Bhumi NGO ದುರ್ಗಿಗುಡಿ ಭೂಮಿ ಸಂಸ್ಥೆ ಕಚೇರಿಯಲ್ಲಿ ಕುವೆಂಪು ಅವರ ಜಯಂತಿಯ ಅಂಗವಾಗಿ ವಿಶ್ವಮಾನವ ದಿನಾಚರಣೆ ಆಚರಿಸಲಾಯಿತು.
ಲಕ್ಷ್ಮೀಕಾಂತ್ ಕೇಂದ್ರೀಯ ಕ್ಷೇತ್ರ ಪ್ರಚಾರ ಇಲಾಖೆಯ ಸಂವಹನ ಅಧಿಕಾರಿ, ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಕೆ ಜಿ ವೆಂಕಟೇಶ್ ಪತ್ರಕರ್ತರು ಕುವೆಂಪು ಅವರ ಜೀವನ ಚರಿತ್ರೆಯ ಬಗ್ಗೆ ಉಪನ್ಯಾಸ ನೀಡಿದರು.
ಜೆಸಿ ನವೀನ್ ತಲಾರಿ ಅಧ್ಯಕ್ಷತೆವಹಿಸಿದ್ದರು.
ಕಾಮನ್ ಮ್ಯಾನ್ ಸಂಸ್ಥೆಯ ಅಧ್ಯಕ್ಷರಾದ ಗಣೇಶ್ ಬಿಲಿಗಿ, ಪತ್ರಕರ್ತರಾದ ಷಡಕ್ಷರಿ, ನಾಗರಾಜ್ ಉಪಸ್ಥಿತರಿದ್ದರು.
