DIET Shivamogga ಡಯಟ್ ಶಿವಮೊಗ್ಗ ವತಿಯಿಂದ ಶಿಕ್ಷಕರು ಕಲಾಸಮಿಳತ ಗಣಿತ ಕಾರ್ಯಾಗಾರ ಹಾಗೂ ಗಣಿತ ಲ್ಯಾಬ್ ಅಭಿವೃದ್ದಿ ಸಂಬಂಧಿಸಿದ ಬೋಧನ ಕಲಿಕಾ ಸಾಮಾಗ್ರಿಗಳ (ಟಿ.ಎಲ್.ಎಂ) ಸಿದ್ದಪಡಿಸಿದರೊಂದಿಗೆ ರಾಷ್ಟೀಯ ದಿನಾಚರಣೆಯನ್ನು ಅಚರಿಸಲಾಯಿತು.
DIET Shivamogga ಕಾರ್ಯಾಗಾರ ಉದ್ಘಾಟನೆಯಲ್ಲಿ ಉಪನಿರ್ದೇಶಕರು ಬಸವರಾಜು ಬಿ.ಆರ್. ಹಿರಿಯಾ ಉಪನ್ಯಾಸಕರುಗಳಾದ ಪುಷ್ಫ ,ಡಯಾಟ್ ಶಿವಮೊಗ್ಗ ಹಾಗೂ ಸಂಪನ್ಮೂಲ ವ್ಯಕ್ತಿಗಳಾಗಿ ಶಿಕ್ಷಕರುಗಳಾದ ಬಿ.ಎಂ.ರಘು.ರಾಷ್ಟೀಯ ಪದವಿ ಪೂರ್ವ ಕಾಲೇಜು ಪೌಢಶಾಲಾ ವಿಭಾಗ ಹರ್ಷ ಎಸ್.ಕಿರಣ್‌ಕುಮಾರ್ ಉಪಸ್ಥಿತರಿದ್ದರು .

