Saturday, December 6, 2025
Saturday, December 6, 2025

Karthika Deepotsava ತೀರ್ಥಹಳ್ಳಿ ಪುತ್ತಿಗೆ ಮಠದಲ್ಲಿ ಶ್ರೀ ವಿಠ್ಠಲದೇವರ ಸಂಭ್ರಮದ ದೀಪೋತ್ಸವ

Date:

Karthika Deepotsava ತೀರ್ಥಹಳ್ಳಿಯ ಕುರುವಳ್ಳಿಯಲ್ಲಿರುವ ಉಡುಪಿಯ ಪುತ್ತಿಗೆ ಮಠದಲ್ಲಿ ಸೋಮವಾರ ಸಂಭ್ರಮದಿಂದ ವಿಠಲ ದೇವರ ಮತ್ತು ಪರಿವಾರ ದೇವರ ಕಾರ್ತಿಕ ದೀಪೋತ್ಸವವು ಬಗೆಬಗೆಯ ಸಿಡಿಮದ್ದು ಪ್ರದರ್ಶನದೊಂದಿಗೆ ನಡೆಯಿತು. ರಾತ್ರಿ 7 ಗಂಟೆಯಿಂದ ಶ್ರೀ ಚಕ್ರ ಪೂಜೆ, ದೀಪೋತ್ಸವ ಮತ್ತು ವಿಠಲ ದೇವರ ರಥೋತ್ಸವ ರಾಜಬೀದಿ ಉತ್ಸವ ವಿಜೃಂಭಣೆಯಿಂದ ನಡೆಯಿತು.

ಈ ಉತ್ಸವದಲ್ಲಿ ತುಳುನಾಡಿನ ಖ್ಯಾತ ಅಲೆವೂರು ಚಂಡೆ ವಾದಕರಾದ
ವಿಷ್ಣು ಸೇವಾ ಬಳಗ ಇವರಿಂದ ಚಂಡೆ ವಾದನ ನಡೆಯಿತು.

Karthika Deepotsava ಸಂದರ್ಭದಲ್ಲಿ ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮದ ಅನೇಕ ಭಕ್ತಾದಿಗಳು ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Indian Medical Association 30 ವರ್ಷ ದಾಟಿದ ಮಹಿಳೆಯರು ಪ್ಯಾಪ್ಸ್ ಮಿಯರ್ ಟೆಸ್ಟ್ ಅನ್ನು 3 ವರ್ಷಕ್ಕೆ ಒಂದು ಬಾರಿ‌ ಮಾಡಿಸಬೇಕು- ಡಾ.ರಕ್ಷಾರಾವ್

Indian Medical Association ಮಹಿಳೆಯರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಜಾಗ್ರತೆ ವಹಿಸಬೇಕು...

MESCOM ಡಿಸೆಂಬರ್ ‌9. ಕುಂಸಿ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಜನ ಸಂಪರ್ಕ ಸಭೆ

MESCOM ಕುಂಸಿ ಮೆಸ್ಕಾಂ ಉಪವಿಭಾಗದಲ್ಲಿ ಡಿ. 09 ರಂದು ಬೆಳಗ್ಗೆ 11.00...