Monday, February 2, 2026
Monday, February 2, 2026

Hospet Chintamani Mutt ಹೊಸಪೇಟೆ ಚಿಂತಾಮಣಿ ಮಠದಲ್ಲಿ ಶ್ರೀಚಕ್ರಕ್ಕೆ ಕುಂಕುಮಾರ್ಚನೆ

Date:

Hospet Chintamani Mutt 19 ಅಕ್ಟೋಬರ್ 2023 ಆಶ್ವಯುಜ ಶುಕ್ಲ ಪಂಚಮಿ ನವರಾತ್ರಿಯ ಸಂಜೆ ಶ್ರೀ ಚಿಂತಾಮಣಿ ಮಠದಲ್ಲಿ ಲಕ್ಷ ಕುಂಕುಮಾರ್ಚನೆ…

31ನೇ ಚಿಂತಾಮಣಿ ಪೀಠಾಧಿಪತಿಗಳಾದಂತಹ
ಶ್ರೀಶ್ರೀ ಶಿವಾನಂದ ಭಾರತೀ ಚಿಂತಾಮಣಿ ಸ್ವಾಮಿಗಳಿಂದ ಹಾಗೂ ನೂರಕ್ಕೂ ಹೆಚ್ಚು ಮಾತೋಶ್ರೀಯರಿಂದ ಲಲಿತಾ ಸಹಸ್ರನಾಮದೊಂದಿಗೆ ಶ್ರೀಚಕ್ರಕ್ಕೆ ಕುಂಕುಮಾರ್ಚನೆ ನೆರವೇರಿಸಲಾಯಿತು.

ನೂರಾರು ದೀಪಗಳಿಂದ ಏಕಕಾಲಕ್ಕೆ ನಡೆದ ಮಂಗಳಾರತಿಯು ನಯನ ಮನೋಹರವಾಗಿತ್ತು. ಶ್ರೀಮಠದಲ್ಲಿ ದೀಪಾವಳಿಯ ಸಂಭ್ರಮದಂತಿತ್ತು.

ಈ ಸುಸಂದರ್ಭದಲ್ಲಿ ಒಂಬತ್ತು ಕುಮಾರಿಯರಿಗೆ ಶ್ರೀಮಠದ ವತಿಯಿಂದ ಆರತಿ ಮಾಡಿ (ಕನ್ಯಾ ಪೂಜೆ), ಉಡುಗೊರೆ ಕೋಡಲಾಯಿತು.

Hospet Chintamani Mutt ಸರಿಸುಮಾರು ಇನ್ನೂರು ಭಕ್ತರು ನೆರದಿದ್ದರು. ಹಿಂದೆಂದೂ ಈ ರೀತಿಯಾದ ಕಾರ್ಯಕ್ರಮ ನಡೆದಿರಲಿಲ್ಲ. ನವರಾತ್ರಿಯೂ ಶ್ರೀ ಚಿಂತಾಮಣಿ ಮಠದಲ್ಲಿ ಬಹಳ ಅಮೋಘವಾಗಿ ನಡೆಯುತ್ತಿದೆ ಎಂದು ಶ್ರೀ ಮಠದ ಶಿಷ್ಯರು ಸದ್ಗುರು ಶ್ರೀಶ್ರೀ ಶಿವಾನಂದ ಭಾರತೀ ಚಿಂತಾಮಣಿ ಸ್ವಾಮಿಗಳನ್ನು ಕೊಂಡಾಡುತ್ತ ಸ್ತುತಿಸಿದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Madhu Bangarappa “ಭಕ್ತಿ, ಧರ್ಮ ಮತ್ತು ಸೌಹಾರ್ದತೆಯ ಸಂಗಮ – ತರಳಬಾಳು ಹುಣ್ಣಿಮೆ ಮಹೋತ್ಸವ”- ಮಧು ಬಂಗಾರಪ್ಪ

Madhu Bangarappa ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ಜರುಗಿದ "ತರಳಬಾಳು ಹುಣ್ಣಿಮೆ...

Karnataka State Cricket Association ಕೆಎಸ್‌ಸಿಎ ಶಿವಮೊಗ್ಗ ವಲಯದ ಅಧ್ಯಕ್ಷರಾಗಿ ನಾಗೇಂದ್ರ ಕೆ. ಪಂಡಿತ್ ನೇಮಕ

Karnataka State Cricket Association ಕರ್ನಾಟಕ ರಾಜ್ಯ ಕ್ರಿಕೆಟ್ ಸಂಘ ಸಾಗರದ...

MESCOM ಹೊಳೆಹೊನ್ನೂರು ಮೆಸ್ಕಾಂ ಜನ ಸಂಪರ್ಕ ಸಭೆ

MESCOM ಹೊಳೆಹೊನ್ನೂರು ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಫೆ. 03 ರಂದು ಬೆಳಿಗ್ಗೆ...

Shivamogga Police ವ್ಯಕ್ತಿ ಮೇಲೆ ಮಾರಣಾಂತಿಕ ಹಲ್ಲೆ, ಮೂವರಿಗೆ 5 ವರ್ಷ ಜೈಲು ಶಿಕ್ಷೆ

Shivamogga Police ಮಾರಣಾಂತಿಕವಾಗಿ ಹಲ್ಲೆ ಮಾಡಿ ಹಾಗೂ ಅವಾಚ್ಯ ಶಬ್ದಗಳಿಂದ ಬೈದು...