Friday, November 22, 2024
Friday, November 22, 2024

MESCOM ಮೆಸ್ಕಾಂ : ದೂರು ಮತ್ತು ಸಲಹೆಗಳಿಗೆ ಕರೆ ಮಾಡಿ

Date:

MESCOM ಶಿವಮೊಗ್ಗ ತಾಲ್ಲೂಕುಗಳ ವ್ಯಾಪ್ತಿಯಲ್ಲಿ ಯಾವುದೇ ತರಹದ ವಿದ್ಯುಚ್ಛಕ್ತಿ ಅಥವಾ ವಿದ್ಯುತ್ ಸರಬರಾಜಿಗೆ ಸಂಬಂಧಿಸಿದಂತೆ ದೂರುಗಳು ಅಥವಾ ಸಲಹೆಗಳಿದ್ದಲ್ಲಿ ಮೆಸ್ಕಾಂ ದೂರವಾಣಿ ಸಂಖ್ಯೆಗೆ ಕರೆ ಮಾಡಿ ತಿಳಿಸಬಹುದೆಂದು ಮೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.
ಮೆಸ್ಕಾಂ ವ್ಯಾಪ್ತಿಯಲ್ಲಿನ ವಿದ್ಯುತ್ ಸರಬರಾಜಿಗೆ ಸಂಬಂಧಿಸಿದ ದೂರುಗಳಿದ್ದಲ್ಲಿ ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ : 1912 ಮತ್ತು ಮೆಸ್ಕಾಂ ಶಿವಮೊಗ್ಗ ನಗರ ಪ್ರದೇಶದ ವ್ಯಾಪ್ತಿಯಲ್ಲಿ ವಿದ್ಯುತ್ ಸರಬರಾಜಿಗೆ ಸಂಬಂಧಿಸಿದ ದೂರುಗಳಿದ್ದಲ್ಲಿ ದೂರವಾಣಿ ಸಂಖ್ಯೆ : 08182-225887, 08182-222369 ನ್ನು ಮತ್ತು ಕಾರ್ಯನಿರ್ವಾಹಕ ಇಂಜಿನಿಯರ್ ದೂ.ಸಂ: 94458289446, ಅಧೀಕ್ಷಕ ಇಂಜಿನಿಯರ್ ದೂ.ಸಂ: 9448289444 ನ್ನು ಸಂಪರ್ಕಿಸಬಹುದಾಗಿದೆ.
ಶಿವಮೊಗ್ಗ ಬೆಜ್ಜವಳ್ಳಿ ಉಪವಿಭಾಗದ ಉಪವಿಭಾಗಾಧಿಕಾರಿ ಕೃಷ್ಣಮೂರ್ತಿ ನಾಯ್ಕ್ (ಮೊ.ನಂ:8277882835) ವ್ಯಾಪ್ತಿಗೆ ಬರುವ ಸ್ಥಳಗಳು ಈ ಕೆಳಕಂಡಂತಿವೆ.
ಬಾಳಗಾರು, ಬೆಕ್ಷಿಕೆಂಜಿಗುಡ್ಡೆ, ಭಾರತಿಪುರ, ಬಿಳುವೆ, ಬಿಳುವೆ ಹರಿಹರಪುರ, ಕೆಸರೆ, ಕುಡುಮಲ್ಲಿಗೆ, ಮಹಿಶಿ, ನೆಲ್ಲಿಸರ, ಬೆಟ್ಟಬಸರವಾನಿ, ಕಣಬೂರು, ನೆರಳಕೊಪ್ಪ, ಯಡಗುಡ್ಡೆ, ಬಂಡ್ಯಾ, ಕುಕ್ಕೆ, ಬಸವನಗದ್ದೆ, ದನಸಾಲೆ, ಗರಗ, ಹಣಗೆರೆ, ಹೊರಬೈಲು, ಹೊಸಬೀಡು, ಬೀರಹಳ್ಳಿ, ಜೋಗಿಕೊಪ್ಪ, ಕವಲತ್ತಿ, ಕನ್ನಂಗಿ, ಕಿಕ್ಕೇರಿ, ಕೊಂಬಿನಕ್ಕೆ, ಮರಹಳ್ಳಿ, ನಯದವಳ್ಳಿ, ಶೀರನಳ್ಳಿ, ಬೆಜ್ಜುವಳ್ಳಿ, ಬೈಲುಬಡಗಿ, ಕಾವೇರಿ, ಕುಚ್ಚುಲು, ಕುಡುವಳ್ಳಿ, ಮಾಲೂರು, ನಂದಗದ್ದೆ, ಶೀಕೆ, ಯಡವತ್ತಿ, ಹುಲುಮಹಿಶಿ, ಹಿರೇತೋಟ, ಕಸಗಾರು, ಹೆಗ್ಗಾರು, ದೋಣಿಕಂಡಿ, ಅಕ್ಕಸಾಲೆಕೊಪ್ಪ, ಕಲ್ಲಹಳ್ಳಿ, ಕಲ್ಲತ್ತಿ, ಮಕ್ಕಿಕೊಪ್ಪ, ಭದ್ರಾರಾಜಪುರ, ಸೀಕೆ, ಶಿಲೇಕುಣಿ, ಕೊಕ್ಕಿನಮನೆ, ಕಿರುವಾಸೆ, ಅರನಲ್ಲಿ, ಕರಕುಚಿ, ಕಲ್ಕೊಪ್ಪ, ಹೊದ್ಲ ಈ ವ್ಯಾಪ್ತಿಯಲ್ಲಿರುವವರು ತಮ್ಮ ದೂರು ಅಥವಾ ಸಲಹೆಗಳಿದ್ದಲ್ಲಿ ಶಾಖಾಧಿಕಾರಿ ಶೇಷಗಿರಿ, ಬೆಜ್ಜವಳ್ಳಿ, ಮೊ.ನಂ:8277882836 ಇವರನ್ನು ಸಂಪರ್ಕಿಸಬಹುದಾಗಿದೆ.
