Wednesday, February 4, 2026
Wednesday, February 4, 2026

Sagara Police ಕಾಣೆಯಾದ ಮಹಿಳೆ ಬಗ್ಗೆ ಪೊಲೀಸ್ ಪ್ರಕಟಣೆ

Date:

Sagara Police ಶಾಂತಲ ಕೋಂ ಬಸವನಗೌಡ, 44 ವರ್ಷ ಇವರು ದಿ: 14-05-2023 ರಂದು ಸುರಭಿ ಸ್ವಾಧಾರ ಗೃಹದಿಂದ ಕಾಣೆಯಾಗಿದ್ದಾರೆ‌.

ಶಾಂತಲ ಸುಮಾರು 5.4 ಅಡಿ ಎತ್ತರ, ದುಂಡು ಮುಖ, ಕಪ್ಪು ಕೂದಲು, ಗೋಧಿ ಮೈಬಣ್ಣ ಹೊಂದಿದ್ದು ಸ್ವಾಧಾರ ಗೃಹದಿಂದ ಹೋಗುವಾಗ ಬಿಳಿ ಬಣ್ಣದ ಚೂಡಿಧಾರ್ ಧರಿಸಿರುತ್ತಾರೆ.

Sagara Police ಕುಮಾರಿ ಯಶೋಧ, 19 ವರ್ಷ ಈಕೆ ಸಾಗರ ಗ್ರಾಮಾಂತರ ಠಾಣೆ ಮೂಲಕ ಸುರಭಿ ಸ್ವಾಧಾರ ಗೃಹದಲ್ಲಿ ಆಶ್ರಯ ಪಡೆದಿದ್ದು ದಿ: 27-09-2023 ರಂದು ಕಾಣೆಯಾಗಿರುತ್ತಾರೆ. ಯಶೋಧ 5 ಅಡಿ ಎತ್ತರ, ದುಂಡು ಮುಖ, ಕಪ್ಪು ಕೂದಲು, ಗೋಧಿ ಮೈಬಣ್ಣ ಹೊಂದಿದ್ದು, ಸ್ವಾಧಾರ ಗೃಹದಿಂದ ಹೋಗುವಾಗ ಕ್ರೀಮ್ ಕಲರಿನ ಟಾಪ್ ಮತ್ತು ಕಪ್ಪು ಬಣ್ಣದ ಪ್ಯಾಂಟ್ ಧರಿಸಿರುತ್ತಾಳೆ. ಇವರ ಸುಳಿವು ಯಾರಿಗಾದರೂ ಸಿಕ್ಕಲ್ಲಿ ವಿನೋಬನಗರ ಪೊಲೀಸ್ ಠಾಣೆ ದೂರವಾಣಿ ಸಂಖ್ಯೆ : 9480803300, 9480803308 ನ್ನು ಸಂಪರ್ಕಿಸಬಹುದೆಂದು ವಿನೋಬನಗರ ಪೊಲೀಸ್ ಸಬ್ ಇನ್ಸ್‍ಪೆಕ್ಟರ್ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Narayana Super Specialty Hospital ನಾರಾಯಣ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಮೂಳೆ ಸಾಂದ್ರತೆ ಉಚಿತ ತಪಾಸಣೆ ಶಿಬಿರ

Narayana Super Specialty Hospital ಸಾರ್ವಜನಿಕರಲ್ಲಿ ಮೂಳೆ ಆರೋಗ್ಯದ ಬಗ್ಗೆ ಜಾಗೃತಿ...