Saturday, December 6, 2025
Saturday, December 6, 2025

Police seized Rs 5 crore cash in Hyderabad ಕಾರೊಂದರಲ್ಲಿ₹ ಐದು ಕೋಟಿ ನಗದು ಪತ್ತೆ

Date:

Police seized Rs 5 crore cash in Hyderabad ಚುನಾವಣೆ ಸನ್ನಿವೇಶ , ಮತದಾರರನ್ನ ಸೆಳೆಯಲು ಕೊಡುಗೆ ವಸ್ತುಗಳು,ನಗದು ಹಣ ಹರಿದಾಡುವುದು ಸಾಮಾನ್ಯ.

ಹೈದ್ರಾಬಾದಿನ ಗಾಚಿಬೌಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೋಟಿ ಕೋಟಿ ಹಣ ವಶಪಡಿಸಿಕೊಂಡ ಪ್ರಕರಣ ವರದಿಯಾಗಿದೆ.
ಅಷ್ಟಿಷ್ಟಲ್ಲ ಐದುಕೋಟಿ ರೂಪಾಯಿ ಮೊತ್ತದ ನಗದು.!

ಹೈದ್ರಾಬಾದಿನ ಬಟಾನಿಕಲ್ ಗಾರ್ಡನ್ ಬಳಿ ವಾಹನ ತಪಾಸಣೆ ಮಾಡಿದಾಗ ಈ ಹಣ ಪತ್ತೆಯಾಗಿದೆ.

ಕಾರಿನಲ್ಲಿ ಮೂವರು ಪ್ರಯಾಣಿಸುತ್ತಿದ್ದರು. ನಗದು ಇರುವ ಬಗ್ಗೆ ಪಲೊಲೀಸ್ ಪ್ರಶ್ನಿಸಿದರು. ಆ ಮೂವರೂ ಹಣದ ಬಗ್ಗೆ ಅಧೀಕೃತ ಮಾಹಿತಿ ನೀಡುವಲ್ಲಿ ಸಾಧ್ಯವಾಗಲಿಲ್ಲ.

ಪತ್ತೆಯಾದ ಮೊಬಲಗು ರಿಯಲ್ ಎಸ್ಟೇಟ್ ಏಜೆನ್ಸಿಯದೆಂದು ಹೇಳಲಾಗಿದೆ.

Police seized Rs 5 crore cash in Hyderabad ಐದು ಕೋಟಿ ರೂಪಾಯಿ ಸೀಜ್ ಆದ ನಂತರ ಮುಂದಿನ ಪರಿಶೀಲನೆಮಾಡಲು ಐಟಿ ಇಲಾಖೆಗೆ ಪ್ರಕರಣವನ್ನ ಒಪ್ಪಿಸಲಾಗಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Indian Medical Association 30 ವರ್ಷ ದಾಟಿದ ಮಹಿಳೆಯರು ಪ್ಯಾಪ್ಸ್ ಮಿಯರ್ ಟೆಸ್ಟ್ ಅನ್ನು 3 ವರ್ಷಕ್ಕೆ ಒಂದು ಬಾರಿ‌ ಮಾಡಿಸಬೇಕು- ಡಾ.ರಕ್ಷಾರಾವ್

Indian Medical Association ಮಹಿಳೆಯರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಜಾಗ್ರತೆ ವಹಿಸಬೇಕು...

MESCOM ಡಿಸೆಂಬರ್ ‌9. ಕುಂಸಿ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಜನ ಸಂಪರ್ಕ ಸಭೆ

MESCOM ಕುಂಸಿ ಮೆಸ್ಕಾಂ ಉಪವಿಭಾಗದಲ್ಲಿ ಡಿ. 09 ರಂದು ಬೆಳಗ್ಗೆ 11.00...