Thursday, March 19, 2026
Thursday, March 19, 2026

BJP NewDelhi ಮೋದಿ ಗ್ಯಾರಂಟಿ ಏನಿತ್ತು?

Date:

BJP NewDelhi ಈ ಗ್ಯಾರಂಟಿಗಳ ಹವಾ ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಗೆ ಫಲ ನೀಡಿತು. ಆದರೆ ಅದಕ್ಕೆ ಪ್ರತಿಯಾಗಿ
ಮೋದಿ ಕಿ‌ ಗ್ಯಾರಂಟಿ ಇನ್ನಷ್ಟು ಪ್ರಬಲವಾಗಿ ಈಚಿನ ನಾಲ್ಕು ರಾಜ್ಯಗಳ ವಿಧಾನ ಸಭಾ ಚುನಾವಣೆಯಲ್ಲಿ ಚಮತ್ಕಾರ ಮಾಡಿದೆ.

ಚತ್ತೀಸ್ ಗಢದಲ್ಲಿ ಬಿಜೆಪಿ ನೀಡಿದ ಗ್ಯಾರಂಟಿ ಕರ್ನಾಟಕಕ್ಕಿಂತ ಬಹುವಾಗಿ ಮತದಾರರನ್ನು ಸೆಳೆದಿದೆ.
₹500 ಕ್ಕೆ ಅಡುಗೆ ಅನಿಲ ಸಿಲಿಂಡರ್.

ಒಂದು‌ಲಕ್ಷ ಉದ್ಯೋಗಗಳ ಸೃಷ್ಠಿ.

ವಿವಾಹಿತ ಮಹಿಳೆಯರಿಗೆ ವಾರ್ಷಿಕ
₹12000 ಆರ್ಥಿಕ ನೆರವು.

ಭೂರಹಿತ ಕೃಷಿ ಕಾರ್ಮಿಕರಿಗೆ
ವಾರ್ಷಿಕ ₹ 10.000 ನೆರವು

ಪ್ರಣಾಳಿಕೆಯಲ್ಲಿ ಘೊಷಣೆಯಾಗಿದೆ.

ರಾಜ್ಯಗಳಲ್ಲಿ ಪ್ರವಾಸ ಮಾಡಿದಾಗ
ಮೋದಿ ನಾನೇ ಗ್ಯಾರಂಟಿ‌‌ ಎಂದು
ಹೇಳಿದ ಮಾತೂ ವರ್ಕೌಟ್ ಆಗಿದೆ.

BJP NewDelhi ಕಾಂಗ್ರೆಸ್ ಒಳಜಗಳ ಕಾಂಗ್ರೆಸ್ ಗೆ ಸೋಲಿನ ಕಾರಣ ಎಂದು ಕೇರಳ ಮುಮಂ ಪೀಣರಾಯಿ ವಿಜಯನ್ ಹೇಳಿದ್ದಾರೆ.

ಇದು ಅನಿರೀಕ್ಷಿತ ಫಲಿತಾಂಶ. ಯೋಜನೆಗಳನ್ನ ಜನರ ಬಳಿ ಒಯ್ಯಲು ನಾವು ವಿಫಲರಾದೆವು ಎಂದು ರಾಜಸ್ತಾನ್
ನಿರ್ಗಮಿತ ಮುಮಂ ಅಶೋಕ್ ಗಹ್ಲೋತ್
ವಿಷಣ್ಣರಾಗಿ ನುಡಿದಿದ್ದಾರೆ…

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Shimoga News ಗೋಪಾಲ ಗೌಡರು ಶಿವಮೊಗ್ಗ ಜಿಲ್ಲೆಯನ್ನ ಸಮಾಜವಾದದ ತೊಟ್ಟಿಲನ್ನಾಗಿ ರೂಪಿಸಿದವರು- ವೈ.ಎಸ್.ವಿ.ದತ್ತ.

Shimoga News ನಗರದ ಮಥುರಾ ಪ್ಯಾರಡೈಸ್ ಸಭಾಂಗಣದಲ್ಲಿ ಮಾಜಿ ಶಾಸಕ ಹಾಗೂ...

Klive Special Article ಕೆ ಲೈವ್ ವಿಶೇಷ.” ವಿಕ್ರಮ ಮತ್ತು ಶಾಲಿವಾಹನ ಶಕಪುರುಷರು” ಒಂದು ಚಿಂತನೆ.ಲೇ: ದಿಲೀಪ್ ನಾಡಿಗ್,ಶಿವಮೊಗ್ಗ.

ಎನ್.ಜಯಭೀಮ ಜೊಯ್ಸ್. ಶಿವಮೊಗ್ಗ. Klive Special Article ತೈತ್ತಿರೀಯ ಅರಣ್ಯಕದಲ್ಲಿರುವ ಶ್ಲೋಕದಂತೆ "ಕ್ವೇದಮಭ್ರಂ ನಿವಿಶತೇ...

Kote SeethaRamanjaneya Temple ಇಂದಿನಿಂದ ಕೋಟೆ ಶ್ರೀಸೀತಾರಾಮಾಂಜನೇಯ ಸ್ವಾಮಿ ದೇಗುಲದಲ್ಲಿ ಶ್ರೀರಾಮ ನವಮಿ ಉತ್ಸವಕ್ಕೆ ಚಾಲನೆ

Kote SeethaRamanjaneya Temple ಕೋಟೇ ಶ್ರೀ ಸೀತಾರಾಮಾಂಜನೇಯ ಸ್ವಾಮಿ ದೇವಾಲಯದಲ್ಲಿ ಶ್ರೀ...

Women’s Day ವೃದ್ಧಾಪ್ಯದ ಆರೋಗ್ಯ ಸಮಸ್ಯೆಗಳ ಬಗ್ಗೆ ಅರಿವಿರಲಿ- ಡಾ.ಪ್ರಿಯಾಂಕ ಚೌಹಾಣ್.

Women's Day ಜೆಸಿ ಶಿವಮೊಗ್ಗ ಚಿರಂತನದ ವತಿಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು...