಟಿದ ಮಹಿಳೆಯರು ಪ್ಯಾಪ್ಸ್ ಮಿಯರ್ ಟೆಸ್ಟ್ ಅನ್ನು 3 ವರ್ಷಕ್ಕೆ ಒಂದು ಬಾರಿ‌ ಮಾಡಿಸಬೇಕು- ಡಾ.ರಕ್ಷಾರಾವ್

Indian Medical Association ಮಹಿಳೆಯರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಜಾಗ್ರತೆ ವಹಿಸಬೇಕು...

MESCOM ಡಿಸೆಂಬರ್ ‌9. ಕುಂಸಿ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಜನ ಸಂಪರ್ಕ ಸಭೆ

MESCOM ಕುಂಸಿ ಮೆಸ್ಕಾಂ ಉಪವಿಭಾಗದಲ್ಲಿ ಡಿ. 09 ರಂದು ಬೆಳಗ್ಗೆ 11.00...