Karnataka Sangha Shivamogga ನವೆಂಬರ್ 26ರಂದು ಕರ್ನಾಟಕ ಸಂಘದ ವತಿಯಿಂದ ಪುಸ್ತಕ ಬಹುಮಾನ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಸಾಹಿತಿಗಳಾದ ಡಾ. ಗಜಾನನ ಶರ್ಮ, ಕರ್ನಾಟಕ ಸಂಘದ ಅಧ್ಯಕ್ಷರಾದ ಎಂ.ಎನ್ ಸುಂದರ ರಾಜ್ ಅವರು ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಹಾಗೂ ಬಹುಮಾನ ವಿತರಿಸಿದರು.
ಕರ್ನಾಟಕ ಸಂಘ ಶಿವಮೊಗ್ಗ 2022 ನೇ ಸಾಲಿನ ಪುಸ್ತಕ ಬಹುಮಾನ ವಿಜೇತರಾದ ಕುವೆಂಪು( ಕಾದಂಬರಿ ಪ್ರಾಕಾರ ) ಎತ್ತರ ಲೇಖಕ: ಹೆಚ್ ಬಿ ಇಂದ್ರ ಕುಮಾರ್ , ಪ್ರೊ. ಎಸ್.ವಿ ಪರಮೇಶ್ವರ ಭಟ್ಟ ( ಅನುವಾದಿತ ಕೃತಿ) ಯೂರಿ ಪಿಡಿಸ್ ಮೂರು ನಾಟಕಗಳು- ಮಾಧವ ಚಿಪ್ಪಳಿ, ಶ್ರೀಮತಿ ಎಂ.ಕೆ.ಇಂದಿರಾ ಪ್ರಶಸ್ತಿ ( ಮಹಿಳಾ ಲೇಖಕರು) ಲೋಕವೇ ತಾನಾದ ಬಳಿಕ- ಡಾ. ಮುಮ್ತಾಜ್ ಬೇಗಂ , ಶ್ರೀ. ಪಿ. ಲಂಕೇಶ್ ( ಮುಸ್ಲಿಂ ಲೇಖಕರು) ಕಡಲು ನೋಡಲು ಹೋದವಳು – ಶ್ರೀಮತಿ ಫಾತಿಮಾ ರಲಿಯಾ, ಡಾ. ಯು.ಆರ್ . ಅನಂತಮೂರ್ತಿ ( ಸಣ್ಣ ಕಥಾ ಸಂಕಲನ) ಹೊಗೆಯ ಹೊಳೆಯಿದು ತಿಳಿಯದು – ಚಿದಾನಂದ ಸಾಲಿ,
ಡಾ.ಕೆ.ವಿ ಸುಬ್ಬಣ್ಣ( ನಾಟಕ ) ಜೋಡಿ ನಾಟಕಗಳು – ಡಾ. ಬಸವರಾಜ್ ಸಬರದ , ಶ್ರೀ ಕುಕ್ಕೆ ಸುಬ್ರಹ್ಮಣ್ಯಶಾಸ್ತ್ರಿ ( ಪ್ರವಾಸ ಸಾಹಿತ್ಯ) ಅಲೆಮಾರಿಯ ಡೈರಿ – ಸಂತೋಷ್ ಕುಮಾರ್ ಮೇಹೆಂದಳೆ, ಡಾ.ನಾ.ಡಿಸೋಜ ( ಮಕ್ಕಳ ಸಾಹಿತ್ಯ ) ಜಾನಪ್ರಶ್ನೆ – ಕೊಳ್ಳೆಗಾಲಶರ್ಮಾ, Karnataka Sangha Shivamogga ಡಾ. ಹೆಚ್. ಡಿ . ಚಂದ್ರಪ್ಪ ಗೌಡ ( ವೈದ್ಯ ಸಾಹಿತ್ಯ ) ಪಾರ್ಶ್ವ ವಾಯುವಿನಿಂದ ಚೈತನ್ಯ ದೆ ಡೆಗೆ – ಡಾ. ಸೂರ್ಯ ನಾರಾಯಣ ಶರ್ಮ ಪಿ. ಎಂ ಇನ್ನೂ ಮುಂತಾದವರು ಪ್ರಶಸ್ತಿ ಸ್ವೀಕರಸಿದರು.