ಹಾದಿಗಲ್ಲು, ಹಲವನಹಳ್ಳಿ, ಹುಂಚದಕಟ್ಟೆ, ಮಂಡಕ, ಮಣಿಯೂರು, ಶಂಕರಹಳ್ಳಿ, ಉಂಬ್ಳೆಬೈಲು, ದೇಮ್ಲಾಪುರ, ಹೀರೆಕಲ್ಲಳ್ಳಿ, MESCOM ಹುತ್ತಳ್ಳಿ, ಮೆಲಿನಕಡಗೋಡು, ತೊರೆಬೈಲು, ಯೋಗಿಮಳಲಿ, ಕೆರೆಕೋಡಿ, ಹಾಲೆಸರ, ಕೋಣಂದೂರು, ಸಣ್ಣಿಕೊಪ್ಪ, ಅಗಸಾಡಿ, ಗುಡ್ಡೆಕೊಪ್ಪ, ಹೊಸಕೇರೆ, ಹುಲ್ಲುಕೋಡು, ಜಂಬೆತಲ್ಲೂರು, ಕರಡಿಗ, ಕಟ್ಟೆಕೊಪ್ಪ, ಕೊಳಿಗೆ, ಮರಗಳಲೆ, ತೈರಂದೂರು, ಆಡಿನಸರ, ಅಕ್ಲಾಪುರ, ಹಲ್ಲುಸಾಲೆ, ಹುಲ್ಲತ್ತಿ, ಕಿಟ್ಟಂದೂರು, ಸಾಲೆಕೊಪ್ಪ, ಉಡುಕೆರೆ, ವಿರುಪಾಪುರ, ಬಾವಿಕೈಸರ, ಗುಡ್ಡೇಪಾಲ್, ಮಂಡಲಮನೆ, ತರಗೊಳ್ಳಿ, ಕಗ್ಗುಂಡಿ, ಕುಂಬಾರಕೊಪ್ಪ, ಮುನಿಯೂರು, ಹೊಡ್ಲಾಕುತ್ರ, ಮರಡಿ, ತ್ರಿಯಂಬಕಪುರ, ಬಂಡ್ಯಾ ಆಲೂರು, ಹಲುವಾನಿ, ಹೆರಬೈಲು, ಬೀಡೆ, ಆಲೂರು, ಹೊಸಕೊಪ್ಪ ಈ ವ್ಯಾಪ್ತಿಯಲ್ಲಿರುವವರು ತಮ್ಮ ದೂರು ಅಥವಾ ಸಲಹೆಗಳಿದ್ದಲ್ಲಿ ಶಾಖಾಧಿಕಾರಿ ದ್ಯಾವಪ್ಪ ಕೋರಿ, ಕೋಣಂದೂರು, ಮೊ.ನಂ:9448289695 ಇವರನ್ನು ಸಂಪರ್ಕಿಸಬಹುದಾಗಿದೆ.
ಬೆಗುವಳ್ಳಿ, ತೂದೂರು, ಗುತ್ತಿಯಡೆಹಳ್ಳಿ, ಜಂಬುವಳ್ಳಿ, ಯಡೆಹಳ್ಳಿ, ಹೆಮ್ಮಕ್ಕಿ, ಕಣಗಲಕೊಪ್ಪ, ಕೆಲನರಸಿ, ಲಿಂಗಾಪೂರ, ಮೇಲಿನಪದರವಳ್ಳಿ, ಶಿಂದುವಾಡಿ, ಮಂಡಗದ್ದೆ ವಾಟರ್ ಸಪ್ಲೈ, ಕೆರೆಕೊಪ್ಪ, ತೈಂದೂರು, ಉಬ್ಬೂರು, ಹಲಗ, ಹಲಸವಾಳ, ಹೆಗಲತ್ತಿ, ಕೀಗಡಿ, ಕುಳುಂಡೆ, ಸಿಂಗನಬಿದರೆ, ತಳಲೆ, ತೋಟದಕೊಪ್ಪ, ಮತ್ತಿಗಾರು, ಅಚಪೇಟೆ, ಮುಸ್ಲೀಂಪೇಟೆ, ಬೊಮ್ಮನಹಳ್ಳಿ, ಕುದ್ರೋಣಿ, ಕಾರೆಮಕ್ಕಿ, ಕಿರುವತ್ತಿ, ಕುಡಿಗೆ ಈ ವ್ಯಾಪ್ತಿಯಲ್ಲಿರುವವರು ತಮ್ಮ ದೂರು ಅಥವಾ ಸಲಹೆಗಳಿದ್ದಲ್ಲಿ ಶಾಖಾಧಿಕಾರಿ ಅಶೋಕ್ ಎನ್.ಕೆ, ಮಂಡಗದ್ದೆ, ಮೊ.ನಂ:9448289693 ಇವರನ್ನು ಸಂಪರ್ಕಿಸುವಂತೆ ಮೆಸ್ಕಾಂ ಕಾ ಮತ್ತು ಪಾ ವಿಭಾಗದ ಕಾರ್ಯನಿವಾಹಕ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Akhila Bharatiya Sahitya Parishad ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ “ರಾಜ್ಯೋತ್ಸವ ಕವಿಗೋಷ್ಠಿ”

