Tuesday, February 3, 2026
Tuesday, February 3, 2026

Klive News ಸುದ್ದಿ ಸಾಲು

Date:

  1. ಟಿ-20 ಚುಟುಕು ಸರಣಿ ಭಾರತದ ಮಡಿಲಿಗೆ.
  2. ರಾಯ್ಪುರದಲ್ಲಿ ನಡೆದ ಪಂದ್ಯದಲ್ಲಿ ಭಾರತ 174- 9 ( 20) ರನ್ ಗಳಿಸಿತು.
  3. ಆಸ್ಟ್ರೇಲಿಯ ತಂಡ 154-7( 20) ರನ್ ಗಳಿಸಿ ಪರಾಭವ ಹೊಂದಿತು.
  1. ರಾಜ್ಯ ಬಿಜೆಪಿ ಮುಖಂಡರು ಬರ ಪರಿಹಾರ ಹಣ ಪಡೆಯಲು ಕೇಂದ್ರಕ್ಕೆ ಒತ್ತಡ ಹಾಕಲಿ- ಸಚಿವ ಮಧು ಬಂಗಾರಪ್ಪ
  2. ಅಧಿಕಾರಿಗಳು ಸಾರ್ವಜನಿಕರ ‌ಕಷ್ಟಗಳಿಗೆ ಪ್ರತಿಸ್ಪಂದಿಸಬೇಕು- ಬಿ.ವೈ.ವಿಜಯೇಂದ್ರ.
  3. ಸಂವಿಧಾನದ ಆಶಯಗಳಡಿ ನಡೆಯುವ ಅಭಿವ್ಯಕ್ತಿ ಸ್ವಾತಂತ್ರ್ಯದ ಚಟುವಟಿಕೆಗಳನ್ನ ಹತ್ತಿಕ್ಕುವುದಿಲ್ಲ- ಮುಖ್ಯಮಂತ್ರಿ ಸಿದ್ಧರಾಮಯ್ಯ
  4. 2024 ರ ಮಾರ್ಚ್ 2 ರಿಂದ ಪಿಯುಸಿ ಮತ್ತು ಮಾರ್ಚ್ 25 ರಿಂದ ಎಸ್ಎಸ್ಎಲ್ ಸಿ‌ ಪರೀಕ್ಷೆಗಳು ಆರಂಭ.
  5. ಶಿವಮೊಗ್ಗ ತಾಲ್ಲೂಕಿನ ಆಯನೂರು ವಿದ್ಯುತ್ ಉಪಕೇಂದ್ರದಲ್ಲಿ
    ಹೊಸದಾಗಿ ಪ್ರಸರಣ ಮಾರ್ಗ ಕಾಮಗಾರಿ ಪೂರ್ಣಗೊಂಡಿದೆ.
    ಯಾವುದೇ ಕ್ಷಣದಲ್ಲಿ ಮಾರ್ಗದ ಚಾಲನೆಯಾಗಬಹುದು. ಸುತ್ತಮುತ್ತಲ ಗ್ರಾಮಸ್ಥರು ಎಚ್ಚರಿಕೆ ವಹಿಸಬೇಕು ಎಂದು ಪ್ರಕಟಿಸಲಾಗಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

B.Y. Vijayendra ವಿಕಸಿತ ಭಾರತದತ್ತ ದೃಢ ಹೆಜ್ಜೆಯ ಬಜೆಟ್- ಬಿ.ವೈ.ವಿಜಯೇಂದ್ರ

B.Y. Vijayendra ದೇಶದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು...

Madhu Bangarappa “ಭಕ್ತಿ, ಧರ್ಮ ಮತ್ತು ಸೌಹಾರ್ದತೆಯ ಸಂಗಮ – ತರಳಬಾಳು ಹುಣ್ಣಿಮೆ ಮಹೋತ್ಸವ”- ಮಧು ಬಂಗಾರಪ್ಪ

Madhu Bangarappa ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ಜರುಗಿದ "ತರಳಬಾಳು ಹುಣ್ಣಿಮೆ...

Karnataka State Cricket Association ಕೆಎಸ್‌ಸಿಎ ಶಿವಮೊಗ್ಗ ವಲಯದ ಅಧ್ಯಕ್ಷರಾಗಿ ನಾಗೇಂದ್ರ ಕೆ. ಪಂಡಿತ್ ನೇಮಕ

Karnataka State Cricket Association ಕರ್ನಾಟಕ ರಾಜ್ಯ ಕ್ರಿಕೆಟ್ ಸಂಘ ಸಾಗರದ...