Breaking News ಐದು ರಾಜ್ಯಗಳವಿಧಾನ ಸಭಾ ಚುನಾವಣೆಯಲ್ಲಿ
ಸದ್ಯ ನಾಲ್ಕು ರಾಜ್ಯಗಳಾದ ರಾಜಸ್ತಾನ್, ಮಧ್ಯಪ್ರದೇಶ್ ,
ಛತ್ತೀಸ್ ಗಡ್ ತೆಲಂಗಾಣ ಗಳಲ್ಲಿ
ಬಿಜೆಪಿ ಮುನ್ನಡೆದಿದೆ.
ತೆಲಂಗಾಣದಲ್ಲಿ ನಿಚ್ಚಳವಾಗಿ ಕಾಂಗ್ರೆಸ್ ಬಹುಮತ ಪಡಯಲಿದೆ.
ರಾಜಸ್ತಾನ್ ನಲ್ಲಿ ಕಾಂಗ್ರೆಸ್ ಗೆ ಶಾಕ್.
ಹೀಗಾಗಿ ಸದ್ಯದ ವರದಿ ಪ್ರಕಾರ ಕಾಂಗ್ರೆಸ್ ಗ್ಯಾರಂಟಿ ಅಲೆ ಕರ್ನಾಟಕ ಬಿಟ್ಟರೆ ಬೇರೆಡೆ ಪ್ರಭಾವ ಬೀರಿಲ್ಲ.
ಮಧ್ಯಪ್ರದೇಶ್ ನಲ್ಲಿ ಬಿಜೆಪಿ ಗೆ ಮತ್ತೆ ಅಧಿಕಾರ ಸಿಗುವ ಸಾಧ್ಯತೆ ಢಾಳಾಗಿದೆ.
ಛತ್ತೀಸ್ ಗಢ್ ನಲ್ಲಿ ಕಾಂಗ್ರೆಸ್ ಗೆ ಮತ್ತೊಂದು ಶಾಕ್ .
ತೆಲಂಗಾಣದಲ್ಲಿ ಗ್ಯಾರಂಟಿಗೆ ಮಣೆಹಾಕಿ ಕಾಂಗ್ರೆಸ್ ಬಹುಮತ ಪಡೆಯುತ್ತಿಲ್ಲ. ಕೇವಲ ಕೆಸಿಆರ್ ಆಡಳಿತ ವಿರೋಧಿ ಅಲೆಯಿಂದಾಗಿ ರಾಹುಲ್ ಪಡೆ ಅಧಿಕಾರಕ್ಕೆ ಬರಲಿದೆ.
ಈಗ ಮತಗಟ್ಟೆಯ ಎಣಿಕೆ ಮುನ್ನಡೆಯ ಆಧಾರದ ಮೇಲೆ ಈಗ ವಿಶ್ಲೇಷಣೆ ನಡೆಯುತ್ತಿದೆ.
ಮಧ್ಯಾಹ್ನ ಎರಡು ಗಂಟೆಗೆ ಸ್ಪಷ್ಟ ಚಿತ್ರಣ ಸಿಗಲಿದೆ.
Breaking News ಸದ್ಯದ ಪಕ್ಷಗಳ
ಮುನ್ನಡೆ
ಸ್ಥಾನ ಬಲಾಬಲ
ರಾಜಸ್ತಾನ್.
ಕಾಂಗ್ರೆಸ್…..70
ಬಿಜೆಪಿ…….114
ಇತರೆ…….15
ಮಧ್ಯಪ್ರದೇಶ್
ಕಾಂಗ್ರೆಸ್….70
ಬಿಜೆಪಿ……..155
ಇತರೆ………5
ಛತ್ತೀಸ್ ಗಢ..
ಕಾಂಗ್ರೆಸ್….38
ಬಿಜೆಪಿ…..51
ಇತರೆ…….1
ತೆಲಂಗಾಣ
ಕಾಂಗ್ರೆಸ್…69
ಬಿಆರ್ ಎಸ್..39
ಬಿಜೆಪಿ…..7
ಇತರೆ……4