Akhila Bharatiya Sahitya Parishad ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಕರ್ನಾಟಕ...

Mohare Hanumantharaya Award ಪ್ರಶಸ್ತಿ ಪುರಸ್ಕೃತ ಪತ್ರಕರ್ತ, ‘ಕ್ರಾಂತಿ ದೀಪ ‘ಮಂಜುನಾಥ್ ಅವರಿಗೆ ಸನ್ಮಾನ

Mohare Hanumantharaya Award ಪತ್ರಿಕೋದ್ಯಮದ ಪ್ರತಿಷ್ಠಿತ ಪ್ರಶಸ್ತಿಗಳಲ್ಲಿ ಒಂದಾದ ಮೊಹರೆ ಹಣಮಂತರಾಯ...

MESCOM ನವೆಂಬರ್ 23 .ಹೊಳಲೂರು ಸುತ್ತಮುತ್ತ ವಿದ್ಯುತ್ ಸರಬರಾಜು ವ್ಯತ್ಯಯ

MESCOM ಹೊಳಲೂರು ಗ್ರಾಮದ 66/11 ಕೆವಿ ವಿದ್ಯುತ್ ವಿತರಣಾ ಕೇಂದ್ರದಿಂದ ಸರಬರಾಜಾಗುವ...

Rotary Club Shimoga ಪ್ರೌಢಾವಸ್ಥೆಯು ದೇಹದಲ್ಲಿ ಅನೇಕ ಬದಲಾವಣೆ ತರುತ್ತದೆ.ಅದನ್ನ ಗಮನಿಸಬೇಕು- ಡಾ.ಮೋಕ್ಷಾ

Rotary Club Shimoga ರೋಟರಿ ಸಂಸ್ಥೆಯು ನಿಸ್ವಾರ್ಥವಾಗಿ ವಿಶ್ವದ ಎಲ್ಲ ಭಾಗಗಳಲ್ಲಿ...